ಬೆನಕ ಬೆನಕ ಏಕದಂತ
ಪಚ್ಚೆ ಕಲ್ಲು ಪಾಣಿಮೆಟ್ಲು
ಮುತ್ತಿನುಂಡೆ ಒಪ್ಪುವಂಥ
ವರಸಿದ್ಧಿ ವಿನಾಯಕ….
ವರಸಿದ್ಧಿ ವಿನಾಯಕ ನಿನಗೆ
ಇಪ್ಪತ್ತೊಂದು ನಮಸ್ಕಾರಗಳು ...
ನಮಸ್ಕಾರಗಳು…
ನಿನ್ನನ್ನೇ ನಂಬಿರುವೆ ಗಣಪತಿಯೇ
ಕೈ ಹಿಡಿದು ಕಾಪಾಡು ಗಣಪತಿಯೇ
ನಿನ್ನನ್ನೇ ನಂಬಿರುವೆ ಗಣಪತಿಯೇ
ಕೈ ಹಿಡಿದು ಕಾಪಾಡು ಗಣಪತಿಯೇ
ಕಣ್ಣೀರ ಕಥೆಯ ಕೇಳು ಗಣಪತಿಯೇ
ನನ್ನಾಸೆ ಪೂರೈಸು ಗಣಪತಿಯೇ
|| ನಿನ್ನನ್ನೇ ನಂಬಿರುವೆ ಗಣಪತಿಯೇ
(ಗಣಪತಿಯೇ)
ಕೈ ಹಿಡಿದು ಕಾಪಾಡು ಗಣಪತಿಯೇ
(ಗಣಪತಿಯೇ)….||
ಯೌವ್ವನವು ಬಂದಿದ್ದು ತಪ್ಪೇನು
ಸಂಗಾತಿಯ ಬಯಸಿದ್ದು ತಪ್ಪೇನು
ಯೌವ್ವನವು ಬಂದಿದ್ದು ತಪ್ಪೇನು
ಸಂಗಾತಿಯ ಬಯಸಿದ್ದು ತಪ್ಪೇನು
ಹೆಣ್ಣೊಂದ ಕಂಡಿದ್ದು ತಪ್ಪೇನು
ಆ ಹುಡುಗಿ ಒಲಿದದ್ದು ತಪ್ಪೇನು
|| ನಿನ್ನನ್ನೇ ನಂಬಿರುವೆ ಗಣಪತಿಯೇ
(ಗಣಪತಿಯೇ)
ಕೈ ಹಿಡಿದು ಕಾಪಾಡು ಗಣಪತಿಯೇ
(ಗಣಪತಿಯೇ)….||
ಹೆಣ್ಣಿಗೊಬ್ಬ ತಂದೆಯೆಂದು ಇರಬೇಕೆ
ಪ್ರೀತಿಗವನು ಯಮನಂತೆ ಬರಬೇಕೆ
ಹೆಣ್ಣಿಗೊಬ್ಬ ತಂದೆಯೆಂದು ಇರಬೇಕೆ
ಪ್ರೀತಿಗವನು ಯಮನಂತೆ ಬರಬೇಕೆ
ಜೋಡಿ ಹಕ್ಕಿ ದೂರವಾಗಿ
ಅಳಬೇಕೆ ಇವನಲ್ಲಿ ಈ ಕೋಪ ನಿನಗೇಕೆ
|| ನಿನ್ನನ್ನೇ ನಂಬಿರುವೆ ಗಣಪತಿಯೇ
(ಗಣಪತಿಯೇ)
ಕೈ ಹಿಡಿದು ಕಾಪಾಡು ಗಣಪತಿಯೇ
(ಗಣಪತಿಯೇ)….||
ಗಣಪತಿಯು ವರವನ್ನು ತಂದಾಯ್ತು
ಅತ್ತಿಗೆ ಸೆರೆವಾಸ ಮುಗಿದಾಯ್ತು
ಗಣಪತಿಯು ವರವನ್ನು ತಂದಾಯ್ತು
ಅತ್ತಿಗೆ ಸೆರೆವಾಸ ಮುಗಿದಾಯ್ತು
ಆ ಶಕುನಿ ಸಂಚೆಲ್ಲ ಮಣ್ಣಾಗಿ
ಒಂದಾಗೋ ಹೊಸಕಾಲ ಬಂದಾಯ್ತು
ಇನ್ನೆಂದು ಬಾಳಲ್ಲಿ ಭಯವಿಲ್ಲ
ನೀ ನನ್ನ ಶ್ರೀಮತಿಯು ಸುಳ್ಳಲ್ಲ
ಈ ಮದುವೆ ತಡೆಯೋರು ಹುಟ್ಟಿಲ್ಲ
ತಡೆಯೋಕೆ ಬಂದೋರು ಉಳಿಯೊಲ್ಲ
ಹ ಹ ಹಾ..ಹೆ ಹೆ ಹೆ….
ಜೈ ಜೈ ಗಣಪತಿ… ಜೈ ಜೈ ಗಣಪತಿ…
ಗೌರಿ ಗಣಪತಿ… ಗೌರಿ ಗಣಪತಿ…
ಶಿವ ಶಿವ ಗಣಪತಿ… ಶಿವ ಶಿವ ಗಣಪತಿ…
ಪಾರ್ವತಿ ಗಣಪತಿ.. ಪಾರ್ವತಿ ಗಣಪತಿ..
ಹಾ.. ಜೈ ಜೈ ಗಣಪತಿ… ಜೈ ಜೈ ಗಣಪತಿ…
ಗೌರಿ ಗಣಪತಿ… ಗೌರಿ ಗಣಪತಿ…
ಶಿವ ಶಿವ ಗಣಪತಿ… ಶಿವ ಶಿವ ಗಣಪತಿ…
ಪಾರ್ವತಿ ಗಣಪತಿ.. ಪಾರ್ವತಿ ಗಣಪತಿ..
ಹಾ.. ಜೈ ಜೈ ಗಣಪತಿ… ಜೈ ಜೈ ಗಣಪತಿ…
ಗೌರಿ ಗಣಪತಿ… ಗೌರಿ ಗಣಪತಿ…
ಶಿವ ಶಿವ ಗಣಪತಿ… ಶಿವ ಶಿವ ಗಣಪತಿ…
ಆ….ಪಾರ್ವತಿ ಗಣಪತಿ.. ಪಾರ್ವತಿ ಗಣಪತಿ..
ಬೆನಕ ಬೆನಕ ಏಕದಂತ
ಪಚ್ಚೆ ಕಲ್ಲು ಪಾಣಿಮೆಟ್ಲು
ಮುತ್ತಿನುಂಡೆ ಒಪ್ಪುವಂಥ
ವರಸಿದ್ಧಿ ವಿನಾಯಕ….
ವರಸಿದ್ಧಿ ವಿನಾಯಕ ನಿನಗೆ
ಇಪ್ಪತ್ತೊಂದು ನಮಸ್ಕಾರಗಳು ...
ನಮಸ್ಕಾರಗಳು…
ನಿನ್ನನ್ನೇ ನಂಬಿರುವೆ ಗಣಪತಿಯೇ
ಕೈ ಹಿಡಿದು ಕಾಪಾಡು ಗಣಪತಿಯೇ
ನಿನ್ನನ್ನೇ ನಂಬಿರುವೆ ಗಣಪತಿಯೇ
ಕೈ ಹಿಡಿದು ಕಾಪಾಡು ಗಣಪತಿಯೇ
ಕಣ್ಣೀರ ಕಥೆಯ ಕೇಳು ಗಣಪತಿಯೇ
ನನ್ನಾಸೆ ಪೂರೈಸು ಗಣಪತಿಯೇ
|| ನಿನ್ನನ್ನೇ ನಂಬಿರುವೆ ಗಣಪತಿಯೇ
(ಗಣಪತಿಯೇ)
ಕೈ ಹಿಡಿದು ಕಾಪಾಡು ಗಣಪತಿಯೇ
(ಗಣಪತಿಯೇ)….||
ಯೌವ್ವನವು ಬಂದಿದ್ದು ತಪ್ಪೇನು
ಸಂಗಾತಿಯ ಬಯಸಿದ್ದು ತಪ್ಪೇನು
ಯೌವ್ವನವು ಬಂದಿದ್ದು ತಪ್ಪೇನು
ಸಂಗಾತಿಯ ಬಯಸಿದ್ದು ತಪ್ಪೇನು
ಹೆಣ್ಣೊಂದ ಕಂಡಿದ್ದು ತಪ್ಪೇನು
ಆ ಹುಡುಗಿ ಒಲಿದದ್ದು ತಪ್ಪೇನು
|| ನಿನ್ನನ್ನೇ ನಂಬಿರುವೆ ಗಣಪತಿಯೇ
(ಗಣಪತಿಯೇ)
ಕೈ ಹಿಡಿದು ಕಾಪಾಡು ಗಣಪತಿಯೇ
(ಗಣಪತಿಯೇ)….||
ಹೆಣ್ಣಿಗೊಬ್ಬ ತಂದೆಯೆಂದು ಇರಬೇಕೆ
ಪ್ರೀತಿಗವನು ಯಮನಂತೆ ಬರಬೇಕೆ
ಹೆಣ್ಣಿಗೊಬ್ಬ ತಂದೆಯೆಂದು ಇರಬೇಕೆ
ಪ್ರೀತಿಗವನು ಯಮನಂತೆ ಬರಬೇಕೆ
ಜೋಡಿ ಹಕ್ಕಿ ದೂರವಾಗಿ
ಅಳಬೇಕೆ ಇವನಲ್ಲಿ ಈ ಕೋಪ ನಿನಗೇಕೆ
|| ನಿನ್ನನ್ನೇ ನಂಬಿರುವೆ ಗಣಪತಿಯೇ
(ಗಣಪತಿಯೇ)
ಕೈ ಹಿಡಿದು ಕಾಪಾಡು ಗಣಪತಿಯೇ
(ಗಣಪತಿಯೇ)….||
ಗಣಪತಿಯು ವರವನ್ನು ತಂದಾಯ್ತು
ಅತ್ತಿಗೆ ಸೆರೆವಾಸ ಮುಗಿದಾಯ್ತು
ಗಣಪತಿಯು ವರವನ್ನು ತಂದಾಯ್ತು
ಅತ್ತಿಗೆ ಸೆರೆವಾಸ ಮುಗಿದಾಯ್ತು
ಆ ಶಕುನಿ ಸಂಚೆಲ್ಲ ಮಣ್ಣಾಗಿ
ಒಂದಾಗೋ ಹೊಸಕಾಲ ಬಂದಾಯ್ತು
ಇನ್ನೆಂದು ಬಾಳಲ್ಲಿ ಭಯವಿಲ್ಲ
ನೀ ನನ್ನ ಶ್ರೀಮತಿಯು ಸುಳ್ಳಲ್ಲ
ಈ ಮದುವೆ ತಡೆಯೋರು ಹುಟ್ಟಿಲ್ಲ
ತಡೆಯೋಕೆ ಬಂದೋರು ಉಳಿಯೊಲ್ಲ
ಹ ಹ ಹಾ..ಹೆ ಹೆ ಹೆ….
ಜೈ ಜೈ ಗಣಪತಿ… ಜೈ ಜೈ ಗಣಪತಿ…
ಗೌರಿ ಗಣಪತಿ… ಗೌರಿ ಗಣಪತಿ…
ಶಿವ ಶಿವ ಗಣಪತಿ… ಶಿವ ಶಿವ ಗಣಪತಿ…
ಪಾರ್ವತಿ ಗಣಪತಿ.. ಪಾರ್ವತಿ ಗಣಪತಿ..
ಹಾ.. ಜೈ ಜೈ ಗಣಪತಿ… ಜೈ ಜೈ ಗಣಪತಿ…
ಗೌರಿ ಗಣಪತಿ… ಗೌರಿ ಗಣಪತಿ…
ಶಿವ ಶಿವ ಗಣಪತಿ… ಶಿವ ಶಿವ ಗಣಪತಿ…
ಪಾರ್ವತಿ ಗಣಪತಿ.. ಪಾರ್ವತಿ ಗಣಪತಿ..
ಹಾ.. ಜೈ ಜೈ ಗಣಪತಿ… ಜೈ ಜೈ ಗಣಪತಿ…
ಗೌರಿ ಗಣಪತಿ… ಗೌರಿ ಗಣಪತಿ…
ಶಿವ ಶಿವ ಗಣಪತಿ… ಶಿವ ಶಿವ ಗಣಪತಿ…
ಆ….ಪಾರ್ವತಿ ಗಣಪತಿ.. ಪಾರ್ವತಿ ಗಣಪತಿ..
Ninnane Nambiruve song lyrics from Kannada Movie Thavaru Mane starring Kalyan Kumar, Bharathi, Rajesh, Lyrics penned by Chi Udayashankar Sung by S P Balasubrahmanyam, Ramesh, , Music Composed by Vijaya Bhaskar, film is Directed by Vijay and film is released on 1986