ಚಿನ್ನದಂತ ಹುಡುಗಿಗೆ
ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..
ಮುತ್ತಿನಂತ ಹುಡುಗನಿಗೆ
ಚಿನ್ನದಂತ ಹುಡುಗಿ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..
ಸಕ್ಕರೆ ಸವಿಯು ಬೆಲ್ಲದ ಸವಿಯು..
ಸೇರಿದ ಹಾಗೆ ಈ ಸಂಬಂಧ..
ಎಂದೂ ಯಾರು ಬಿಡಿಸಲಾಗದ
ಬ್ರಹ್ಮಗಂಟು ಈ ಅನುಬಂಧ.. ಅ..
||ಚಿನ್ನದಂತ ಹುಡುಗಿಗೆ
ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..||
ಹುಡುಗಿಯೇನೋ ಒಪ್ಪಿಗೆ..
ಬಣ್ಣ ಬೆಳ್ಳಿಯ ಮಲ್ಲಿಗೆ..
ಹುಡುಗಿಯೇನೋ ಒಪ್ಪಿಗೆ..
ಬಣ್ಣ ಬೆಳ್ಳಿಯ ಮಲ್ಲಿಗೆ..
ಬಂಗಾರ ಎಷ್ಟು ತರುವಳು
ಹೇಳಿ ಅತ್ತೆ ಮನೆಗೆ..
ಬೀಗದ ಕೈಯೇ ಕೊಟ್ಟಿದೆ..
ಎಲ್ಲ ನಿನ್ನ ಕೈಲಿದೆ..
ಆ.. ಬೀಗದ ಕೈಯೇ ಕೊಟ್ಟಿದೆ..
ಎಲ್ಲ ನಿನ್ನ ಕೈಲಿದೆ..
ಇನ್ನೇಕೊ ಈ ಆಸೆಯು
ಕಾಣೆ ನನ್ನ ತಂಗಿಗೆ..
||ಚಿನ್ನದಂತ ಹುಡುಗಿಗೆ
ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ.||.
ಅತ್ತೆ ಮಾವನ ಸೇವೆಯೇ
ತನ್ನ ಪತಿ ಆರೈಕೆಯೇ..
ಅತ್ತೆ ಮಾವನ ಸೇವೆಯೇ
ತನ್ನ ಪತಿ ಆರೈಕೆಯೇ..
ಎಂದೆಂದೂ ಪ್ರಾಣದಂತೆ
ಗೊತ್ತೇನಮ್ಮ ಹೆಣ್ಣಿಗೆ..
ಕೃಷ್ಣನ ಮಾತೇ ಗೀತ..
ಅಣ್ಣನ ನುಡಿಯೇ ವೇದ..ಅ..
ಕೃಷ್ಣನ ಮಾತೇ ಗೀತ..
ಅಣ್ಣನ ನುಡಿಯೇ ವೇದ..ಅ..
ನನ್ನಾಣೆ ಲಕ್ಷ್ಮಿಯಂತೆ
ಇವಳೇ ನನ್ನ ಮನೆಗೆ..
ಸತಿಯ ಆಣತಿ ಮೀರುವಂತ
ಧೈರ್ಯ ನನ್ನಲಿ ಇಲ್ಲ ಭಾವ..
ನಂಬು ನನ್ನ.. ನಾಳೆಯಿಂದ..
ನಾನೆ ನಿನ್ನ ಮಗಳ ಮಾವ..
||ಮುತ್ತಿನಂತ ಹುಡುಗನಿಗೆ
ಚಿನ್ನದಂತ ಹುಡುಗಿ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..
ಒಪ್ಪಿಗೆಯೇ.. ಒಪ್ಪಿಗೆಯೇ..
ಒಪ್ಪಿಗೆಯೇ.. ಒಪ್ಪಿಗೆಯೇ..||
ಚಿನ್ನದಂತ ಹುಡುಗಿಗೆ
ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..
ಮುತ್ತಿನಂತ ಹುಡುಗನಿಗೆ
ಚಿನ್ನದಂತ ಹುಡುಗಿ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..
ಸಕ್ಕರೆ ಸವಿಯು ಬೆಲ್ಲದ ಸವಿಯು..
ಸೇರಿದ ಹಾಗೆ ಈ ಸಂಬಂಧ..
ಎಂದೂ ಯಾರು ಬಿಡಿಸಲಾಗದ
ಬ್ರಹ್ಮಗಂಟು ಈ ಅನುಬಂಧ.. ಅ..
||ಚಿನ್ನದಂತ ಹುಡುಗಿಗೆ
ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..||
ಹುಡುಗಿಯೇನೋ ಒಪ್ಪಿಗೆ..
ಬಣ್ಣ ಬೆಳ್ಳಿಯ ಮಲ್ಲಿಗೆ..
ಹುಡುಗಿಯೇನೋ ಒಪ್ಪಿಗೆ..
ಬಣ್ಣ ಬೆಳ್ಳಿಯ ಮಲ್ಲಿಗೆ..
ಬಂಗಾರ ಎಷ್ಟು ತರುವಳು
ಹೇಳಿ ಅತ್ತೆ ಮನೆಗೆ..
ಬೀಗದ ಕೈಯೇ ಕೊಟ್ಟಿದೆ..
ಎಲ್ಲ ನಿನ್ನ ಕೈಲಿದೆ..
ಆ.. ಬೀಗದ ಕೈಯೇ ಕೊಟ್ಟಿದೆ..
ಎಲ್ಲ ನಿನ್ನ ಕೈಲಿದೆ..
ಇನ್ನೇಕೊ ಈ ಆಸೆಯು
ಕಾಣೆ ನನ್ನ ತಂಗಿಗೆ..
||ಚಿನ್ನದಂತ ಹುಡುಗಿಗೆ
ಮುತ್ತಿನಂತ ಹುಡುಗ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ.||.
ಅತ್ತೆ ಮಾವನ ಸೇವೆಯೇ
ತನ್ನ ಪತಿ ಆರೈಕೆಯೇ..
ಅತ್ತೆ ಮಾವನ ಸೇವೆಯೇ
ತನ್ನ ಪತಿ ಆರೈಕೆಯೇ..
ಎಂದೆಂದೂ ಪ್ರಾಣದಂತೆ
ಗೊತ್ತೇನಮ್ಮ ಹೆಣ್ಣಿಗೆ..
ಕೃಷ್ಣನ ಮಾತೇ ಗೀತ..
ಅಣ್ಣನ ನುಡಿಯೇ ವೇದ..ಅ..
ಕೃಷ್ಣನ ಮಾತೇ ಗೀತ..
ಅಣ್ಣನ ನುಡಿಯೇ ವೇದ..ಅ..
ನನ್ನಾಣೆ ಲಕ್ಷ್ಮಿಯಂತೆ
ಇವಳೇ ನನ್ನ ಮನೆಗೆ..
ಸತಿಯ ಆಣತಿ ಮೀರುವಂತ
ಧೈರ್ಯ ನನ್ನಲಿ ಇಲ್ಲ ಭಾವ..
ನಂಬು ನನ್ನ.. ನಾಳೆಯಿಂದ..
ನಾನೆ ನಿನ್ನ ಮಗಳ ಮಾವ..
||ಮುತ್ತಿನಂತ ಹುಡುಗನಿಗೆ
ಚಿನ್ನದಂತ ಹುಡುಗಿ ಬೇಕು..
ನಮ್ಮ ಬೀಗರಾಗಲು..
ಒಪ್ಪಿಗೆಯೇ.. ಒಪ್ಪಿಗೆಯೇ..
ಒಪ್ಪಿಗೆಯೇ.. ಒಪ್ಪಿಗೆಯೇ..
ಒಪ್ಪಿಗೆಯೇ.. ಒಪ್ಪಿಗೆಯೇ..||
Chinnadantha Hudugige song lyrics from Kannada Movie Thavaru Mane starring Kalyan Kumar, Bharathi, Rajesh, Lyrics penned by Chi Udayashankar Sung by S P Balasubrahmanyam, Rajkumar Bharathi, S Janaki, B R Chaya, Music Composed by Vijaya Bhaskar, film is Directed by Vijay and film is released on 1986