Devare Dharegiliyali Lyrics

ದೇವರೇ ಧರೆಗಿಳಿಯಲೀ Lyrics

in Ugadi

in ಯುಗಾದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವರೇ ಧರೆಗಳಿಯಲೀ ಸ್ವರ್ಗವ ಕೈಗಿರಿಸಲಿ
ಶಹಜಾನ್ ನನಗಾಗಿಯೇ ತಾಜಮಹಲ್ ಬರದ್ಹೋಗಲಿ
ಈಗಿರೋ ಸಂತೋಷದ ಮುಂದೆ
ಏನೇ ಕೊಡಲೇ ಹೇಳು ಎಲ್ಲಾ ಸೊನ್ನೆ
ಒಹೋಹೊ  ಮನಸೆಲ್ಲಾ ಸಂತೋಷವೇ
ಪ್ರೀತಿಯ ಪುಳಕ ಸಂತೋಷವೇ
ಮೈ ಮನಸು  ಅರಳುವ  ಸಮಯವೇ
ಹೃದಯಾನ ಬೆರೆತೋಯ್ತು .. ಹೃದಯವೇ

ಮೇಘವೇ ಹೇಳೇ ಮೇಘವೇ
ಹೇಗೆ ಹೇಳಲಿ ನನ್ನ ಸುಖವನು
ನನ್ನ ಸುಖವನು ಕಂಡ ಹೂಗಳು
ನಾಚಿ ಮುಚ್ಚಿತು ತನ್ನ ಮುಖವನು
ಹುಟ್ಟಿದಾ ದಿವಸದಿಂದಲೂ ಕಂಡು
ಕೇಳದಾ ಇಂಥಾ ನಿಜವನು
ನಂಬಲೂ ಕಷ್ಟವಾದರೂ ಇಷ್ಟ ಪಡುತಲೇ
ಸೋತು ಹೋದೆನು
ಪ್ರೀತಿಗೆ ಯೌವ್ವನವೇ ಶಾಲೆಯು ಕಲಿಯೋರು
ಕದ್ದು ಕದ್ದು ಹಾಡೋ ಹಾಡೇ ನವ್ವಾಲೇ

ತುತ್ತೂ ತುತ್ತೂ ತೂರುರು 
ತುತ್ತೂ ತುತ್ತೂ ತೂರುರು
ತುತ್ತೂ ತುತ್ತೂ ತೂರುರು
ತುತ್ತೂ ತುತ್ತೂ ತೂರುರು
          
ಕೋಗಿಲೆ ಸಿಹಿಯ ಕೊರಳಲಿ
ಅವಳ ನಗುವಿನ ಒಂದು ಸಹಿ ಇದೇ
ಬೀಸುವಾ ಗಾಳಿಯಲ್ಲಿಯೂ
ಅವಳ ಚೆಲುವಿನಾ ಗಂಧ ಹರಡಿದೆ
ಹರಿಯುವಾ ನೀರ ಅಲೆಯಲಿ
ತೇಲೋ ಹಾಗಿದೇ ಇಲ್ಲಿ ನನ್ನದೇ
ಎಲ್ಲವೂ ಹೊಸತು ಎಲ್ಲವು
ಏನು ಎಂಥದು ತಿಳಿಯದಾಗಿದೆ
ಅಣು ಅಣುವಿನ ಹಾಗೇ
ಇದ್ದರೂ ಪ್ರೀತಿಯೂ  ಹ್ಹಾಂ ..
ಅನಿಸಿದ ಹಾಗೆ ಇರದು
ಅಂತ ತಿಳಿಯೋ ಸಂಗಾತಿ

ದೇವರೇ ಧರೆಗಳಿಯಲೀ ಸ್ವರ್ಗವ ಕೈಗಿರಿಸಲಿ
 
ಶಹಜಾನ್ ನನಗಾಗಿಯೇ ತಾಜಮಹಲ್ ಬರದ್ಹೋಗಲಿ
ಈಗಿರೋ ಸಂತೋಷದ ಮುಂದೆ
ಏನೇ ಕೊಡಲೇ ಹೇಳು ಎಲ್ಲಾ ಸೊನ್ನೆ
ಒಹೋಹೋ  ಮನಸೆಲ್ಲಾ
ಸಂತೋಷವೇ ಪ್ರೀತಿಯ ಪುಳಕ
ಸಂತೋಷವೇ ಮೈ ಮನಸು  ಅರಳುವ  ಸಮಯವೇ
ಹೃದಯಾನ ಬೆರೆತ ಹೋಯ್ತು .. ಹೃದಯವೇ

 

ದೇವರೇ ಧರೆಗಳಿಯಲೀ ಸ್ವರ್ಗವ ಕೈಗಿರಿಸಲಿ
ಶಹಜಾನ್ ನನಗಾಗಿಯೇ ತಾಜಮಹಲ್ ಬರದ್ಹೋಗಲಿ
ಈಗಿರೋ ಸಂತೋಷದ ಮುಂದೆ
ಏನೇ ಕೊಡಲೇ ಹೇಳು ಎಲ್ಲಾ ಸೊನ್ನೆ
ಒಹೋಹೊ  ಮನಸೆಲ್ಲಾ ಸಂತೋಷವೇ
ಪ್ರೀತಿಯ ಪುಳಕ ಸಂತೋಷವೇ
ಮೈ ಮನಸು  ಅರಳುವ  ಸಮಯವೇ
ಹೃದಯಾನ ಬೆರೆತೋಯ್ತು .. ಹೃದಯವೇ

ಮೇಘವೇ ಹೇಳೇ ಮೇಘವೇ
ಹೇಗೆ ಹೇಳಲಿ ನನ್ನ ಸುಖವನು
ನನ್ನ ಸುಖವನು ಕಂಡ ಹೂಗಳು
ನಾಚಿ ಮುಚ್ಚಿತು ತನ್ನ ಮುಖವನು
ಹುಟ್ಟಿದಾ ದಿವಸದಿಂದಲೂ ಕಂಡು
ಕೇಳದಾ ಇಂಥಾ ನಿಜವನು
ನಂಬಲೂ ಕಷ್ಟವಾದರೂ ಇಷ್ಟ ಪಡುತಲೇ
ಸೋತು ಹೋದೆನು
ಪ್ರೀತಿಗೆ ಯೌವ್ವನವೇ ಶಾಲೆಯು ಕಲಿಯೋರು
ಕದ್ದು ಕದ್ದು ಹಾಡೋ ಹಾಡೇ ನವ್ವಾಲೇ

ತುತ್ತೂ ತುತ್ತೂ ತೂರುರು 
ತುತ್ತೂ ತುತ್ತೂ ತೂರುರು
ತುತ್ತೂ ತುತ್ತೂ ತೂರುರು
ತುತ್ತೂ ತುತ್ತೂ ತೂರುರು
          
ಕೋಗಿಲೆ ಸಿಹಿಯ ಕೊರಳಲಿ
ಅವಳ ನಗುವಿನ ಒಂದು ಸಹಿ ಇದೇ
ಬೀಸುವಾ ಗಾಳಿಯಲ್ಲಿಯೂ
ಅವಳ ಚೆಲುವಿನಾ ಗಂಧ ಹರಡಿದೆ
ಹರಿಯುವಾ ನೀರ ಅಲೆಯಲಿ
ತೇಲೋ ಹಾಗಿದೇ ಇಲ್ಲಿ ನನ್ನದೇ
ಎಲ್ಲವೂ ಹೊಸತು ಎಲ್ಲವು
ಏನು ಎಂಥದು ತಿಳಿಯದಾಗಿದೆ
ಅಣು ಅಣುವಿನ ಹಾಗೇ
ಇದ್ದರೂ ಪ್ರೀತಿಯೂ  ಹ್ಹಾಂ ..
ಅನಿಸಿದ ಹಾಗೆ ಇರದು
ಅಂತ ತಿಳಿಯೋ ಸಂಗಾತಿ

ದೇವರೇ ಧರೆಗಳಿಯಲೀ ಸ್ವರ್ಗವ ಕೈಗಿರಿಸಲಿ
 
ಶಹಜಾನ್ ನನಗಾಗಿಯೇ ತಾಜಮಹಲ್ ಬರದ್ಹೋಗಲಿ
ಈಗಿರೋ ಸಂತೋಷದ ಮುಂದೆ
ಏನೇ ಕೊಡಲೇ ಹೇಳು ಎಲ್ಲಾ ಸೊನ್ನೆ
ಒಹೋಹೋ  ಮನಸೆಲ್ಲಾ
ಸಂತೋಷವೇ ಪ್ರೀತಿಯ ಪುಳಕ
ಸಂತೋಷವೇ ಮೈ ಮನಸು  ಅರಳುವ  ಸಮಯವೇ
ಹೃದಯಾನ ಬೆರೆತ ಹೋಯ್ತು .. ಹೃದಯವೇ

 

Devare Dharegiliyali song lyrics from Kannada Movie Ugadi starring Ravichandran, Jennifer Kotwal, Kamana Jetmalani, Lyrics penned by K Kalyan Sung by S P Balasubrahmanyam, Nanditha, Music Composed by R P Patnayak, film is Directed by Om Saiprakash and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ