Prema Chandrama (Sad) Lyrics

ಪ್ರೇಮ ಚಂದ್ರಮ(ಸ್ಯಾಡ್) Lyrics

in Yajamana

in ಯಜಮಾನ

Video:
ಸಂಗೀತ ವೀಡಿಯೊ:

LYRIC

ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
 
ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿಕೊಡುವೆ 
ಹೃದಯಾನ ಬಿಚ್ಚಿ ಇಡುವೆ
ಪ್ರತಿ ಜನ್ಮ ಜನ್ಮದಲೂ
ನಿನ್ನ ಕಾಯುತಲೇ ಇರುವೆ. .

|| ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ||

ಬಾನಲ್ಲಿ ಹುಣ್ಣಿಮೆಯಾದರೆ  
ನೀ ಸವೆಯಬೇಡ ಸವೆಯುವೆ ನಾ
ಮೇಣದ ಬೆಳಕೆ ಆದರು ನೀ  
ಕರಗಬೇಡ ಕರಗುವೆ ನಾ
ಹೂದೋಟವೆ ಆದರೆ ನೀನು
ಹೂಗಳ ಬದಲು ಉದುರುವೆ ನಾ
ಹೇಳೆ ತಂಗಾಳಿ . . ನೀ ಹೇಳೆ ತಂಗಾಳಿ

|| ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ||

ಪ್ರತಿರೂಪ ಬಿಡಿಸಲು
ನಾ ನೆತ್ತರಲೆ ಬಣ್ಣವನಿಡುವೆ
ಪ್ರತಿಬಿಂಬ ಕೆತ್ತಲು ನಾ 
ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು
 ಉಸಿರಲೆ ಬಸಿರು ಪದವಿಡುವೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

|| ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೋಡುವೆ
ಹೃದಯಾನ ಬಿಚ್ಚಿ ಕೊಡುವೆ
ಭೂಮಿ ಇರುವರೆಗೂ
ನಾ ಪ್ರೇಮಿಯಾಗಿರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ||
 

ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
 
ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿಕೊಡುವೆ 
ಹೃದಯಾನ ಬಿಚ್ಚಿ ಇಡುವೆ
ಪ್ರತಿ ಜನ್ಮ ಜನ್ಮದಲೂ
ನಿನ್ನ ಕಾಯುತಲೇ ಇರುವೆ. .

|| ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ||

ಬಾನಲ್ಲಿ ಹುಣ್ಣಿಮೆಯಾದರೆ  
ನೀ ಸವೆಯಬೇಡ ಸವೆಯುವೆ ನಾ
ಮೇಣದ ಬೆಳಕೆ ಆದರು ನೀ  
ಕರಗಬೇಡ ಕರಗುವೆ ನಾ
ಹೂದೋಟವೆ ಆದರೆ ನೀನು
ಹೂಗಳ ಬದಲು ಉದುರುವೆ ನಾ
ಹೇಳೆ ತಂಗಾಳಿ . . ನೀ ಹೇಳೆ ತಂಗಾಳಿ

|| ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ||

ಪ್ರತಿರೂಪ ಬಿಡಿಸಲು
ನಾ ನೆತ್ತರಲೆ ಬಣ್ಣವನಿಡುವೆ
ಪ್ರತಿಬಿಂಬ ಕೆತ್ತಲು ನಾ 
ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು
 ಉಸಿರಲೆ ಬಸಿರು ಪದವಿಡುವೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

|| ಪ್ರೇಮ ಚಂದ್ರಮ ಕೈಗೆ ಸಿಗುವುದೆ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೋಡುವೆ
ಹೃದಯಾನ ಬಿಚ್ಚಿ ಕೊಡುವೆ
ಭೂಮಿ ಇರುವರೆಗೂ
ನಾ ಪ್ರೇಮಿಯಾಗಿರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ 
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ ||
 

Prema Chandrama (Sad) song lyrics from Kannada Movie Yajamana starring Vishnuvardhan, Shashikumar, Abhijith, Lyrics penned by K Kalyan Sung by Rajesh Krishnan, Music Composed by Rajesh Ramanath, film is Directed by R Sheshadri, Radha Bharathi and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ