-
ಈ ಮನಸ್ಸು ಚೂರಾಗಿದೆ
ಪ್ರತಿಚೂರಲ್ಲು ನಿನ್ನ ನೆನಪಿದೆ
ನೆರಳಾಗಿದ್ದಾಗ ನೆನಪಾಗದ ಪ್ರೀತಿ
ಮರೆಯಾದಾಗ ನೆನಪಾಯಿತೆ
ತಾಯಿ ಹಣೆಯಲಿ ಅವನೆ ಕುಂಕುಮ
ಅದರ ಒಳಗಿದೆ ಮಗನ ಸಂಭ್ರಮ
ಹಣೆಯ ಕುಂಕುಮ ಅಳಿಸೊ ಕೈಗಳು
ಹಣೆಬರಹವ ಹಾಗೆ ಬಿಟ್ಟವು
ನೆರಳನ್ನು ಹಿಡಿಯಲು ಹೋಗಿ ಕತ್ತಲೆ ದೂರಾಗಿ
ಕಣ್ಣಿದ್ದು ಕುರುಡನ ಹಾಗೆ ದಾರಿಯ ಕಾಣದೆ ಸಾಗಿ
ದೂರಾಯಿತೊ ಬೆಳಕೊ ಮರೆಯಾಯಿತೊ
ಏನಾಯಿತೊ ಹೀಗೆ ಯಾಕಾಯಿತೊ
ಚೂರಾಯ್ತು ಹೃದಯ ಬಿರಿದು ನೆನಪಾಗಿ ಕಾಡದಿರದು
ಉಸಿರಾಟವೊಂದೆ ಇನ್ನು ಕೊನೆವರೆಗೂ ಕೊನೆವರೆಗೂ ಕೊನೆವರೆಗೂ
ಬದಲಾಗಿ ಹೋದರು ನಿನ್ನ ಊರಿಗೆ ಊರು
ಬದಲಾಗದೆ ಉಳಿದೆ ನೀನು ಕೇಳುವವರ್ಯಾರು
ಮರೆಯಾಯಿತೆ ಪ್ರೀತಿ ದೂರಾಯಿತೆ
ನೀ ಮಾಡಿದ ತಪ್ಪು ಗೊತ್ತಾಯಿತೆ
ನೋವು ನಿನ್ನ ಬಿಡದು ನಲಿವು ಸನಿಹ ಬರದು
ಪ್ರೀತಿ ಎಂದು ಸಿಗದು ಕೊನೆವರೆಗೂ ಕೊನೆವರೆಗೂ ಕೊನೆವರೆಗೂ
||ಈ ಮನಸ್ಸು ಚೂರಾಗಿದೆ
ಪ್ರತಿಚೂರಲ್ಲು ನಿನ್ನ ನೆನಪಿದೆ||
ಈ ಮನಸ್ಸು…..
-
ಈ ಮನಸ್ಸು ಚೂರಾಗಿದೆ
ಪ್ರತಿಚೂರಲ್ಲು ನಿನ್ನ ನೆನಪಿದೆ
ನೆರಳಾಗಿದ್ದಾಗ ನೆನಪಾಗದ ಪ್ರೀತಿ
ಮರೆಯಾದಾಗ ನೆನಪಾಯಿತೆ
ತಾಯಿ ಹಣೆಯಲಿ ಅವನೆ ಕುಂಕುಮ
ಅದರ ಒಳಗಿದೆ ಮಗನ ಸಂಭ್ರಮ
ಹಣೆಯ ಕುಂಕುಮ ಅಳಿಸೊ ಕೈಗಳು
ಹಣೆಬರಹವ ಹಾಗೆ ಬಿಟ್ಟವು
ನೆರಳನ್ನು ಹಿಡಿಯಲು ಹೋಗಿ ಕತ್ತಲೆ ದೂರಾಗಿ
ಕಣ್ಣಿದ್ದು ಕುರುಡನ ಹಾಗೆ ದಾರಿಯ ಕಾಣದೆ ಸಾಗಿ
ದೂರಾಯಿತೊ ಬೆಳಕೊ ಮರೆಯಾಯಿತೊ
ಏನಾಯಿತೊ ಹೀಗೆ ಯಾಕಾಯಿತೊ
ಚೂರಾಯ್ತು ಹೃದಯ ಬಿರಿದು ನೆನಪಾಗಿ ಕಾಡದಿರದು
ಉಸಿರಾಟವೊಂದೆ ಇನ್ನು ಕೊನೆವರೆಗೂ ಕೊನೆವರೆಗೂ ಕೊನೆವರೆಗೂ
ಬದಲಾಗಿ ಹೋದರು ನಿನ್ನ ಊರಿಗೆ ಊರು
ಬದಲಾಗದೆ ಉಳಿದೆ ನೀನು ಕೇಳುವವರ್ಯಾರು
ಮರೆಯಾಯಿತೆ ಪ್ರೀತಿ ದೂರಾಯಿತೆ
ನೀ ಮಾಡಿದ ತಪ್ಪು ಗೊತ್ತಾಯಿತೆ
ನೋವು ನಿನ್ನ ಬಿಡದು ನಲಿವು ಸನಿಹ ಬರದು
ಪ್ರೀತಿ ಎಂದು ಸಿಗದು ಕೊನೆವರೆಗೂ ಕೊನೆವರೆಗೂ ಕೊನೆವರೆಗೂ
||ಈ ಮನಸ್ಸು ಚೂರಾಗಿದೆ
ಪ್ರತಿಚೂರಲ್ಲು ನಿನ್ನ ನೆನಪಿದೆ||
ಈ ಮನಸ್ಸು…..
Ee Manasu song lyrics from Kannada Movie Uyyale starring Prabhu, Shilpa, Raghuveer, Lyrics penned by K Kalyan Sung by Kailash Kher, Music Composed by DJ Ricky, film is Directed by S Dinesh and film is released on 2011