ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೊ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಕೊ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
|| ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ ||
ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿಬಿಡಲ
ಅಲ್ಲಿ ಕೊಂಚ ಇಲ್ಲಿ ಕೊಂಚ
(ಅಲ್ಲಿ ಕೊಂಚ ಇಲ್ಲಿ ಕೊಂಚ)
ಹುಚ್ಚು ಹಿಡಿಯುವ ಮುಂಚೆ ಹಚ್ಚಿಬಿಡಲ
ನನ್ನೆದೆಯ ಪರಪಂಚ
(ನನ್ನೆದೆಯ ಪರಪಂಚ)
ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ
ಏರುಪೇರು ಆಗದು ಎಂದು
ಹೃದಯ ಒಂದೇಮುಷ್ಟಿ
ಅದಕ್ಕಿಂದು ನೇರ ದೃಷ್ಟಿ
ಆ ದೃಷ್ಟಿಯೊಳಗೆ ಜೀವ
ಬೆಳೆಸುವುದು ವಂಶವೃಷ್ಟಿ
|| ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ ||
ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇಡುವ
ನಿನ್ನ ಲಜ್ಜೆ ಸಿಹಿ ಸಜ್ಜೆ
(ನಿನ್ನ ಲಜ್ಜೆ ಸಿಹಿ ಸಜ್ಜೆ)
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ
ಕಾಯುತೀನಿ ಪ್ರತಿ ಸಂಜೆ
(ಕಾಯುತೀನಿ ಪ್ರತಿ ಸಂಜೆ)
ಲೋಕಕ್ಕಷ್ಟೆ ರಾತ್ರಿ ಹಗಲು
ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು
ಐಶ್ವರ್ಯ ನಮ್ಮ ಪ್ರೀತಿ
ಇಡಿ ಸ್ವರ್ಗ ತೋಳಿನಲ್ಲೆ
ಆಶ್ಚರ್ಯವಾಗೊ ರಿತಿ
|| ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಕೋ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಕೋ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಲಾ ಲಲ್ಲ ಲಾ ಲಲಾ ಲಲಲ
ಲಾ ಲಲ್ಲ ಲಾ ಲಾಲಾಲಲಲ ||
ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರಿಂದ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೊ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಕೊ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
|| ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ ||
ಅಚ್ಚು ಬೆಲ್ಲ ಅಚ್ಚು ಬೆಲ್ಲ ಹಚ್ಚಿಬಿಡಲ
ಅಲ್ಲಿ ಕೊಂಚ ಇಲ್ಲಿ ಕೊಂಚ
(ಅಲ್ಲಿ ಕೊಂಚ ಇಲ್ಲಿ ಕೊಂಚ)
ಹುಚ್ಚು ಹಿಡಿಯುವ ಮುಂಚೆ ಹಚ್ಚಿಬಿಡಲ
ನನ್ನೆದೆಯ ಪರಪಂಚ
(ನನ್ನೆದೆಯ ಪರಪಂಚ)
ಸೃಷ್ಟಿಯೊಳಗೆ ಪ್ರೇಮಿಯ ಸಂಖ್ಯೆ
ಏರುಪೇರು ಆಗದು ಎಂದು
ಹೃದಯ ಒಂದೇಮುಷ್ಟಿ
ಅದಕ್ಕಿಂದು ನೇರ ದೃಷ್ಟಿ
ಆ ದೃಷ್ಟಿಯೊಳಗೆ ಜೀವ
ಬೆಳೆಸುವುದು ವಂಶವೃಷ್ಟಿ
|| ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ ||
ಒಂದು ಹೆಜ್ಜೆಯಲ್ಲಿ ಕೋಟಿ ಲಜ್ಜೆ ಇಡುವ
ನಿನ್ನ ಲಜ್ಜೆ ಸಿಹಿ ಸಜ್ಜೆ
(ನಿನ್ನ ಲಜ್ಜೆ ಸಿಹಿ ಸಜ್ಜೆ)
ಸಜ್ಜೆಗಳ ಸಿಹಿಗಳ ಗೆಜ್ಜೆ ಕುಣಿಸಿ
ಕಾಯುತೀನಿ ಪ್ರತಿ ಸಂಜೆ
(ಕಾಯುತೀನಿ ಪ್ರತಿ ಸಂಜೆ)
ಲೋಕಕ್ಕಷ್ಟೆ ರಾತ್ರಿ ಹಗಲು
ಪ್ರೇಮಿಗಳಿಗೆ ಬರಿ ಹಗಲು
ಆಂತರ್ಯ ಬಿಚ್ಚಿ ನೋಡು
ಐಶ್ವರ್ಯ ನಮ್ಮ ಪ್ರೀತಿ
ಇಡಿ ಸ್ವರ್ಗ ತೋಳಿನಲ್ಲೆ
ಆಶ್ಚರ್ಯವಾಗೊ ರಿತಿ
|| ನವಿಲೇ ಪಂಚರಂಗಿ ನವಿಲೇ
ಜಿಗಿಸೋ ಅಂತರಂಗಿ ನವಿಲೇ
ನಿನ್ನ ನಗೆಯ ಬಾಚಿ ಬಾಚಿ
ನನ್ನ ಎದೆಯ ಒಳಗೆ ಇಟ್ಟೆ
ಅದರ ಹೃದಯ ತೆಗೆದು
ನಿನ್ನ ತುಟಿಗೆ ಒತ್ತಿ ಬಿಟ್ಟೆ
ಕೋ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಕೋ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಕೋ ತಕೊ ಈ ತುಂಟು ವಯಸು
ಯಾತಕೊ ನಿಲ್ಲದು ಮನಸು
ಲಾ ಲಲ್ಲ ಲಾ ಲಲಾ ಲಲಲ
ಲಾ ಲಲ್ಲ ಲಾ ಲಾಲಾಲಲಲ ||
Navile Pancharangi Navile song lyrics from Kannada Movie Yajamana starring Vishnuvardhan, Shashikumar, Abhijith, Lyrics penned by K Kalyan Sung by Devan, Nanditha, Music Composed by Rajesh Ramanath, film is Directed by R Sheshadri, Radha Bharathi and film is released on 2000