ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ವಯಸ್ಸೂ ಬಂದರೇ ಕನಸು ಕರೆದರೆ
ಮನಸು ಮನಸಿಗೆ ಹೃದಯ ಬರೆದರೇ
ಏನು ಅಂತಾ ಕರಿದರೆ
ಯಾರಿಗೂ ಏನೂ ಹೇಳದಲೇ
ಕಂದರ ಕೂಡ ಕಣದಲೇ ಹಸಿವು
ನಿದ್ದೆ ಮರಿತಾಋಎ ಊರ ಜರೀತಾರೆ
ಇವ್ರ ಏನು ಅಂತ ಕರೀತಾರೆ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಮೊದಲ ನೋಟವೂ. .ಎದೆಯ ಓಟವೋ…
ಹಸಿದ ಪ್ರೀತಿಗೆ. .ಉಸಿರ ಓಟವೋ. ..
ಅಂದರಂತೆ ತೋರಣವೋ. .
ಜನುಮಗಳ ಬಂಧನವೋ. . .ಬರೆದವನ ಕೈ ಗುಣವೋ. .
ಬಾಳಿನ ಹೊಸದಾರಿಯಲಿ ಹೊಸ ಬೆಳಕಿಡುವ
ದೈವ ನಿಯಮವೇ ಗಟ್ಟಿಮೇಳವೋ. . .
ಓ. . . ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ವಯಸ್ಸೂ ಬಂದರೇ ಕನಸು ಕರೆದರೆ
ಮನಸು ಮನಸಿಗೆ ಹೃದಯ ಬರೆದರೇ
ಏನು ಅಂತಾ ಕರಿದರೆ
ಯಾರಿಗೂ ಏನೂ ಹೇಳದಲೇ
ಕಂದರ ಕೂಡ ಕಣದಲೇ ಹಸಿವು
ನಿದ್ದೆ ಮರಿತಾಋಎ ಊರ ಜರೀತಾರೆ
ಇವ್ರ ಏನು ಅಂತ ಕರೀತಾರೆ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಮೊದಲ ನೋಟವೂ. .ಎದೆಯ ಓಟವೋ…
ಹಸಿದ ಪ್ರೀತಿಗೆ. .ಉಸಿರ ಓಟವೋ. ..
ಅಂದರಂತೆ ತೋರಣವೋ. .
ಜನುಮಗಳ ಬಂಧನವೋ. . .ಬರೆದವನ ಕೈ ಗುಣವೋ. .
ಬಾಳಿನ ಹೊಸದಾರಿಯಲಿ ಹೊಸ ಬೆಳಕಿಡುವ
ದೈವ ನಿಯಮವೇ ಗಟ್ಟಿಮೇಳವೋ. . .
ಓ. . . ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
ಇಬ್ಬರಿಲ್ಲಿ ಸೇರಿ ಬಾಳುವಾ
ಬದುಕಿನ ಬಂಡಿ ವಾರೆವ್ಹಾ
ಡಿರಿ ಡಿರಿ ಡಿರಿ ಡೀ ವಾರೆವ್ಹಾ
ಮಧು ಮಗ ಮಗಳು ವಾರೆವ್ಹಾ
Diri Diri Vaare Vaah song lyrics from Kannada Movie Ugadi starring Ravichandran, Jennifer Kotwal, Kamana Jetmalani, Lyrics penned by K Kalyan Sung by Rajesh Krishnan, Nanditha, Music Composed by R P Patnayak, film is Directed by Om Saiprakash and film is released on 2007