-
ಕಾಗೆ ಗೂಡಲಿ ಕೋಗಿಲೆಯು ಕದ್ದು ಕದ್ದು ಕುಳಿತಿತ್ತು
ಆ ಕಾಗೆಯ ಕೂಗು ಕೇಳುತಲಿ ಅದು ಎದ್ದು ಬಿದ್ದು ಓಡಿತ್ತು
ಸುವ್ವಾಲೆ ಸುವ್ವಾಲೆ ಬಾಳೊಂದು ರಂಗೋಲೆ
ನೂರು ನೂರು ಬಣ್ಣ ತುಂಬ್ಯಾವೆ
ಹೊಂಬಾಳೆ ಹೊಂಬಾಳೆ ಈ ಜಗವೆ ಹೂಮಾಲೆ
ಏಳುಬೀಳು ಇಲ್ಲಿ ಕೂಡ್ಯಾವೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಜೀವನದ ಉಯ್ಯಾಲೆ
ಕಳ್ಳ ಮಳ್ಳೆ ಆಟ ಮೇಷ್ಟ್ರು ಕಲಿಸಿದ ಪಾಠ
ಕದ್ದು ತಿಂತಿದ್ದ ಮಾವೆ ಇಷ್ಟ
ಕುಸ್ತಿ ಮಸ್ತಿ ಮಾಡಿ ಆ ಟೆಂಟಲಿ ಸಿನೆಮಾ ನೋಡಿ
ಅಪ್ಪಯ್ಯನ ಏಟು ತಿನ್ನೋದೆ ಕಷ್ಟ
ಚಿನ್ನ ರನ್ನ ಅನ್ನೊ ತಾಯಿ ಲಾಲಿಹಾಡೆ ಚೆಂದ
ಅಜ್ಜ ಅಜ್ಜಿ ಹೇಳೊ ಕಥೆಯೆ ಬಲು ಅಂದ
ಪ್ರೀತಿಗೂಡು ನಮ್ಮ ಹಳ್ಳಿಹಾಡು ನೀ ಕೇಳೊ
||ಸುವ್ವಾಲೆ ಸುವ್ವಾಲೆ ಬಾಳೊಂದು ರಂಗೋಲೆ
ನೂರು ನೂರು ಬಣ್ಣ ತುಂಬ್ಯಾವೆ
ಹೊಂಬಾಳೆ ಹೊಂಬಾಳೆ ಈ ಜಗವೆ ಹೂಮಾಲೆ
ಏಳುಬೀಳು ಇಲ್ಲಿ ಕೂಡ್ಯಾವೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಜೀವನದ ಉಯ್ಯಾಲೆ||
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾ
ಅಚ್ಚಹಸಿರ ಪೈರು ಇಲ್ಲಿ ಜಾತ್ರೆ ಸಂತೆ ಜೋರು
ಮಳೆರಾಯ ಬಂದ್ರೆ ಊರಲಿ ತೇರು
ಆಡುಕುಣಿತ ನೋಡು ಹುಲಿವೇಷ ಕಂಡು ಓಡು
ಬಣ್ಣದ ಬುಗುರಿಯಾಟ ಆಡು
ರಾತ್ರಿ ಹೊತ್ತು ಚುಕ್ಕೆ ಲೆಕ್ಕ ಹಾಕದೆ ಮಲಗೋದಿಲ್ಲ
ಕೋಳಿ ಕೂಗು ಕೇಳ್ದೆ ನಾವೇಳೊದಿಲ್ಲ
ಬೆಳ್ಳಿ ಮೋಡ ನಕ್ಯಾವ ನೋಡ ನೀ ಹಾಡೊ
||ಸುವ್ವಾಲೆ ಸುವ್ವಾಲೆ ಬಾಳೊಂದು ರಂಗೋಲೆ
ನೂರು ನೂರು ಬಣ್ಣ ತುಂಬ್ಯಾವೆ
ಹೊಂಬಾಳೆ ಹೊಂಬಾಳೆ ಈ ಜಗವೆ ಹೂಮಾಲೆ
ಏಳುಬೀಳು ಇಲ್ಲಿ ಕೂಡ್ಯಾವೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಜೀವನದ ಉಯ್ಯಾಲೆ||
-
ಕಾಗೆ ಗೂಡಲಿ ಕೋಗಿಲೆಯು ಕದ್ದು ಕದ್ದು ಕುಳಿತಿತ್ತು
ಆ ಕಾಗೆಯ ಕೂಗು ಕೇಳುತಲಿ ಅದು ಎದ್ದು ಬಿದ್ದು ಓಡಿತ್ತು
ಸುವ್ವಾಲೆ ಸುವ್ವಾಲೆ ಬಾಳೊಂದು ರಂಗೋಲೆ
ನೂರು ನೂರು ಬಣ್ಣ ತುಂಬ್ಯಾವೆ
ಹೊಂಬಾಳೆ ಹೊಂಬಾಳೆ ಈ ಜಗವೆ ಹೂಮಾಲೆ
ಏಳುಬೀಳು ಇಲ್ಲಿ ಕೂಡ್ಯಾವೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಜೀವನದ ಉಯ್ಯಾಲೆ
ಕಳ್ಳ ಮಳ್ಳೆ ಆಟ ಮೇಷ್ಟ್ರು ಕಲಿಸಿದ ಪಾಠ
ಕದ್ದು ತಿಂತಿದ್ದ ಮಾವೆ ಇಷ್ಟ
ಕುಸ್ತಿ ಮಸ್ತಿ ಮಾಡಿ ಆ ಟೆಂಟಲಿ ಸಿನೆಮಾ ನೋಡಿ
ಅಪ್ಪಯ್ಯನ ಏಟು ತಿನ್ನೋದೆ ಕಷ್ಟ
ಚಿನ್ನ ರನ್ನ ಅನ್ನೊ ತಾಯಿ ಲಾಲಿಹಾಡೆ ಚೆಂದ
ಅಜ್ಜ ಅಜ್ಜಿ ಹೇಳೊ ಕಥೆಯೆ ಬಲು ಅಂದ
ಪ್ರೀತಿಗೂಡು ನಮ್ಮ ಹಳ್ಳಿಹಾಡು ನೀ ಕೇಳೊ
||ಸುವ್ವಾಲೆ ಸುವ್ವಾಲೆ ಬಾಳೊಂದು ರಂಗೋಲೆ
ನೂರು ನೂರು ಬಣ್ಣ ತುಂಬ್ಯಾವೆ
ಹೊಂಬಾಳೆ ಹೊಂಬಾಳೆ ಈ ಜಗವೆ ಹೂಮಾಲೆ
ಏಳುಬೀಳು ಇಲ್ಲಿ ಕೂಡ್ಯಾವೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಜೀವನದ ಉಯ್ಯಾಲೆ||
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾ
ಅಚ್ಚಹಸಿರ ಪೈರು ಇಲ್ಲಿ ಜಾತ್ರೆ ಸಂತೆ ಜೋರು
ಮಳೆರಾಯ ಬಂದ್ರೆ ಊರಲಿ ತೇರು
ಆಡುಕುಣಿತ ನೋಡು ಹುಲಿವೇಷ ಕಂಡು ಓಡು
ಬಣ್ಣದ ಬುಗುರಿಯಾಟ ಆಡು
ರಾತ್ರಿ ಹೊತ್ತು ಚುಕ್ಕೆ ಲೆಕ್ಕ ಹಾಕದೆ ಮಲಗೋದಿಲ್ಲ
ಕೋಳಿ ಕೂಗು ಕೇಳ್ದೆ ನಾವೇಳೊದಿಲ್ಲ
ಬೆಳ್ಳಿ ಮೋಡ ನಕ್ಯಾವ ನೋಡ ನೀ ಹಾಡೊ
||ಸುವ್ವಾಲೆ ಸುವ್ವಾಲೆ ಬಾಳೊಂದು ರಂಗೋಲೆ
ನೂರು ನೂರು ಬಣ್ಣ ತುಂಬ್ಯಾವೆ
ಹೊಂಬಾಳೆ ಹೊಂಬಾಳೆ ಈ ಜಗವೆ ಹೂಮಾಲೆ
ಏಳುಬೀಳು ಇಲ್ಲಿ ಕೂಡ್ಯಾವೆ
ಉಯ್ಯಾಲೆ ಉಯ್ಯಾಲೆ ಉಯ್ಯಾಲೆ ಉಯ್ಯಾಲೆ
ಜೀವನದ ಉಯ್ಯಾಲೆ||
Suvvale Suvvale song lyrics from Kannada Movie Uyyale starring Prabhu, Shilpa, Raghuveer, Lyrics penned by Shivu Jamakhandi Sung by Kailash Kher, Music Composed by DJ Ricky, film is Directed by S Dinesh and film is released on 2011