Hrudayavu Ninnade Lyrics

ಹೃದಯವು ನಿನ್ನದೆ Lyrics

in Uyyale

in ಉಯ್ಯಾಲೆ

LYRIC

Song Details Page after Lyrice

-
ಹೃದಯವು ನಿನ್ನದೆ ಪಾಲಾಗಿದೆ
ನಿನಗಾಗಿಯೆ ನಿದಿರೆ ಹಾಳಾಗಿದೆ
ಓ ಒಲವೆ ಹೇಳು ನೀನೇತಕೆ ಭೇಟಿಯಾದೆ ನಾನು
ಒಂದೇಟಿಗೆ ಲೂಟಿಯಾದೆ
 
ಮಾತು ಕೊರಳಲ್ಲಿಯೆ ಉಳಿದಂತ ಪರಿತಾಪವೆ
ನನ್ನ ಮರುಳೆಲ್ಲವು ಈ ನಿನ್ನ ಪರಿಣಾಮವೆ
ನನ್ನ ಕರೆಯಾವುದು ನಿನ್ನ ಕಲಕಿಲ್ಲವೆ
 
||ಹೃದಯವು ನಿನ್ನದೆ ಪಾಲಾಗಿದೆ
ನಿನಗಾಗಿಯೆ ನಿದಿರೆ ಹಾಳಾಗಿದೆ
ಓ ಒಲವೆ ಹೇಳು ನೀನೇತಕೆ ಭೇಟಿಯಾದೆ ನಾನು
ಒಂದೇಟಿಗೆ ಲೂಟಿಯಾದೆ||
 
ನಿನ್ನ ಮುನಿಸಲ್ಲಿಯೆ ನನಗಂತು ನೀ ಸುಂದರಿ
ನಿತ್ಯ ಕನಸಲ್ಲಿಯೆ ಮುಂದರಿವ ಕಾದಂಬರಿ
ಬೇಗ ಬರಲಾರೆಯ ನೀನು ಹೇಗು ಸರಿ
 
||ಹೃದಯವು ನಿನ್ನದೆ ಪಾಲಾಗಿದೆ
ನಿನಗಾಗಿಯೆ ನಿದಿರೆ ಹಾಳಾಗಿದೆ
ಓ ಒಲವೆ ಹೇಳು ನೀನೇತಕೆ ಭೇಟಿಯಾದೆ ನಾನು
ಒಂದೇಟಿಗೆ ಲೂಟಿಯಾದೆ||

-
ಹೃದಯವು ನಿನ್ನದೆ ಪಾಲಾಗಿದೆ
ನಿನಗಾಗಿಯೆ ನಿದಿರೆ ಹಾಳಾಗಿದೆ
ಓ ಒಲವೆ ಹೇಳು ನೀನೇತಕೆ ಭೇಟಿಯಾದೆ ನಾನು
ಒಂದೇಟಿಗೆ ಲೂಟಿಯಾದೆ
 
ಮಾತು ಕೊರಳಲ್ಲಿಯೆ ಉಳಿದಂತ ಪರಿತಾಪವೆ
ನನ್ನ ಮರುಳೆಲ್ಲವು ಈ ನಿನ್ನ ಪರಿಣಾಮವೆ
ನನ್ನ ಕರೆಯಾವುದು ನಿನ್ನ ಕಲಕಿಲ್ಲವೆ
 
||ಹೃದಯವು ನಿನ್ನದೆ ಪಾಲಾಗಿದೆ
ನಿನಗಾಗಿಯೆ ನಿದಿರೆ ಹಾಳಾಗಿದೆ
ಓ ಒಲವೆ ಹೇಳು ನೀನೇತಕೆ ಭೇಟಿಯಾದೆ ನಾನು
ಒಂದೇಟಿಗೆ ಲೂಟಿಯಾದೆ||
 
ನಿನ್ನ ಮುನಿಸಲ್ಲಿಯೆ ನನಗಂತು ನೀ ಸುಂದರಿ
ನಿತ್ಯ ಕನಸಲ್ಲಿಯೆ ಮುಂದರಿವ ಕಾದಂಬರಿ
ಬೇಗ ಬರಲಾರೆಯ ನೀನು ಹೇಗು ಸರಿ
 
||ಹೃದಯವು ನಿನ್ನದೆ ಪಾಲಾಗಿದೆ
ನಿನಗಾಗಿಯೆ ನಿದಿರೆ ಹಾಳಾಗಿದೆ
ಓ ಒಲವೆ ಹೇಳು ನೀನೇತಕೆ ಭೇಟಿಯಾದೆ ನಾನು
ಒಂದೇಟಿಗೆ ಲೂಟಿಯಾದೆ||

Hrudayavu Ninnade song lyrics from Kannada Movie Uyyale starring Prabhu, Shilpa, Raghuveer, Lyrics penned by Jayanth Kaikini Sung by Sonu Nigam, Music Composed by DJ Ricky, film is Directed by S Dinesh and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ