Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ (ಆ ಆ ಆ)
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ (ಆ ಆ ಆ)
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ

|| ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ||
 
ಹಾಡೊ ಚಿಲಿಪಿಲಿ ಹಕ್ಕಿಗಳೆ ಪ್ರೀತಿಯ ಭಾಷೆ ಕೇಳಿರಿ
ಕಣ್ಣಿನಂತ ಅಣ್ಣನು ತಾಯಿಯಾದನು ನೋಡಿರಿ
ಶಿಲುಬೆಯನೇ ಏರಿದರು ನಗುವಿನ ಒಲುಮೆ ತುಂಬಿದೆ
ಹಾರಾಡೊ ಮನಸ್ಸಿಗೆ ಆಕಾಶವೆ ನೀನಾದೆ
ಈ ಕಣ್ಗಳೆ ಕೊಡೆಯಾಗಲಿ ಕಣ್ಣಿನ ಹನಿಯಲ್ಲೇ
ಹೃದಯಕೆ ಹೂಮಳೆ 
 
|| ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ ||
 
ನಮ್ಮ ಬಂಧ ಅನುಬಂಧ ಸ್ವರ್ಗವೇ ನಾಚುವ ಹಾಗಿದೆ
ಇಲ್ಲಿ ಮೊಗ್ಗು ಅರಳಿದರೆ ಹೂವಿಗೆ ಸಾವಿರ ವರ್ಷವೇ
ಕಣ್ಣೆರಡು ಇರಬಹುದು ನೋಟಗಳೊಂದೆ ಅಲ್ಲವೇ
ರೂಪಗಳು ಎರಡೆರಡು ಹೃದಯ ಒಂದೇ ಅಲ್ಲವೇ
ಈ ಜೀವನ ಸಂಜೀವಿನಿ ಇದು ಅಣ್ಣನಾಶಯ  
ನೀ ಹೇಳೊ ಶುಭಾಶಯ
 
||ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ (ಆ ಆ ಆ)
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ
ಹೆಜ್ಜೇನಿನ ಸವಿಗೂಡಿದು ಇಲ್ಲಿ ಪ್ರೀತಿಯ ಪರಮಾನ್ನ
ಪ್ರೀತಿಯ ಯಜಮಾನ||
||ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ (ಆ ಆ ಆ)
ಬೆಳದಿಂಗಳ ಈ ಪ್ರೀತಿ ಕರಗಲು ಸಾಧ್ಯವೇ||

Namma Maneyalli Dinavu song lyrics from Kannada Movie Yajamana starring Vishnuvardhan, Shashikumar, Abhijith, Lyrics penned by K Kalyan Sung by S P Balasubrahmanyam, Rajesh Krishnan, Chithra, Music Composed by Rajesh Ramanath, film is Directed by R Sheshadri, Radha Bharathi and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ