ಏಕಳುವೇ.. ಏಕಳುವೇ..
ಏಕಳುವೇ.. ಏಕಳುವೇ..
ನಗುವನೇತಕೆ ಮರೆತಿರುವೆ...
ಸುಮ್ಮನೇತಕೆ ಕೊರಗುವೆ...
|| ಏಕಳುವೇ.. ಏಕಳುವೇ...||
ನಿನ್ನೊಡನೆ ಹುಟ್ಟಿರುವ
ಸೋದರ ತಾನೇ ಅವನು
ನಿನ್ನೊಡನೆ ಹುಟ್ಟಿರುವ
ಸೋದರ ತಾನೇ ಅವನು
ನಿಜವೇನೋ ತಿಳಿದಾಗ..ಆ ಆ...
ನಿಜವೇನೋ ತಿಳಿದಾಗ
ಎಂದಿಗೂ ನಿನ್ನನು ಬಿಡನು
|| ಏಕಳುವೇ.. ಏಕಳುವೇ....||
ತವರು ಮನೆ ನಿನ್ನ ಮನೆ
ವಿರಸವು ಹೀಗೆ ಇರದು
ತವರು ಮನೆ ನಿನ್ನ ಮನೆ
ವಿರಸವು ಹೀಗೆ ಇರದು
ನಸುನಗುತ ನೀ ಹರಸಿದರೆ....
ನಸುನಗುತ ನೀ ಹರಸಿದರೆ
ಆ ಮನೆ ಬೆಳಕಾಗೋದು
|| ಏಕಳುವೇ.. ಏಕಳುವೇ....||
ಈ ದುಃಖ ಈ ನೋವು
ಎಂದೂ ಹೀಗೆ ಇರದು
ಈ ದುಃಖ ಈ ನೋವು
ಎಂದೂ ಹೀಗೆ ಇರದು
ಬೀಸುತಿಹ ಬಿರುಗಾಳಿ....
ಬೀಸುತಿಹ ಬಿರುಗಾಳಿ
ಮುಗಿಯದೆ ಶಾಂತಿ ಬರದು
|| ಏಕಳುವೇ.. ಏಕಳುವೇ..
ನಗುವನೇತಕೆ ಮರೆತಿರುವೆ
ಸುಮ್ಮನೇತಕೆ ಕೊರಗುವೆ
ಏಕಳುವೇ.. ಏಕಳುವೇ..
ಏಕಳುವೇ.. ಏಕಳುವೇ......||
ಏಕಳುವೇ.. ಏಕಳುವೇ..
ಏಕಳುವೇ.. ಏಕಳುವೇ..
ನಗುವನೇತಕೆ ಮರೆತಿರುವೆ...
ಸುಮ್ಮನೇತಕೆ ಕೊರಗುವೆ...
|| ಏಕಳುವೇ.. ಏಕಳುವೇ...||
ನಿನ್ನೊಡನೆ ಹುಟ್ಟಿರುವ
ಸೋದರ ತಾನೇ ಅವನು
ನಿನ್ನೊಡನೆ ಹುಟ್ಟಿರುವ
ಸೋದರ ತಾನೇ ಅವನು
ನಿಜವೇನೋ ತಿಳಿದಾಗ..ಆ ಆ...
ನಿಜವೇನೋ ತಿಳಿದಾಗ
ಎಂದಿಗೂ ನಿನ್ನನು ಬಿಡನು
|| ಏಕಳುವೇ.. ಏಕಳುವೇ....||
ತವರು ಮನೆ ನಿನ್ನ ಮನೆ
ವಿರಸವು ಹೀಗೆ ಇರದು
ತವರು ಮನೆ ನಿನ್ನ ಮನೆ
ವಿರಸವು ಹೀಗೆ ಇರದು
ನಸುನಗುತ ನೀ ಹರಸಿದರೆ....
ನಸುನಗುತ ನೀ ಹರಸಿದರೆ
ಆ ಮನೆ ಬೆಳಕಾಗೋದು
|| ಏಕಳುವೇ.. ಏಕಳುವೇ....||
ಈ ದುಃಖ ಈ ನೋವು
ಎಂದೂ ಹೀಗೆ ಇರದು
ಈ ದುಃಖ ಈ ನೋವು
ಎಂದೂ ಹೀಗೆ ಇರದು
ಬೀಸುತಿಹ ಬಿರುಗಾಳಿ....
ಬೀಸುತಿಹ ಬಿರುಗಾಳಿ
ಮುಗಿಯದೆ ಶಾಂತಿ ಬರದು
|| ಏಕಳುವೇ.. ಏಕಳುವೇ..
ನಗುವನೇತಕೆ ಮರೆತಿರುವೆ
ಸುಮ್ಮನೇತಕೆ ಕೊರಗುವೆ
ಏಕಳುವೇ.. ಏಕಳುವೇ..
ಏಕಳುವೇ.. ಏಕಳುವೇ......||
Yekaluve Yekaluve song lyrics from Kannada Movie Thavaru Mane starring Kalyan Kumar, Bharathi, Rajesh, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by Vijay and film is released on 1986