Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿನ್ನದಂಥ ಹುಡುಗಿಗೆ
ಮುತ್ತಿನಂಥ ಹುಡುಗ ಬೇಕು
ನಮ್ಮ ಬೀಗರಾಗಲು...
ಒಪ್ಪಿಗೆಯೇ .. ಒಪ್ಪಿಗೆಯೇ..
ಕೃಷ್ಣನ ಮಾತೇ ಗೀತಾ
ಅಣ್ಣನ ನುಡಿಯೇ ವೇದ
ನನ್ನಾಣೆ ಲಕ್ಷ್ಮಿಯಂತೆ
ಇವಳೇ ನನ್ನ ಮನೆಗೆ

ಮುತ್ತಿನಂಥ ಹುಡುಗನಿಗೆ
ಚಿನ್ನದಂಥ ಹುಡುಗಿ ಬೇಕು
ನಮ್ಮ ಬೀಗರಾಗಲು ..
ಒಪ್ಪಿಗೆಯೇ .. ಒಪ್ಪಿಗೆಯೇ..

ಚಿನ್ನದಂಥ ಹುಡುಗಿಗೆ
ಮುತ್ತಿನಂಥ ಹುಡುಗ ಬೇಕು
ನಮ್ಮ ಬೀಗರಾಗಲು...
ಒಪ್ಪಿಗೆಯೇ .. ಒಪ್ಪಿಗೆಯೇ..
ಕೃಷ್ಣನ ಮಾತೇ ಗೀತಾ
ಅಣ್ಣನ ನುಡಿಯೇ ವೇದ
ನನ್ನಾಣೆ ಲಕ್ಷ್ಮಿಯಂತೆ
ಇವಳೇ ನನ್ನ ಮನೆಗೆ

ಮುತ್ತಿನಂಥ ಹುಡುಗನಿಗೆ
ಚಿನ್ನದಂಥ ಹುಡುಗಿ ಬೇಕು
ನಮ್ಮ ಬೀಗರಾಗಲು ..
ಒಪ್ಪಿಗೆಯೇ .. ಒಪ್ಪಿಗೆಯೇ..

Muthinantha Huduganinge song lyrics from Kannada Movie Thavaru Mane starring Kalyan Kumar, Bharathi, Rajesh, Lyrics penned by Chi Udayashankar Sung by S P Balasubrahmanyam, S Janaki, Music Composed by Vijaya Bhaskar, film is Directed by Vijay and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ