ಪ್ರೀತಿ ಎಂದರೇ ಏನಂತ ನೀನೇ ಕಲಿಸಿದೆ
ಎಲ್ಲ ತಿಳಿದರೂ ಗೊತ್ತಿಲ್ಲದಂತೇ ನಟಿಸಿದೆ
ಕರುಣೆಯ ಇಲ್ಲ ಕಂಪನ ಇಲ್ಲ ಏನಿದು ಅರ್ಥವೇ
ಮಾತಿಗೂ ಸಿಗದೇ ಮನಸಿಗೂ ಸಿಗದೇ
ಏನಿದು ಇದು ಸ್ವಾರ್ಥವೇ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ
ಸ್ನೇಹವೋ ಪ್ರೇಮವೋ
ಪ್ರೀತಿ ಎಂದರೇ ಏನಂತ ನೀನೇ ಕಲಿಸಿದೆ
ಎಲ್ಲ ತಿಳಿದರೂ ಗೊತ್ತಿಲ್ಲದಂತೇ ನಟಿಸಿದೆ
ಪ್ರೀತಿ ಎಂದರೇ ಏನಂತ ನೀನೇ ಕಲಿಸಿದೆ
ಎಲ್ಲ ತಿಳಿದರೂ ಗೊತ್ತಿಲ್ಲದಂತೇ ನಟಿಸಿದೆ
ಕರುಣೆಯ ಇಲ್ಲ ಕಂಪನ ಇಲ್ಲ ಏನಿದು ಅರ್ಥವೇ
ಮಾತಿಗೂ ಸಿಗದೇ ಮನಸಿಗೂ ಸಿಗದೇ
ಏನಿದು ಇದು ಸ್ವಾರ್ಥವೇ
ಪ್ರಣಯದ ಹೆಸರಿದೆ ಪ್ರಳಯದ ಗುಣವಿದೆ
ಸ್ನೇಹವೋ ಪ್ರೇಮವೋ
ಪ್ರೀತಿ ಎಂದರೇ ಏನಂತ ನೀನೇ ಕಲಿಸಿದೆ
ಎಲ್ಲ ತಿಳಿದರೂ ಗೊತ್ತಿಲ್ಲದಂತೇ ನಟಿಸಿದೆ