LYRIC
ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ
ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ
ಮಂಜಿನ ಮಣಿಗಳು
ಹೂವನು ಮುದ್ದಿಸಿ
ನುಡಿದಿವೆ ಪ್ರೇಮ ಪ್ರೇಮ
ಹೂವಿನ ಎದೆಯಲಿ
ಮಲಗಿದ ದುಂಬಿಯು
ಹಾಡಿದೆ ಪ್ರೇಮ ಪ್ರೇಮ
ಕಂಪನು ಚೆಲ್ಲುವ
ತಂಪಿನ ಗಾಳಿಯು
ಹೇಳಿದೆ ಪ್ರೇಮ ಪ್ರೇಮ
ಕಂಪನು ಚೆಲ್ಲುವ
ತಂಪಿನ ಗಾಳಿಯು
ಹೇಳಿದೆ ಪ್ರೇಮ ಪ್ರೇಮ
ಸಾಗರ ಸೇರಲು
ಓಡುವ ನದಿಯು
ಕೂಗಿದೆ ಪ್ರೇಮ ಪ್ರೇಮ
|| ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ…||
ಬಯಕೆಯು ತುಂಬಿದ
ಕಂಗಳು ಹಾಡುವ
ಪಲ್ಲವಿ ಪ್ರೇಮ ಪ್ರೇಮ
ಸನಿಹಕೆ ಕರೆಯುವ
ಹವಳದ ತುಟಿಗಳ
ಧ್ಯಾನವೆ ಪ್ರೇಮ ಪ್ರೇಮ
ಯೌವ್ವನ ತುಂಬಿದ
ಹೃದಯದ ವೀಣೆಯ
ಗಾನವೆ ಪ್ರೇಮ ಪ್ರೇಮ
ಯೌವ್ವನ ತುಂಬಿದ
ಹೃದಯದ ವೀಣೆಯ
ಗಾನವೆ ಪ್ರೇಮ ಪ್ರೇಮ
ಕಬ್ಬಿನ ಬಿಲ್ಲಿನ
ಕಾಮನ ಪೂಜೆಯ
ಮಂತ್ರವೆ ಪ್ರೇಮ ಪ್ರೇಮ
|| ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ
ಹೇಳಿದೆ ಪ್ರೇಮ ಪ್ರೇಮ
ಹಾಡಿದೆ ಪ್ರೇಮ ಪ್ರೇಮ
ಹೇಳಿದೆ ಪ್ರೇಮ ಪ್ರೇಮ
ಹಾಡಿದೆ ಪ್ರೇಮ ಪ್ರೇಮ…||
Please log in to see the full lyrics of this song.
ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ
ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ
ಮಂಜಿನ ಮಣಿಗಳು
ಹೂವನು ಮುದ್ದಿಸಿ
ನುಡಿದಿವೆ ಪ್ರೇಮ ಪ್ರೇಮ
ಹೂವಿನ ಎದೆಯಲಿ
ಮಲಗಿದ ದುಂಬಿಯು
ಹಾಡಿದೆ ಪ್ರೇಮ ಪ್ರೇಮ
ಕಂಪನು ಚೆಲ್ಲುವ
ತಂಪಿನ ಗಾಳಿಯು
ಹೇಳಿದೆ ಪ್ರೇಮ ಪ್ರೇಮ
ಕಂಪನು ಚೆಲ್ಲುವ
ತಂಪಿನ ಗಾಳಿಯು
ಹೇಳಿದೆ ಪ್ರೇಮ ಪ್ರೇಮ
ಸಾಗರ ಸೇರಲು
ಓಡುವ ನದಿಯು
ಕೂಗಿದೆ ಪ್ರೇಮ ಪ್ರೇಮ
|| ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ…||
ಬಯಕೆಯು ತುಂಬಿದ
ಕಂಗಳು ಹಾಡುವ
ಪಲ್ಲವಿ ಪ್ರೇಮ ಪ್ರೇಮ
ಸನಿಹಕೆ ಕರೆಯುವ
ಹವಳದ ತುಟಿಗಳ
ಧ್ಯಾನವೆ ಪ್ರೇಮ ಪ್ರೇಮ
ಯೌವ್ವನ ತುಂಬಿದ
ಹೃದಯದ ವೀಣೆಯ
ಗಾನವೆ ಪ್ರೇಮ ಪ್ರೇಮ
ಯೌವ್ವನ ತುಂಬಿದ
ಹೃದಯದ ವೀಣೆಯ
ಗಾನವೆ ಪ್ರೇಮ ಪ್ರೇಮ
ಕಬ್ಬಿನ ಬಿಲ್ಲಿನ
ಕಾಮನ ಪೂಜೆಯ
ಮಂತ್ರವೆ ಪ್ರೇಮ ಪ್ರೇಮ
|| ಮಾವಿನ ಮರದಲಿ
ನಲಿಯುವ ಕೋಗಿಲೆ
ಹಾಡಿದೆ ಪ್ರೇಮ ಪ್ರೇಮ
ಹಾರುವ ಅರಗಿಣಿ
ಮುದ್ದು ಮಾತಿನಲಿ
ಹೇಳಿದೆ ಪ್ರೇಮ ಪ್ರೇಮ
ಹೇಳಿದೆ ಪ್ರೇಮ ಪ್ರೇಮ
ಹಾಡಿದೆ ಪ್ರೇಮ ಪ್ರೇಮ
ಹೇಳಿದೆ ಪ್ರೇಮ ಪ್ರೇಮ
ಹಾಡಿದೆ ಪ್ರೇಮ ಪ್ರೇಮ…||
Maavina Maradalli song lyrics from Kannada Movie Thavaru Mane starring Kalyan Kumar, Bharathi, Rajesh, Lyrics penned by Chi Udayashankar Sung by Rajkumar Bharathi, B R Chaya, Music Composed by Vijaya Bhaskar, film is Directed by Vijay and film is released on 1986