-
ಏನಾಯಿತೊ ನನ್ನ ಒಳಗೆ
ಹೊಸತರ ಒಳಗೊಳಗೆ
ಕನಸ್ಸಿದು ನಿಜವಾಯ್ತೊ
ಬಯಸಿದ್ದು ವರವಾಯ್ತು
ನನ್ನಲ್ಲಿ ನೀ ನಿನ್ನಲ್ಲಿ ನಾ
ಒಂದಾಗುವ ಒಂದೆ ಒತ್ತಾಸೆಗೆ
ಎದೆಯಲ್ಲಿರೊ ಮಾತುಗಳ
ಈ ನಿಮಿಷವೆ ನಿಂಗೆ ನಾ ಹೇಳುವ ಮನಸ್ಸಿದೆ
ಶ್ರೀಗಂಧದ ಹೂವು ನೀನು
ಏನಂತ ಮನಗೆದ್ದೆ ನೀನು
ತಂಗಾಳಿಯಾಗಿ ಬಂದು ನೀನು
ಹೃದಯನ ಕದ್ದುಕೊಂಡಿದ್ದೇನು
ಎಂದೊ ಒಮ್ಮೆ ನೀನಾಗಿ ನೀ
ಕೊಡಲೇಬೇಕು ನಿನ್ನ ಕಿರುನಗೆಯನು
ಅಂತ ಎಷ್ಟೊ ಆಸೆಯಿಂದ
ಕಾಯುತ್ತಿರೊ ನಿಮ್ಮೋರು ಹೀಗೆ
-
ಏನಾಯಿತೊ ನನ್ನ ಒಳಗೆ
ಹೊಸತರ ಒಳಗೊಳಗೆ
ಕನಸ್ಸಿದು ನಿಜವಾಯ್ತೊ
ಬಯಸಿದ್ದು ವರವಾಯ್ತು
ನನ್ನಲ್ಲಿ ನೀ ನಿನ್ನಲ್ಲಿ ನಾ
ಒಂದಾಗುವ ಒಂದೆ ಒತ್ತಾಸೆಗೆ
ಎದೆಯಲ್ಲಿರೊ ಮಾತುಗಳ
ಈ ನಿಮಿಷವೆ ನಿಂಗೆ ನಾ ಹೇಳುವ ಮನಸ್ಸಿದೆ
ಶ್ರೀಗಂಧದ ಹೂವು ನೀನು
ಏನಂತ ಮನಗೆದ್ದೆ ನೀನು
ತಂಗಾಳಿಯಾಗಿ ಬಂದು ನೀನು
ಹೃದಯನ ಕದ್ದುಕೊಂಡಿದ್ದೇನು
ಎಂದೊ ಒಮ್ಮೆ ನೀನಾಗಿ ನೀ
ಕೊಡಲೇಬೇಕು ನಿನ್ನ ಕಿರುನಗೆಯನು
ಅಂತ ಎಷ್ಟೊ ಆಸೆಯಿಂದ
ಕಾಯುತ್ತಿರೊ ನಿಮ್ಮೋರು ಹೀಗೆ