Mysooru Mallige Lyrics

ಮೈಸೂರು ಮಲ್ಲಿಗೆ Lyrics

in Yajamana

in ಯಜಮಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏ....ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||
 
ಲಜ್ಜೆ ಬಿಟ್ಟು ಗೆಜ್ಜೆ ಕಟ್ಟು ಹೆಜ್ಜೆ ಬಿಟ್ಟು ಬಾಜಿ ಕಟ್ಟು
ರಾಜಿಯಾಗಿ ಸೂಜಿಮಲ್ಲೆ ಮುಡಿಸಿ ಬಿಡುವೆ
ಸುವ್ವಿ ಸುವ್ವಿ ನಿನ್ನ ಕಣ್ಣುಗಳೆ ನನ್ನೆದೆಯ ಮುಂಬಾಗಿಲೊ
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೆ ನನ್ನುಸಿರ ಬೆಂಗಾವಲು
ಕೈ ಹಿಡಿಯೊ ಕಾರಣವೆ  ಕೈ ಬಳೆಯ ಝುಲಕು ಝುಲಕು
ಅದೇ ಗುಂಡಿಗೆಯ ಮಿಣುಕು ಮಿಣುಕು 
ಆ ಶ್ರೀರಂಗಪಟ್ಣ ಬಳಸೀ  ಪ್ರೀತಿ ಕಾಲ್ಗೆಜ್ಜೆ
ಘಲ್ ಘಲ್ ಘಲುಕು

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||
 
ಮುಟ್ಟಿದರೆ ತಕಿಟ ತಕಿಟ  ಮುಟ್ಟದಿದ್ರು ತಕಿಟ ತಕಿಟ 
ಒತ್ತಿದರೆ ತಕಿಟ ತಕಿಟ ಅಪ್ಪಿದರೆ ಚುಪ್
ಮಳ್ಳಿ ಮಳ್ಳಿ.. ನಿನ್ನ ಮಾತುಗಳೇ ಮನಸ್ಸುಗಳ ಓಟ ಕಣೆ
ಮಳ್ಳ ಮಳ್ಳ... ನಿನ್ನ ತುಂಟತನ ಯೌವ್ವನಕೆ ಪಾಠ ಕಣೋ
ಮುತ್ತುಗಳ ಪಲ್ಲಕಿಯ ಹತ್ತಿದರೆರೇ ಸೈ ಸೈ ಸೈ ಸೈ
ಜೋಡಿ ಜೀವಗಳ ಥೈ ಥೈ ಥಕ ಥೈ ಥೈ ಥೈ ಥೈ
ಚಾಮುಂಡಿ ಬೆಟ್ಟ ಬಳಸೋ ಪ್ರೀತಿ ಬಾವುಟಕ್ಕೆ ಜೈ ಜೈ ಜೈ ಜೈ

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||

ಏ....ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||
 
ಲಜ್ಜೆ ಬಿಟ್ಟು ಗೆಜ್ಜೆ ಕಟ್ಟು ಹೆಜ್ಜೆ ಬಿಟ್ಟು ಬಾಜಿ ಕಟ್ಟು
ರಾಜಿಯಾಗಿ ಸೂಜಿಮಲ್ಲೆ ಮುಡಿಸಿ ಬಿಡುವೆ
ಸುವ್ವಿ ಸುವ್ವಿ ನಿನ್ನ ಕಣ್ಣುಗಳೆ ನನ್ನೆದೆಯ ಮುಂಬಾಗಿಲೊ
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೆ ನನ್ನುಸಿರ ಬೆಂಗಾವಲು
ಕೈ ಹಿಡಿಯೊ ಕಾರಣವೆ  ಕೈ ಬಳೆಯ ಝುಲಕು ಝುಲಕು
ಅದೇ ಗುಂಡಿಗೆಯ ಮಿಣುಕು ಮಿಣುಕು 
ಆ ಶ್ರೀರಂಗಪಟ್ಣ ಬಳಸೀ  ಪ್ರೀತಿ ಕಾಲ್ಗೆಜ್ಜೆ
ಘಲ್ ಘಲ್ ಘಲುಕು

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||
 
ಮುಟ್ಟಿದರೆ ತಕಿಟ ತಕಿಟ  ಮುಟ್ಟದಿದ್ರು ತಕಿಟ ತಕಿಟ 
ಒತ್ತಿದರೆ ತಕಿಟ ತಕಿಟ ಅಪ್ಪಿದರೆ ಚುಪ್
ಮಳ್ಳಿ ಮಳ್ಳಿ.. ನಿನ್ನ ಮಾತುಗಳೇ ಮನಸ್ಸುಗಳ ಓಟ ಕಣೆ
ಮಳ್ಳ ಮಳ್ಳ... ನಿನ್ನ ತುಂಟತನ ಯೌವ್ವನಕೆ ಪಾಠ ಕಣೋ
ಮುತ್ತುಗಳ ಪಲ್ಲಕಿಯ ಹತ್ತಿದರೆರೇ ಸೈ ಸೈ ಸೈ ಸೈ
ಜೋಡಿ ಜೀವಗಳ ಥೈ ಥೈ ಥಕ ಥೈ ಥೈ ಥೈ ಥೈ
ಚಾಮುಂಡಿ ಬೆಟ್ಟ ಬಳಸೋ ಪ್ರೀತಿ ಬಾವುಟಕ್ಕೆ ಜೈ ಜೈ ಜೈ ಜೈ

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||

||ಮೈಸೂರು ಮಲ್ಲಿಗೆ ಮೈಯೆಲ್ಲ ಹೋಳಿಗೆ
ಅಂಗಾಂಗ ಅರಳಿಸಿ ಪಂಚಾಂಗ ಓದಿಸಿ 
ಪಲ್ಲಂಗ ಹಾಸಿ ಬಿಡುವೆ
ಈ ಮೈಸೂರೆ ಬರೆದು ಬಿಡುವೆ||

Mysooru Mallige song lyrics from Kannada Movie Yajamana starring Vishnuvardhan, Shashikumar, Abhijith, Lyrics penned by K Kalyan Sung by Rajesh, Chithra, Music Composed by Rajesh Ramanath, film is Directed by R Sheshadri, Radha Bharathi and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ