Naguve Naguve Lyrics

ನಗುವೆ ನಗುವೆ Lyrics

in Uyyale

in ಉಯ್ಯಾಲೆ

LYRIC

Song Details Page after Lyrice

-
ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
ಮಕ್ಕಳೆ ನಮ್ಮ ಆಸ್ತಿಯು ಈ ಬಾಳಲಿ
ಮಡದಿ ಮನೆ ಜ್ಯೋತಿಯು
ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
 
ಜೀವಕ್ಕೆ ಜೀವ ನೀಡೊ ಸತಿಯಿರಲು
ಸವಿ ಸಂತೋಷ ತುಂಬಿಹುದು ಹಗಲಿರುಳು
ದೇವರ ಆಣೆ ನೆಮ್ಮದಿ ಕಾಣೆ ಕಷ್ಟಗಳ ಕಡಲು
ಬೆಳಗುತ್ತಾನಮ್ಮ ಸೂರ್ಯ ಬೆಳಗುತ್ತಾನಮ್ಮ
ರಾತ್ರಿ ಮುಗಿದ ಮೇಲೆ ಹಗಲೇನಮ್ಮ
ಬರಿ ಕತ್ತಲಲೆ ಕಳೆಯಿತು ಜನ್ಮ
 
|| ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
ಮಕ್ಕಳೆ ನಮ್ಮ ಆಸ್ತಿಯು ಈ ಬಾಳಲಿ
ಮಡದಿ ಮನೆ ಜ್ಯೋತಿಯು||
 
ನಾ ಓದಬೇಕು ಎಂಬ ತವಕದಲಿ
ದಿನ ಸಾಗುತ್ತಿದೆ ಹತ್ತು ಮೈಲಿ ನಡಿಗೆಯಲಿ
ನೋವಿನ ರಾಶಿ ನುಗ್ಗಿತು ಬೀಸಿ ಬದುಕೆ ಬಿರುಗಾಳಿ
ಚಿಂತೆ ಯಾಕಪ್ಪ ನೀನು ಹಾಯಾಗಿರಪ್ಪ
ಜೊತೆ ನಾವೆಲ್ಲ ಇದ್ದೀವಲ್ಲಪ್ಪ
ನಿನ ಕಣ್ಣಾಗಿ ಕಾಯುತ್ತೀವಪ್ಪ
 
||ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
ನಗುವೆ ತುಂಬಿ ಬೆಳಗಿತು ಈ ಬಾಳಲ್ಲಿ
ಗಿಡವೆ ನಾಚಿನಿಂತಿತು||

-
ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
ಮಕ್ಕಳೆ ನಮ್ಮ ಆಸ್ತಿಯು ಈ ಬಾಳಲಿ
ಮಡದಿ ಮನೆ ಜ್ಯೋತಿಯು
ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
 
ಜೀವಕ್ಕೆ ಜೀವ ನೀಡೊ ಸತಿಯಿರಲು
ಸವಿ ಸಂತೋಷ ತುಂಬಿಹುದು ಹಗಲಿರುಳು
ದೇವರ ಆಣೆ ನೆಮ್ಮದಿ ಕಾಣೆ ಕಷ್ಟಗಳ ಕಡಲು
ಬೆಳಗುತ್ತಾನಮ್ಮ ಸೂರ್ಯ ಬೆಳಗುತ್ತಾನಮ್ಮ
ರಾತ್ರಿ ಮುಗಿದ ಮೇಲೆ ಹಗಲೇನಮ್ಮ
ಬರಿ ಕತ್ತಲಲೆ ಕಳೆಯಿತು ಜನ್ಮ
 
|| ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
ಮಕ್ಕಳೆ ನಮ್ಮ ಆಸ್ತಿಯು ಈ ಬಾಳಲಿ
ಮಡದಿ ಮನೆ ಜ್ಯೋತಿಯು||
 
ನಾ ಓದಬೇಕು ಎಂಬ ತವಕದಲಿ
ದಿನ ಸಾಗುತ್ತಿದೆ ಹತ್ತು ಮೈಲಿ ನಡಿಗೆಯಲಿ
ನೋವಿನ ರಾಶಿ ನುಗ್ಗಿತು ಬೀಸಿ ಬದುಕೆ ಬಿರುಗಾಳಿ
ಚಿಂತೆ ಯಾಕಪ್ಪ ನೀನು ಹಾಯಾಗಿರಪ್ಪ
ಜೊತೆ ನಾವೆಲ್ಲ ಇದ್ದೀವಲ್ಲಪ್ಪ
ನಿನ ಕಣ್ಣಾಗಿ ಕಾಯುತ್ತೀವಪ್ಪ
 
||ನಗುವೆ ನಗುವೆ ನಮ್ಮ ಮನೆ ತೋರಣ
ಒಲವೆ ಒಲವೆ ನಮ್ಮ ಮನೆ ಹೂಬನ
ನಗುವೆ ತುಂಬಿ ಬೆಳಗಿತು ಈ ಬಾಳಲ್ಲಿ
ಗಿಡವೆ ನಾಚಿನಿಂತಿತು||

Naguve Naguve song lyrics from Kannada Movie Uyyale starring Prabhu, Shilpa, Raghuveer, Lyrics penned by S Dinesh Sung by Anuradha Sriram, Sabesh, Music Composed by DJ Ricky, film is Directed by S Dinesh and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ