ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
ಮನಸಾರೆ ಮೆಚ್ಚಿಕೊಳುವೆ ,
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ
ನಾ ಪ್ರೇಮಿಯಾಗಿರುವೆ
||ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ ||
ಬಾನಲಿ ಹುಣ್ಣಿಮೆಯಾದರೆ ನೀ,
ಸವೆಯಬೇಡ ಸವೆಯುವೆ ನಾ ...
ಮೇಣದ ಬೆಳಕೇ ಆದರೆ ನೀ
ಕರಗಬೇಡ ಕರಾಗುವೆ ನಾ ....
ಹೂದೋಟವೇ ಆದ್ರೆ ನೀನು
ಹೂಗಳ ಬದಲು ಉದುರುವೆ ನಾ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
|| ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ, ನೀ ಹೇಳೇ ತಾಂಗಾಳಿ ||
ಆ ಆ ಆ ಆ ಆ ಆ ಆ . . . ಆ ಆ ಆ ಆ . ..
ಈ ಪ್ರತಿರೂಪವಾ ಬಿಡಿಸಲು ನಾ
ನೆತ್ತರಲೇ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ
ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು
ಉಸಿರನೇ ಬಸಿದು ಪದವಿಡುವೆ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
|| ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
ಮನಸಾರೆ ಮೆಚ್ಚಿ ಕೊಳುವೆ,
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ ||
ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
ಮನಸಾರೆ ಮೆಚ್ಚಿಕೊಳುವೆ ,
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ
ನಾ ಪ್ರೇಮಿಯಾಗಿರುವೆ
||ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ ||
ಬಾನಲಿ ಹುಣ್ಣಿಮೆಯಾದರೆ ನೀ,
ಸವೆಯಬೇಡ ಸವೆಯುವೆ ನಾ ...
ಮೇಣದ ಬೆಳಕೇ ಆದರೆ ನೀ
ಕರಗಬೇಡ ಕರಾಗುವೆ ನಾ ....
ಹೂದೋಟವೇ ಆದ್ರೆ ನೀನು
ಹೂಗಳ ಬದಲು ಉದುರುವೆ ನಾ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
|| ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಾಂಗಾಳಿ, ನೀ ಹೇಳೇ ತಾಂಗಾಳಿ ||
ಆ ಆ ಆ ಆ ಆ ಆ ಆ . . . ಆ ಆ ಆ ಆ . ..
ಈ ಪ್ರತಿರೂಪವಾ ಬಿಡಿಸಲು ನಾ
ನೆತ್ತರಲೇ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ
ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು
ಉಸಿರನೇ ಬಸಿದು ಪದವಿಡುವೆ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
|| ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ
ಮನಸಾರೆ ಮೆಚ್ಚಿ ಕೊಳುವೆ,
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರೋವರೆಗೂ
ನಾ ಪ್ರೇಮಿಯಾಗಿರುವೆ
ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಾಂಗಾಳಿ ನೀ ಹೇಳೆ ತಾಂಗಾಳಿ ||
Prema Chandrama song lyrics from Kannada Movie Yajamana starring Vishnuvardhan, Shashikumar, Abhijith, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by R Sheshadri, Radha Bharathi and film is released on 2000