-
ಚಿನ್ನ ನೀ ನನ್ನ ಕದ್ದು ನೋಡಿಲ್ವ
ಗೊತ್ತೆ ಇಲ್ದಂಗೆ ನೀ ನನ್ನ ಮೆಚ್ಚಿಲ್ವ
ನಲ್ಲ ನೀ ನನ್ನ ಇಷ್ಟಪಟ್ಟಿಲ್ವ
ಗುಟ್ಟುಗುಟ್ಟಾಗಿ ನೀ ನನ್ನ ಪ್ರೀತ್ಸಿಲ್ವ
ನನ್ನಾಣೆ ನಿನ್ನನ್ನೆ ನೀ ಮರೆತಿಲ್ವ
ಪ್ರೀತಿನೆ ಹಿಂಗೆ ಅಂತ ನಿನಗೆ ಗೊತಿಲ್ವ
||ಚಿನ್ನ ನೀ ನನ್ನ ಕದ್ದು ನೋಡಿಲ್ವ
ಗೊತ್ತೆ ಇಲ್ದಂಗೆ ನೀ ನನ್ನ ಮೆಚ್ಚಿಲ್ವ
ನಲ್ಲ ನೀ ನನ್ನ ಇಷ್ಟಪಟ್ಟಿಲ್ವ
ಗುಟ್ಟುಗುಟ್ಟಾಗಿ ನೀ ನನ್ನ ಪ್ರೀತ್ಸಿಲ್ವ||
ಯಾಕೊ ಏನೊ ನೀನೆ ನಾನೊ ಬಿ ಮೈ ಲವ್
ಬಿ ಮೈ ಲವ್
ಹೇಗೊ ಏನೊ ನಾನೆ ನೀನೊ ಬಿ ಮೈ ಲವ್
ಬಿ ಮೈ ಲವ್
ಒಲವಿನ ಸ್ವರ ಆಲಾಪನೆ ಚೆಲುವಿನ ಸಿರಿ ನಿನಗರ್ಪಣೆ
ನಿನ್ನೆ ನನ್ನಿ ಮನಸ್ಸು ಬೇಡಿದೆ
ನನ್ನೆ ನಾನು ಇಂದು ಮರೆತು ಹಾಡಿದೆ
ನಿನ್ನ ಪ್ರೀತಿ ಸ್ಪರ್ಶ ತಂತು ಹೊಸ ಹರ್ಷ
ಏನಿದು ಏನಿದು ಮಾಯದ ಪ್ರೀತಿಯು ಲವ್ ಯು
ಲವ್ ಯು
ನಲ್ಲ ನೀ ನನ್ನ ……….
ಗುಟ್ಟು ಗುಟ್ಟಾಗಿ………
ಮೆಲ್ಲ ಮೆಲ್ಲ ಸೋತೆನಲ್ಲ ಬಿ ಮೈ ಲವ್
ಬಿ ಮೈ ಲವ್
ನನ್ನ ನಲ್ಲ ನೀನೆ ಎಲ್ಲ ಬಿ ಮೈ ಲವ್
ಬಿ ಮೈ ಲವ್
ತನುಮನಗಳ ಪಿಸುಮಾತಿದು ಎದೆಯಂಚಿನ ಹೊಂಗನಸಿದು
ಸೋತೆ ನಿನ್ನ ನಗುವ ನಯನಕ್ಕೆ
ನಾಚಿ ನಿಂತೆ ನಿನ್ನಿ ಮಧುರಕಾವ್ಯಕೆ
ನನ್ನ ನಿನ್ನ ಪ್ರೀತಿ ಹೂವು ದುಂಬಿ ರೀತಿ
ಏ ಕಣ್ಣಿನ ಕಣ್ಮಣಿ ಮನಸ್ಸಿನ ಮುನ್ನುಡಿ ಲವ್ ಯು
-
ಚಿನ್ನ ನೀ ನನ್ನ ಕದ್ದು ನೋಡಿಲ್ವ
ಗೊತ್ತೆ ಇಲ್ದಂಗೆ ನೀ ನನ್ನ ಮೆಚ್ಚಿಲ್ವ
ನಲ್ಲ ನೀ ನನ್ನ ಇಷ್ಟಪಟ್ಟಿಲ್ವ
ಗುಟ್ಟುಗುಟ್ಟಾಗಿ ನೀ ನನ್ನ ಪ್ರೀತ್ಸಿಲ್ವ
ನನ್ನಾಣೆ ನಿನ್ನನ್ನೆ ನೀ ಮರೆತಿಲ್ವ
ಪ್ರೀತಿನೆ ಹಿಂಗೆ ಅಂತ ನಿನಗೆ ಗೊತಿಲ್ವ
||ಚಿನ್ನ ನೀ ನನ್ನ ಕದ್ದು ನೋಡಿಲ್ವ
ಗೊತ್ತೆ ಇಲ್ದಂಗೆ ನೀ ನನ್ನ ಮೆಚ್ಚಿಲ್ವ
ನಲ್ಲ ನೀ ನನ್ನ ಇಷ್ಟಪಟ್ಟಿಲ್ವ
ಗುಟ್ಟುಗುಟ್ಟಾಗಿ ನೀ ನನ್ನ ಪ್ರೀತ್ಸಿಲ್ವ||
ಯಾಕೊ ಏನೊ ನೀನೆ ನಾನೊ ಬಿ ಮೈ ಲವ್
ಬಿ ಮೈ ಲವ್
ಹೇಗೊ ಏನೊ ನಾನೆ ನೀನೊ ಬಿ ಮೈ ಲವ್
ಬಿ ಮೈ ಲವ್
ಒಲವಿನ ಸ್ವರ ಆಲಾಪನೆ ಚೆಲುವಿನ ಸಿರಿ ನಿನಗರ್ಪಣೆ
ನಿನ್ನೆ ನನ್ನಿ ಮನಸ್ಸು ಬೇಡಿದೆ
ನನ್ನೆ ನಾನು ಇಂದು ಮರೆತು ಹಾಡಿದೆ
ನಿನ್ನ ಪ್ರೀತಿ ಸ್ಪರ್ಶ ತಂತು ಹೊಸ ಹರ್ಷ
ಏನಿದು ಏನಿದು ಮಾಯದ ಪ್ರೀತಿಯು ಲವ್ ಯು
ಲವ್ ಯು
ನಲ್ಲ ನೀ ನನ್ನ ……….
ಗುಟ್ಟು ಗುಟ್ಟಾಗಿ………
ಮೆಲ್ಲ ಮೆಲ್ಲ ಸೋತೆನಲ್ಲ ಬಿ ಮೈ ಲವ್
ಬಿ ಮೈ ಲವ್
ನನ್ನ ನಲ್ಲ ನೀನೆ ಎಲ್ಲ ಬಿ ಮೈ ಲವ್
ಬಿ ಮೈ ಲವ್
ತನುಮನಗಳ ಪಿಸುಮಾತಿದು ಎದೆಯಂಚಿನ ಹೊಂಗನಸಿದು
ಸೋತೆ ನಿನ್ನ ನಗುವ ನಯನಕ್ಕೆ
ನಾಚಿ ನಿಂತೆ ನಿನ್ನಿ ಮಧುರಕಾವ್ಯಕೆ
ನನ್ನ ನಿನ್ನ ಪ್ರೀತಿ ಹೂವು ದುಂಬಿ ರೀತಿ
ಏ ಕಣ್ಣಿನ ಕಣ್ಮಣಿ ಮನಸ್ಸಿನ ಮುನ್ನುಡಿ ಲವ್ ಯು
Chinna Nee Nanna song lyrics from Kannada Movie Uyyale starring Prabhu, Shilpa, Raghuveer, Lyrics penned by Shivu Jamakhandi Sung by Kunal Ganjawala, Shreya Ghoshal, Music Composed by DJ Ricky, film is Directed by S Dinesh and film is released on 2011