Preethisuve Ninna Lyrics

ಪ್ರೀತಿಸುವೆ ನಿನ್ನ Lyrics

in Ugadi

in ಯುಗಾದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು :  ಅರ್ಪಿಸುವೆ ನನ್ನ ಅರ್ಪಿಸುವೆ ನನ್ನಿ ಹೃದಯದ ಆಣೆ
ಗಂಡು :  ಈ ವಯಸ್ಸಿಗೆ...  ಶೃತಿಯಾಗೊ ನಗುವಿದು
ಹೆಣ್ಣು :  ಈ ನಗುವಿಗೆ...  ಬೆಳಕಾಗೊ ಕನಸಿದು
ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ

||ಗಂಡು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಹೆಣ್ಣು :  ಅರ್ಪಿಸುವೆ ನನ್ನ ಅರ್ಪಿಸುವೆ ನನ್ನಿ ಹೃದಯದ ಆಣೆ||

ಗಂಡು : ನಿನ್ನ ಈ ನೆನಪಿನಲ್ಲೆ ಸವಿ ನೆನಪಿನ  ನೆರಳಿನಲ್ಲೇ
               ಕಣ ಕಣ ಪ್ರತಿ ಕ್ಷಣ ಕ್ಷಣ ನಾ ಕರಗುವೆ ನಿನ್ನಲ್ಲೇ
ಹೆಣ್ಣು : ನಿನ್ನ ಈ ನೋಟದಲ್ಲೆ ಕಣ್ಣೋಟದ ಬಾಣದಲ್ಲೇ
               ನಿಂತರೂ ನಿಲ್ಲಲಾರದೆ ನಾ ಒರಗಿದೆ ಎದೆಯಲೇ
ಗಂಡು : ಎದೆ ತುಂಬಿ ಹಾಡುವೆ ಲೋಕ ಮರೆತು ಹೋಗುವೆ
ಹೆಣ್ಣು : ಎಷ್ಟೇ ಜನ್ಮ ಬಂದರೂ ನಿನ್ನ ಪ್ರೀತಿ ಕಾಯುವೆ
ಗಂಡು : ಬೇರೆ ಏನು ಬೇಕು ಪ್ರೇಮಿಗೇ…

||ಹೆಣ್ಣು : ಪ್ರೀತಿಸುವೆ ನಿನ್ನ ಪ್ರೀತಿಸುವೆ ನನ್ನ ಉಸಿರಿನ ಆಣೆ
ಗಂಡು :  ಅರ್ಪಿಸುವೆ ನನ್ನ ಅರ್ಪಿಸುವೆ ನನ್ನಿ ಹೃದಯದ ಆಣೆ||

ಹೆಣ್ಣು : ತಿರುಗುವ ಭೂಮಿ ಕೂಡ ಇಲ್ಲಿ ತಿರುಗದೆ ನಿಂತು ಬಿಡಲಿ
              ಕಾಲವು ನಮ್ಮ ಕೈಯಲಿ ಕುಂತು ಸೆರೆಯಾಗಲಿ
ಗಂಡು : ಬರಲಿರೊ ನಾಳೆಗಳಿಗೆ ನಾವ್ ಬರೆಯುವ ಒಳ್ಳೆ ಘಳಿಗೆ
               ನಂಬಿದ ಪ್ರತಿಹೆಜ್ಜೆಗೆ ನಮಗುಂಟು ಹೂ ಹಾಸಿಗೆ
ಹೆಣ್ಣು : ನಿನ್ನ ಒಂದು ಮಾತಿಗೆ ಜೀವ ಕೊಟ್ಟು ಬಾಳುವೆ
ಗಂಡು : ಇಂಥ ನಿನ್ನ ಪ್ರೀತಿಗೆ ಏಳು ಲೋಕ ಗೆಲ್ಲುವೆ
ಹೆಣ್ಣು : ಸೋಲೊ ಮಾತೆ ಇಲ್ಲ ಪ್ರೀತಿಗೆ 

ಗಂಡು : ಈ ವಯಸ್ಸಿಗೆ… ಶೃತಿಯಾಗೊ ನಗುವಿದು
ಹೆಣ್ಣು : ಈ ನಗುವಿಗೆ… ಬೆಳಕಾಗೊ ಕನಸಿದು
ಗಂಡು : ಯುಗವೊಂದು ಕ್ಷಣದಂತೆ ಈ ಪ್ರೀತಿ ಯುಗಾದಿಗೆ||

Preethisuve Ninna song lyrics from Kannada Movie Ugadi starring Ravichandran, Jennifer Kotwal, Kamana Jetmalani, Lyrics penned by K Kalyan Sung by Rajesh Krishnan, Chithra, Music Composed by R P Patnayak, film is Directed by Om Saiprakash and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ