-
ಹಗಲು ನಿನ್ನದೆ ಇರುಳು ನಿನ್ನದೆ ಕನವರಿಕೆ ಆಗಿದೆ
ಮನಸ್ಸು ನಿನ್ನದೆ ಏನು ಅನ್ನದೆ ಮನವರಿಕೆ ಆಗಿಹೋಗಿದೆ
ನಗುವಾಗ ನೀನು ಚೆಲುವಾದ ಕರೆಯೋಲೆ
ಅನುರಾಗವೀಗ ಸಿಹಿಯಾದ ಸ್ವರಮಾಲೆ
ದೂರಾಗಬೇಡ ಈ ಕ್ಷಣ ನೀ ಕೇಳಬೇಡ ಕಾರಣ
ಹಗಲು ನಿನ್ನದೆ ಇರುಳು ನಿನ್ನದೆ ಕನವರಿಕೆ ಆಗಿದೆ
ಆಕಾಶ ಕಣ್ಣಲ್ಲಿ ರಂಗೇರಿದೆ
ಕನಸುಗಳ ದಾರಿ ಈಗ ಒಂದಾಗಿದೆ
ನಾವೀಗಲೆ ಈ ಪ್ರೀತಿಗೆ ಹೊಸ ಟಿಪ್ಪಣಿ ಬರೆಯೋಣ
ಮಾತಾಡಬೇಡ ಈ ಕ್ಷಣ ನೀ ಕೇಳಬೇಡ ಕಾರಣ
||ಹಗಲು ನಿನ್ನದೆ ಇರುಳು ನಿನ್ನದೆ ಕನವರಿಕೆ ಆಗಿದೆ||
ಈ ಪ್ರೀತಿಯು ತೀರದ ಬಾಯಾರಿಕೆ
ನಿನಗೆಂದೆ ಈ ಜೀವ ಕಿರುಕಾಣಿಕೆ
ಈ ಇರುಳಿಗೆ ಹೊಂಗನಸಿನ ಹೊಸದಾವಳಿ ಹೊಲೆಯೋಣ
ನೀ ನೋಡಬೇಡ ಈ ಕ್ಷಣ ನೀ ಕೇಳಬೇಡ ಕಾರಣ
|| ಹಗಲು ನಿನ್ನದೆ ಇರುಳು ನಿನ್ನದೆ ಕನವರಿಕೆ ಆಗಿದೆ
ಮನಸ್ಸು ನಿನ್ನದೆ ಏನು ಅನ್ನದೆ ಮನವರಿಕೆ ಆಗಿಹೋಗಿದೆ
ನಗುವಾಗ ನೀನು ಚೆಲುವಾದ ಕರೆಯೋಲೆ
ಅನುರಾಗವೀಗ ಸಿಹಿಯಾದ ಸ್ವರಮಾಲೆ
ದೂರಾಗಬೇಡ ಈ ಕ್ಷಣ ನೀ ಕೇಳಬೇಡ ಕಾರಣ||

Hagalu Ninnade song lyrics from Kannada Movie Uyyale starring Prabhu, Shilpa, Raghuveer, Lyrics penned by Jayanth Kaikini Sung by Sujatha, Udit Narayan, Music Composed by DJ Ricky, film is Directed by S Dinesh and film is released on 2011