ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು
ಆನಂದ ಎಂಥ ಚಂದ ಇಂಥ ಅನುಬಂಧ
ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ
ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಮೂರ್ಹೊತ್ತು ಸಿಂಗಾರ ಮೈ ತುಂಬ
ಬಂಗಾರ ಹೆಂಗಸರ ಹಿಡಿಯೋರೇ ಇಲ್ಲವೋ
ಒಟ್ಟಾಗಿ ಗುಂಡ ಹಾಕಿ ಎಕ್ಕೆಕ್ಕೇ ಎಲೆಹಾಕಿ
ಗಂಡಸರ ಬೇರೇನೇ ಲೋಕವೋ
ಕೂಗೋರು ರೇಗೋರು ತುಂಟಾಟ ಆಡೋರು
ಎಲ್ಲಾರು ಇಲ್ಲಿರುವುರೂ ಅಜ್ಜಾನೂ
ಮೊಮ್ಮಗನೂ ಅಪ್ಪಾನೂ ಅಮ್ಮಾನೂ
ಇಂದೆಲ್ಲಾ ಒಂದಾದರೂ
ಪ್ರೀತಿ ಸ್ನೇಹ ಗೂಡು ತುಂಬಿ ತುಳುಕಾಡಿತು
ಇಂಥ ಜೀವನ ನಮ್ಮ ಎಂಥ ಚಂದ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು
ಆನಂದ ಎಂಥ ಚಂದ ಇಂಥ ಅನುಬಂಧ
ಹಿಂದೆಂದೇ ಸುತ್ತಾಡಿ ಕಣ್ಣಲ್ಲೇ ಮಾತಾಡಿ
ಮತ್ತಷ್ಟೋ ಜೋಡಿಗೇ ಕಂಕಣ
ಪಾಯಸಕ್ಕೆ ಲಾಡನ್ನ ಹೋಳಿಗೆಗೆ ತುಪ್ಪಾನ
ಹಾಕೊಂಡು ಚಪ್ಪರಿಸೋ ಔತಣ
ಬಂದವರು ಬಾಂಧವರು ಎಲ್ಲಾರು ಹರಸುವರೂ
ಚೆಂದಾದ ಈ ಜೋಡಿಯ
ಏಳೇಳು ಜನ್ಮಕ್ಕೂ ಪ್ರತಿಯೊಂದು ಹೆಜ್ಜೆಗೂ
ಒಂದಾಗೋ ಈ ಮೈತ್ರಿಯಾ
ಜೀವ ಜೀವಗಳ ಜೋಡಿ ಕೂಡಿಸುವ
ಬ್ರಹ್ಮಲೀಲೆಯಿದು ಎಂಥ ಅಂದಾ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು
ಆನಂದ ಎಂಥ ಚಂದ ಇಂಥ ಅನುಬಂಧ
ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ
ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು
ಆನಂದ ಎಂಥ ಚಂದ ಇಂಥ ಅನುಬಂಧ
ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ
ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಮೂರ್ಹೊತ್ತು ಸಿಂಗಾರ ಮೈ ತುಂಬ
ಬಂಗಾರ ಹೆಂಗಸರ ಹಿಡಿಯೋರೇ ಇಲ್ಲವೋ
ಒಟ್ಟಾಗಿ ಗುಂಡ ಹಾಕಿ ಎಕ್ಕೆಕ್ಕೇ ಎಲೆಹಾಕಿ
ಗಂಡಸರ ಬೇರೇನೇ ಲೋಕವೋ
ಕೂಗೋರು ರೇಗೋರು ತುಂಟಾಟ ಆಡೋರು
ಎಲ್ಲಾರು ಇಲ್ಲಿರುವುರೂ ಅಜ್ಜಾನೂ
ಮೊಮ್ಮಗನೂ ಅಪ್ಪಾನೂ ಅಮ್ಮಾನೂ
ಇಂದೆಲ್ಲಾ ಒಂದಾದರೂ
ಪ್ರೀತಿ ಸ್ನೇಹ ಗೂಡು ತುಂಬಿ ತುಳುಕಾಡಿತು
ಇಂಥ ಜೀವನ ನಮ್ಮ ಎಂಥ ಚಂದ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು
ಆನಂದ ಎಂಥ ಚಂದ ಇಂಥ ಅನುಬಂಧ
ಹಿಂದೆಂದೇ ಸುತ್ತಾಡಿ ಕಣ್ಣಲ್ಲೇ ಮಾತಾಡಿ
ಮತ್ತಷ್ಟೋ ಜೋಡಿಗೇ ಕಂಕಣ
ಪಾಯಸಕ್ಕೆ ಲಾಡನ್ನ ಹೋಳಿಗೆಗೆ ತುಪ್ಪಾನ
ಹಾಕೊಂಡು ಚಪ್ಪರಿಸೋ ಔತಣ
ಬಂದವರು ಬಾಂಧವರು ಎಲ್ಲಾರು ಹರಸುವರೂ
ಚೆಂದಾದ ಈ ಜೋಡಿಯ
ಏಳೇಳು ಜನ್ಮಕ್ಕೂ ಪ್ರತಿಯೊಂದು ಹೆಜ್ಜೆಗೂ
ಒಂದಾಗೋ ಈ ಮೈತ್ರಿಯಾ
ಜೀವ ಜೀವಗಳ ಜೋಡಿ ಕೂಡಿಸುವ
ಬ್ರಹ್ಮಲೀಲೆಯಿದು ಎಂಥ ಅಂದಾ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
ಇಂದು ನನ್ನದೇ ಗೂಡಲ್ಲಿ ಹೇಳದಷ್ಟು
ಆನಂದ ಎಂಥ ಚಂದ ಇಂಥ ಅನುಬಂಧ
ಸಂಭ್ರಮ ಹೊಸ ಸಂಭ್ರಮ ಈ ಪ್ರೀತಿ ಹಬ್ಬ ಸಂಭ್ರಮ
ಸಂಗಮ ಸವಿ ಸಂಗಮ ಇದು ಗಂಡು ಹೆಣ್ಣಿನ ಸಂಗಮ
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ತೋಮ್
ಧೀಂ ಧಿನಕ್ತಿರಿ ನಕ್ತಿ ನಕ್ತಿ ತೋಮ್
Dhin Dhinak Dhiri song lyrics from Kannada Movie Ugadi starring Ravichandran, Jennifer Kotwal, Kamana Jetmalani, Lyrics penned by Kaviraj Sung by Shankar Mahadevan, Music Composed by R P Patnayak, film is Directed by Om Saiprakash and film is released on 2007