ಆ... ಆ... ಆ... ಆ... ಅ
ಆ ಆ ಆ . . .ಆಆಆ. .ಆ ಆ ಆ . .ಆಆಆ
ತುಂಬಾ ಚೆನ್ನಾಗಿ ಹಾಡ್ತೀರಲ್ಲ
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ ಆಹಾ!
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ ..
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ
ಆ ಆ ಆ. . . ಆಆಆಆಆ. ..
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ
ಗಂಡ ದೇವ ಅಂದುಕೊಂಡೆ
ಕೋದಂಡರಾಮನ ನಂಬಿಕೊಂಡೆ
ಗಂಡ ದೈವ ಅಂದುಕೊಂಡೆ
ಕೋದಂಡರಾಮನ ನಂಬಿಕೊಂಡೆ
ಕಂಡೋರಾಡೋ ನುಡಿ ಕೇಳಿ
ನಿನ್ನ ಕೊಂಡಾರಣ್ಯಕೆ ದೂಡಿದನೆ
ಕಂಡೋರಾಡೋ ನುಡಿ ಕೇಳಿ
ಕಂಡೋರಾಡೋ ನುಡಿ ಕೇಳಿ
ನಿನ್ನ ಕೊಂಡಾರಣ್ಯಕೆ ದೂಡಿದನೆ
ಬೆಂಕಿಯಲ್ಲಿ ಬಿದ್ದು ಯಾವ ಸೋಂಕೆ ಇಲ್ಲದೆ
ಹೂವಂತೆ ಎದ್ದು
ಗೆದ್ದೆ ಗೆಲ್ಲವೆ ಒಂದು ದಿನ
ಗೆಲ್ಲಲೇಬೇಕು ಒಳ್ಳೆತನ
ಗೆದ್ದೆ ಗೆಲ್ಲುವೆ ಒಂದು ದಿನ
ಗೆಲ್ಲಲೇಬೇಕು ಒಳ್ಳೆತನ ..
|| ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ . . . .
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ ||
ಅಕ್ಕಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೊಳ್ಳೆ
ಅಕ್ಕಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೊಳ್ಳೆ
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ನಿನ್ನಯ ಗ್ರಹಣ ಸರಿದು
ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
ನಾಳೆ ಸುಖವ ಕೊಡುತಾನೆ
ದೇವರು ಜೊತೆಯಲ್ಲಿರುತಾನೆ
ನಾಳೆ ಸುಖವ ಕೊಡುತಾನ
ದೇವರು ಜೊತೆಯಲ್ಲಿರುತಾನ
ಸುವ್ವಿ ಸುವ್ವಿ ಸುವ್ವಿ
ಆ... ಆ... ಆ... ಆ... ಅ
ಆ ಆ ಆ . . .ಆಆಆ. .ಆ ಆ ಆ . .ಆಆಆ
ತುಂಬಾ ಚೆನ್ನಾಗಿ ಹಾಡ್ತೀರಲ್ಲ
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ ಆಹಾ!
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ ..
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ
ಟುವ್ವಿ ಟುವ್ವಿ ಹಕ್ಕಿಯಂತೆ ನಗಬೇಕಮ್ಮ
ಆ ಆ ಆ. . . ಆಆಆಆಆ. ..
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ
ಗಂಡ ದೇವ ಅಂದುಕೊಂಡೆ
ಕೋದಂಡರಾಮನ ನಂಬಿಕೊಂಡೆ
ಗಂಡ ದೈವ ಅಂದುಕೊಂಡೆ
ಕೋದಂಡರಾಮನ ನಂಬಿಕೊಂಡೆ
ಕಂಡೋರಾಡೋ ನುಡಿ ಕೇಳಿ
ನಿನ್ನ ಕೊಂಡಾರಣ್ಯಕೆ ದೂಡಿದನೆ
ಕಂಡೋರಾಡೋ ನುಡಿ ಕೇಳಿ
ಕಂಡೋರಾಡೋ ನುಡಿ ಕೇಳಿ
ನಿನ್ನ ಕೊಂಡಾರಣ್ಯಕೆ ದೂಡಿದನೆ
ಬೆಂಕಿಯಲ್ಲಿ ಬಿದ್ದು ಯಾವ ಸೋಂಕೆ ಇಲ್ಲದೆ
ಹೂವಂತೆ ಎದ್ದು
ಗೆದ್ದೆ ಗೆಲ್ಲವೆ ಒಂದು ದಿನ
ಗೆಲ್ಲಲೇಬೇಕು ಒಳ್ಳೆತನ
ಗೆದ್ದೆ ಗೆಲ್ಲುವೆ ಒಂದು ದಿನ
ಗೆಲ್ಲಲೇಬೇಕು ಒಳ್ಳೆತನ ..
|| ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ . . . .
ಸುವ್ವಿ ಸುವ್ವಿ ನೀನೇ ನಮ್ಮ ಸೀತೇನಮ್ಮ ||
ಅಕ್ಕಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೊಳ್ಳೆ
ಅಕ್ಕಪಕ್ಕ ಹಕ್ಕಿಗಳೆ
ನಿನ್ನ ಅಕ್ಕ ತಂಗಿ ಅಂದುಕೊಳ್ಳೆ
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ನಿನ್ನಯ ಗ್ರಹಣ ಸರಿದು
ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
ನಾಳೆ ಸುಖವ ಕೊಡುತಾನೆ
ದೇವರು ಜೊತೆಯಲ್ಲಿರುತಾನೆ
ನಾಳೆ ಸುಖವ ಕೊಡುತಾನ
ದೇವರು ಜೊತೆಯಲ್ಲಿರುತಾನ
ಸುವ್ವಿ ಸುವ್ವಿ ಸುವ್ವಿ
Suvvi Suvvi song lyrics from Kannada Movie Swathi Mutthu starring Sudeep, Meena, Master Kishan, Lyrics penned by V Nagendra Prasad Sung by Rajesh, Chithra, Music Composed by Rajesh Ramanath, film is Directed by D Rajendra Babu and film is released on 2003