-
ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ
ಯಾವುದೊ ಕನಸು ಯಾವುದೊ ಮನಸು ಹೇಳು ಬಾ ಹೃದಯವೆ
ಎಂದು ಕಂಡಿಲ್ಲ ಕೇಳಿ ತಿಳಿದಿಲ್ಲ ಪ್ರೀತಿಯ ಅರ್ಥವೆ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೊ ಪ್ರೇಮವೊ
ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ
ರೆಪ್ಪೆಯ ಒಳಗಿನ ಕಣ್ಣುಗಳು ಹೇಳೊ ಮಾತಿಗೆ
ರೆಕ್ಕೆಯ ಬಿಚ್ಚುವ ಆತುರವೆ ಅನುರಾಗವೆ
ನಿಂತರು ನಿಲ್ಲದ ಆಸೆಗಳು ಕೊಲ್ಲೊ ರೀತಿಗೆ
ಅರಿಯದೆ ಸೋತು ಜಾರುವುದೆ ಅನುಬಂಧವೆ
ಮನಸ್ಸಿನ ಮಾನೆಯಲಿ ತೆರೆದಿದೆ ಕದ
ಒಲವಿನ ಹೆಸರಲಿ ಬರೆದಿದೆ ಪದ
ಹುಡುಕುವ ಮನಸ್ಸಿಗೆ ಬೇಲಿ ನ್ಯಾಯವೆ
||ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ||
ಪ್ರೀತಿಯೆ ನಿನ್ನ ಪರಿಚಯವೆ ತಪ್ಪು ಎಂದರೆ
ನಗುವಿನ ನಾಳೆಯ ನಂಬಿಕೆಯ ಮಾತೆಲ್ಲಿದೆ
ನಿನ್ನನು ನೆಚ್ಚಿದ ಹೃದಯಗಳು ಕಣ್ಣೀರಿಡುತ್ತಿವೆ
ಕನಿಕರವಿಲ್ಲದೆ ಎಲ್ಲಿರುವೆ ಕಾಪಾಡದೆ
ತುಟಿಗಳ ಅಂಚಲಿ ಕಾಣುವ ನಗು
ಮರೆಮಾಚದಿರು ನನ್ನಾಣೆಗು
ಪ್ರೇಮಿಗಳೆಂದರೆ ಅಯ್ಯೊ ಅನಿಸದೆ
ಪ್ರೀತಿ ಎಂದರೆ ಏನಂತ ನೀನೆ ಕಲಿಸಿದೆ
ಎಲ್ಲಾ ತಿಳಿದರು ಗೊತ್ತಿಲ್ಲದಂತೆ ನಟಿಸಿದೆ
ಕರುಣೆಯು ಇಲ್ಲ ಕಂಪನ ಇಲ್ಲ ಏನಿದು ಅರ್ಥವೆ
ಮಾತಿಗೂ ಸಿಗದೆ ಮನಸ್ಸಿಗೂ ಸಿಗದೆ ಏನಿದು ಸ್ವಾರ್ಥವೆ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ ಸ್ನೇಹವೊ ಪ್ರೇಮವೊ
||ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ||
-
ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ
ಯಾವುದೊ ಕನಸು ಯಾವುದೊ ಮನಸು ಹೇಳು ಬಾ ಹೃದಯವೆ
ಎಂದು ಕಂಡಿಲ್ಲ ಕೇಳಿ ತಿಳಿದಿಲ್ಲ ಪ್ರೀತಿಯ ಅರ್ಥವೆ
ಹತ್ತಿರ ಬರುವುದು ದೂರವಾಗಿರುವುದು ಸ್ನೇಹವೊ ಪ್ರೇಮವೊ
ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ
ರೆಪ್ಪೆಯ ಒಳಗಿನ ಕಣ್ಣುಗಳು ಹೇಳೊ ಮಾತಿಗೆ
ರೆಕ್ಕೆಯ ಬಿಚ್ಚುವ ಆತುರವೆ ಅನುರಾಗವೆ
ನಿಂತರು ನಿಲ್ಲದ ಆಸೆಗಳು ಕೊಲ್ಲೊ ರೀತಿಗೆ
ಅರಿಯದೆ ಸೋತು ಜಾರುವುದೆ ಅನುಬಂಧವೆ
ಮನಸ್ಸಿನ ಮಾನೆಯಲಿ ತೆರೆದಿದೆ ಕದ
ಒಲವಿನ ಹೆಸರಲಿ ಬರೆದಿದೆ ಪದ
ಹುಡುಕುವ ಮನಸ್ಸಿಗೆ ಬೇಲಿ ನ್ಯಾಯವೆ
||ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ||
ಪ್ರೀತಿಯೆ ನಿನ್ನ ಪರಿಚಯವೆ ತಪ್ಪು ಎಂದರೆ
ನಗುವಿನ ನಾಳೆಯ ನಂಬಿಕೆಯ ಮಾತೆಲ್ಲಿದೆ
ನಿನ್ನನು ನೆಚ್ಚಿದ ಹೃದಯಗಳು ಕಣ್ಣೀರಿಡುತ್ತಿವೆ
ಕನಿಕರವಿಲ್ಲದೆ ಎಲ್ಲಿರುವೆ ಕಾಪಾಡದೆ
ತುಟಿಗಳ ಅಂಚಲಿ ಕಾಣುವ ನಗು
ಮರೆಮಾಚದಿರು ನನ್ನಾಣೆಗು
ಪ್ರೇಮಿಗಳೆಂದರೆ ಅಯ್ಯೊ ಅನಿಸದೆ
ಪ್ರೀತಿ ಎಂದರೆ ಏನಂತ ನೀನೆ ಕಲಿಸಿದೆ
ಎಲ್ಲಾ ತಿಳಿದರು ಗೊತ್ತಿಲ್ಲದಂತೆ ನಟಿಸಿದೆ
ಕರುಣೆಯು ಇಲ್ಲ ಕಂಪನ ಇಲ್ಲ ಏನಿದು ಅರ್ಥವೆ
ಮಾತಿಗೂ ಸಿಗದೆ ಮನಸ್ಸಿಗೂ ಸಿಗದೆ ಏನಿದು ಸ್ವಾರ್ಥವೆ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ ಸ್ನೇಹವೊ ಪ್ರೇಮವೊ
||ನಾ ನನ್ನಾಣೆಗು ಮರೆಯೋಲ್ಲ ನಿನ್ನೀ ಪ್ರೀತಿಯ
ನೀ ಜೊತೆಯಿದ್ದರೆ ಬೇಕಿಲ್ಲ ಬೇರೆ ಪರಿಚಯ||
Naa Nannanegu song lyrics from Kannada Movie Ugadi starring Ravichandran, Jennifer Kotwal, Kamana Jetmalani, Lyrics penned by K Kalyan Sung by Chithra, Music Composed by R P Patnayak, film is Directed by Om Saiprakash and film is released on 2007