ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿಯೆನ್ನಲೇ ಹೊಸಮಾಯೆ ಎನ್ನಲೇ
|| ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೆ ||
ಕಾವೇರಿ ತೀರದಲಿ ಬರೆದೆನು ನಿನ್ನೆಸರ
ಮರಳೆಲ್ಲ ಹೊನ್ನಾಯ್ತು ಯಾವ ಮಾಯೇ
ಬಿದಿರಿನ ಕಾಡಿನಲಿ ಕೂಗಿದೆ ನಿನ್ನೆಸರ
ಬಿದಿರೆಲ್ಲ ಕೊಳಲಾಯ್ತು ಯಾವ ಮಾಯೇ
ಸೂತ್ರವು ಇರದೇ ಗಾಳಿಯು ಇರದೇ
ಬಾನಲಿ ಗಾಳಿ ಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನ
|| ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೆ ||
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆ ಇಲ್ಲಿ ಯಾವ ಮಾಯೇ
ಹತ್ತಿಯೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೊ ಯಾವ ಮಾಯೆ
ಆಕಾಶಕ್ಕೆ ಬಲೆಯ ಬೀಸಿ
ಮೋಡ ನಗುವ ಮರ್ಮ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನ
|| ಓ ಮೈನಾ ಓ ಮೈನಾ ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೇ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿಯೆನ್ನಲೇ ಹೊಸಮಾಯೆ ಎನ್ನಲೇ||
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿಯೆನ್ನಲೇ ಹೊಸಮಾಯೆ ಎನ್ನಲೇ
|| ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೆ ||
ಕಾವೇರಿ ತೀರದಲಿ ಬರೆದೆನು ನಿನ್ನೆಸರ
ಮರಳೆಲ್ಲ ಹೊನ್ನಾಯ್ತು ಯಾವ ಮಾಯೇ
ಬಿದಿರಿನ ಕಾಡಿನಲಿ ಕೂಗಿದೆ ನಿನ್ನೆಸರ
ಬಿದಿರೆಲ್ಲ ಕೊಳಲಾಯ್ತು ಯಾವ ಮಾಯೇ
ಸೂತ್ರವು ಇರದೇ ಗಾಳಿಯು ಇರದೇ
ಬಾನಲಿ ಗಾಳಿ ಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನ
|| ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೆ ||
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆ ಇಲ್ಲಿ ಯಾವ ಮಾಯೇ
ಹತ್ತಿಯೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೊ ಯಾವ ಮಾಯೆ
ಆಕಾಶಕ್ಕೆ ಬಲೆಯ ಬೀಸಿ
ಮೋಡ ನಗುವ ಮರ್ಮ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನ
|| ಓ ಮೈನಾ ಓ ಮೈನಾ ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೊ ಮಾಯದ ಮಾಯೇ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ ಅನುರಾಗ ಎನ್ನಲೇ
ಪ್ರೀತಿಯೆನ್ನಲೇ ಹೊಸಮಾಯೆ ಎನ್ನಲೇ||
O Maina O Maina song lyrics from Kannada Movie Yajamana starring Vishnuvardhan, Shashikumar, Abhijith, Lyrics penned by K Kalyan Sung by Rajesh, Chithra, Music Composed by Rajesh Ramanath, film is Directed by R Sheshadri, Radha Bharathi and film is released on 2000