ಮೊದಮೊದಲು ಮೊದಮೊದಲು
ಮನದ ಮನೆ ಸೇರಿದೆ
ನುಡಿ ತೊದಲು ಬರಿದಿಗಿಲು
ಬದುಕೆ ಬದಲಾಗಿದೆ
ನಿನ್ನ ಒಡನಾಟ ನನಗೀಗ ವರವು
ಕಣ್ಣ ಕುಡಿನೋಟಕಂಡಾಗ ಜ್ವರವು
ಬಚ್ಚಿಟ್ಟೆ ನಾನೆಲ್ಲ ಬಚಿಟ್ಟೆ
ನೀ ಕೊಟ್ಟ ಕೋಟಿ ಕನಸುಗಳನ್ನ
ಈ ನನ್ನ ಶೂನ್ಯ ನಿನ್ನಿಂದ ಪೂರ್ಣವಾಯು
ಏಕಾಂತವೀಗ ತಾನಾಗೆ ದೂರವಾಯ್ತು
ಅಂತರಾನ ದೂರ ಮಾಡಿದಾಗ
ಅಂತರಂಗ ಸ್ವಂತವಾಯಿತೀಗ
ನೀನೊಂದು ಚಿಪ್ಪು
ನಾನಲ್ಲಿ ಮುತ್ತು
ನೀನಿಲ್ಲದೇನೆ
ನಾನಿಲ್ಲ ಗೊತ್ತು
ಮೂರು ಹೊತ್ತೊನು ಪ್ರೀತ್ತೋಣ ಬಾರೆ ಬಾರೆ
ಪ್ರೀತಿ ಮಳೆಯಲ್ಲಿ ಹೀಗೇ
ಮೊದಮೊದಲು ಮೊದಮೊದಲು
ಮನದ ಮನೆ ಸೇರಿದೆ
ನುಡಿ ತೊದಲು ಬರಿದಿಗಿಲು
ಬದುಕೆ ಬದಲಾಗಿದೆ
ನೀನ್ಯಾರು ಅಂತ ಗೊತ್ತಾಯಿತೀಗ ನನಗೆ
ನೂರಾರು ಜನ್ಮ ನಾವಿದ್ದೆವಾಗ ಜೊತೆಗೆ.
ಹೂವು ಮುಳ್ಳು ದಾರಿಯಲ್ಲಿ ಸಾಗಿ.
ಬೇವು-ಬೆಲ್ಲದಲ್ಲು ಭಾಗಿಯಾಗಿ
ಎಷ್ಟೆಲ್ಲ ಆಸೆ
ಏನೆಲ್ಲ ಭಾಷೆ
ಅಷ್ಟೂನು ಎಲ್ಲ
ನೆನಪಾಯಿತಲ್ಲ
ಮತ್ತೆ ಮೊಗದೊಮ್ಮೆ ಸೇರೋಣ ಬಾರೆ ಬಾರ
ಬಿಟ್ಟು ಇರಲಾರೆ ನಿನ್ನಾ
ಮೊದಮೊದಲು ಮೊದಮೊದಲು
ಮನದ ಮನೆ ಸೇರಿದೆ
ನುಡಿ ತೊದಲು ಬರಿದಿಗಿಲು
ಬದುಕೆ ಬದಲಾಗಿದೆ
ನಿನ್ನ ಒಡನಾಟ ನನಗೀಗ ವರವು
ಕಣ್ಣ ಕುಡಿನೋಟಕಂಡಾಗ ಜ್ವರವು
ಬಚ್ಚಿಟ್ಟೆ ನಾನೆಲ್ಲ ಬಚಿಟ್ಟೆ
ನೀ ಕೊಟ್ಟ ಕೋಟಿ ಕನಸುಗಳನ್ನ
ಮೊದಮೊದಲು ಮೊದಮೊದಲು
ಮನದ ಮನೆ ಸೇರಿದೆ
ನುಡಿ ತೊದಲು ಬರಿದಿಗಿಲು
ಬದುಕೆ ಬದಲಾಗಿದೆ
ನಿನ್ನ ಒಡನಾಟ ನನಗೀಗ ವರವು
ಕಣ್ಣ ಕುಡಿನೋಟಕಂಡಾಗ ಜ್ವರವು
ಬಚ್ಚಿಟ್ಟೆ ನಾನೆಲ್ಲ ಬಚಿಟ್ಟೆ
ನೀ ಕೊಟ್ಟ ಕೋಟಿ ಕನಸುಗಳನ್ನ
ಈ ನನ್ನ ಶೂನ್ಯ ನಿನ್ನಿಂದ ಪೂರ್ಣವಾಯು
ಏಕಾಂತವೀಗ ತಾನಾಗೆ ದೂರವಾಯ್ತು
ಅಂತರಾನ ದೂರ ಮಾಡಿದಾಗ
ಅಂತರಂಗ ಸ್ವಂತವಾಯಿತೀಗ
ನೀನೊಂದು ಚಿಪ್ಪು
ನಾನಲ್ಲಿ ಮುತ್ತು
ನೀನಿಲ್ಲದೇನೆ
ನಾನಿಲ್ಲ ಗೊತ್ತು
ಮೂರು ಹೊತ್ತೊನು ಪ್ರೀತ್ತೋಣ ಬಾರೆ ಬಾರೆ
ಪ್ರೀತಿ ಮಳೆಯಲ್ಲಿ ಹೀಗೇ
ಮೊದಮೊದಲು ಮೊದಮೊದಲು
ಮನದ ಮನೆ ಸೇರಿದೆ
ನುಡಿ ತೊದಲು ಬರಿದಿಗಿಲು
ಬದುಕೆ ಬದಲಾಗಿದೆ
ನೀನ್ಯಾರು ಅಂತ ಗೊತ್ತಾಯಿತೀಗ ನನಗೆ
ನೂರಾರು ಜನ್ಮ ನಾವಿದ್ದೆವಾಗ ಜೊತೆಗೆ.
ಹೂವು ಮುಳ್ಳು ದಾರಿಯಲ್ಲಿ ಸಾಗಿ.
ಬೇವು-ಬೆಲ್ಲದಲ್ಲು ಭಾಗಿಯಾಗಿ
ಎಷ್ಟೆಲ್ಲ ಆಸೆ
ಏನೆಲ್ಲ ಭಾಷೆ
ಅಷ್ಟೂನು ಎಲ್ಲ
ನೆನಪಾಯಿತಲ್ಲ
ಮತ್ತೆ ಮೊಗದೊಮ್ಮೆ ಸೇರೋಣ ಬಾರೆ ಬಾರ
ಬಿಟ್ಟು ಇರಲಾರೆ ನಿನ್ನಾ
ಮೊದಮೊದಲು ಮೊದಮೊದಲು
ಮನದ ಮನೆ ಸೇರಿದೆ
ನುಡಿ ತೊದಲು ಬರಿದಿಗಿಲು
ಬದುಕೆ ಬದಲಾಗಿದೆ
ನಿನ್ನ ಒಡನಾಟ ನನಗೀಗ ವರವು
ಕಣ್ಣ ಕುಡಿನೋಟಕಂಡಾಗ ಜ್ವರವು
ಬಚ್ಚಿಟ್ಟೆ ನಾನೆಲ್ಲ ಬಚಿಟ್ಟೆ
ನೀ ಕೊಟ್ಟ ಕೋಟಿ ಕನಸುಗಳನ್ನ
Moda Modalu song lyrics from Kannada Movie Uyyale starring Prabhu, Shilpa, Raghuveer, Lyrics penned by Hrudaya Shiva Sung by Karthik, Music Composed by DJ Ricky, film is Directed by S Dinesh and film is released on 2011