Thavaru Mane Lyrics

ತವರು ಮನೆ Lyrics

in Thavaru Mane

in ತವರು ಮನೆ

LYRIC

Song Details Page after Lyrice

ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ಬದುಕ ಮರೆಸಿ ಬಾಳಿದೆ ತ್ಯಾಗಜೀವಿ ಎನಿಸಿದೆ

|| ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ...||

ತಾಯಿತನದ ಕೀರ್ತಿ ಹೊತ್ತ ಹಿರಿಯ ಜೀವಿ ಹೆಣ್ಣಿದು
ಪಾಪಿ ಜನರ ಕ್ರೂರತನದ ದ್ರೋಹದಿಂದ ನಂದಿತು
ಬೆಳೆದ ಮನೆಯ ಹೆಸರ ಬೆಳೆಸಿ ಕಷ್ಟವನ್ನು ಸಹಿಸಿದೆ
ಬೆಳೆದ ಮನೆಯ ಹೆಸರ ಬೆಳೆಸಿ ಕಷ್ಟವನ್ನು ಸಹಿಸಿದೆ
ರಕುತ ನೀಡಿ ಸೋದರನಿಗೆ ಜೀವದಾನ ಮಾಡಿದೆ...

|| ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ...||

ಪ್ರೀತಿ ಸ್ನೇಹದ ಹೂವ ಚೆಲ್ಲಿದ ಹೃದಯವಿಲ್ಲಿ ಮರುಗಿದೆ
ಕೂಡಿ ಬಾಳಿದ ಪುಣ್ಯ ಜೀವಿಗೆ ಇಂಥ ಸಾವು ನ್ಯಾಯವೇ
ಯಾರ ಶಾಪವೋ ಕ್ರೂರ ವಿಧಿಯು ಸಾದ್ವಿ ಇವಳಾ ಸೆಳೆದನು
ಯಾರ ಶಾಪವೋ ಕ್ರೂರ ವಿಧಿಯು ಸಾದ್ವಿ ಇವಳಾ ಸೆಳೆದನು
ಹೆತ್ತ ಕರುಳಿನ ಋಣವ ತೀರಿಸೆ ಬಂದ ಮಗನು ಮಸಣಕೆ...

|| ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ತವರು ಮನೆಯ ಕೀರ್ತಿಗೆ ಕಳಶವಿಟ್ಟ ದೇವತೆ
ಬದುಕ ಮರೆಸಿ ಬಾಳಿದೆ ತ್ಯಾಗಜೀವಿ ಎನಿಸಿದೆ....||

Thavaru Mane song lyrics from Kannada Movie Thavaru Mane starring Kalyan Kumar, Bharathi, Rajesh, Lyrics penned by Chi Udayashankar Sung by Rajkumar Bharathi, Music Composed by Vijaya Bhaskar, film is Directed by Vijay and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ