Amma Dharma Lyrics

ಅಮ್ಮಾ ಧರ್ಮಾ Lyrics

in Swathi Mutthu

in ಸ್ವಾತಿಮುತ್ತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾಸ ಸಸ ಸಸ ಸರಿಗಮ
ಪಪಪಮಗರಿ ಸಾಸ ಸಸ
ಸಸ ಸರಿಗಮ ಪಪಪಮಗರಿ
ಸಾಸ ಸಸ ಸಸ ಸರಿಗಮ
ಸಾಸ ಸಸ ಸಸ ಸರಿಗಮ
ಪಪಪಮಗರಿಸಾಸ ರಿರೀ ಮಮ ಗಮಪ ಸಸ
ಗಗ ರಿರಿ ಮಮ ಪದನಿಸ ಸಸ ಸಸ ಸಸ ಸಸ

ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಈಶ್ವರ ನೀನೆ...ಈಶ್ವರ ನೀವೇ ಯೇಸು ನೀವೇ  
ಅಲ್ಲಾ ನೀವೇ ಎಲ್ಲನೂ  ನೀವೇ  ...

|| ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....||

ನಾವು ಬಿಕ್ಷೆಯ ಬೇಡೋ ತಿರುಕರು
ನೀವು ರಕ್ಷೆಯ ನೀಡೋ ದೇವರು 
ನಾವು ಬಿಕ್ಷೆಯ ಬೇಡೋ ತಿರುಕರು
ನೀವು ರಕ್ಷೆಯ ನೀಡೋ ದೇವರು
ಬೀದೀಲಿ ಬಿಟ್ಟರು ಹೆತ್ತವರು..
ನಾ ಹೊತ್ತಿನ ತುತ್ತಿಗೂ ಅತ್ತವರು .. 
ಅಮ್ಮ ಕೊಡಿ ಅನ್ನ ಕೊಡಿ
ಅಮ್ಮ ಕೊಡಿ ಅನ್ನ ಕೊಡಿ

|| ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಆಆಆಅ... ಆಆಆಅ......||

ಆಆಆಅ... ಆಆಆಅ...

ಗೂಡು ಇಲ್ಲದೆ ಬಾಡಿ ಹೋದೆವು...
ಗೂಡು ಇಲ್ಲದೆ ಬಾಡಿ ಹೋದೆವು... 
ಭೂಮಿಗೂ ಕೂಡ ಭಾರವಾದೆವು
ಎಷ್ಟೋ ಬಾಗಿಲ ಬಡಿದವರು  
ಎಷ್ಟೋ ಕಾಲುಗಳ ಮುಗಿದವರು....
ಅಮ್ಮ ಕೊಡಿ ಅನ್ನ ಕೊಡಿ
ಅಮ್ಮ ಕೊಡಿ ಅನ್ನ ಕೊಡಿ
 
|| ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ..
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....||
 

ಸಾಸ ಸಸ ಸಸ ಸರಿಗಮ
ಪಪಪಮಗರಿ ಸಾಸ ಸಸ
ಸಸ ಸರಿಗಮ ಪಪಪಮಗರಿ
ಸಾಸ ಸಸ ಸಸ ಸರಿಗಮ
ಸಾಸ ಸಸ ಸಸ ಸರಿಗಮ
ಪಪಪಮಗರಿಸಾಸ ರಿರೀ ಮಮ ಗಮಪ ಸಸ
ಗಗ ರಿರಿ ಮಮ ಪದನಿಸ ಸಸ ಸಸ ಸಸ ಸಸ

ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಈಶ್ವರ ನೀನೆ...ಈಶ್ವರ ನೀವೇ ಯೇಸು ನೀವೇ  
ಅಲ್ಲಾ ನೀವೇ ಎಲ್ಲನೂ  ನೀವೇ  ...

|| ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....||

ನಾವು ಬಿಕ್ಷೆಯ ಬೇಡೋ ತಿರುಕರು
ನೀವು ರಕ್ಷೆಯ ನೀಡೋ ದೇವರು 
ನಾವು ಬಿಕ್ಷೆಯ ಬೇಡೋ ತಿರುಕರು
ನೀವು ರಕ್ಷೆಯ ನೀಡೋ ದೇವರು
ಬೀದೀಲಿ ಬಿಟ್ಟರು ಹೆತ್ತವರು..
ನಾ ಹೊತ್ತಿನ ತುತ್ತಿಗೂ ಅತ್ತವರು .. 
ಅಮ್ಮ ಕೊಡಿ ಅನ್ನ ಕೊಡಿ
ಅಮ್ಮ ಕೊಡಿ ಅನ್ನ ಕೊಡಿ

|| ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....
ಆಆಆಅ... ಆಆಆಅ......||

ಆಆಆಅ... ಆಆಆಅ...

ಗೂಡು ಇಲ್ಲದೆ ಬಾಡಿ ಹೋದೆವು...
ಗೂಡು ಇಲ್ಲದೆ ಬಾಡಿ ಹೋದೆವು... 
ಭೂಮಿಗೂ ಕೂಡ ಭಾರವಾದೆವು
ಎಷ್ಟೋ ಬಾಗಿಲ ಬಡಿದವರು  
ಎಷ್ಟೋ ಕಾಲುಗಳ ಮುಗಿದವರು....
ಅಮ್ಮ ಕೊಡಿ ಅನ್ನ ಕೊಡಿ
ಅಮ್ಮ ಕೊಡಿ ಅನ್ನ ಕೊಡಿ
 
|| ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ..
ಅಮ್ಮಾ ಧರ್ಮಾ ನೀಡಮ್ಮಾ 
ಅಯ್ಯಾ ದಾನಾ ಮಾಡಯ್ಯಾ ....||
 

Amma Dharma song lyrics from Kannada Movie Swathi Mutthu starring Sudeep, Meena, Master Kishan, Lyrics penned by V Nagendra Prasad Sung by Rajesh Krishnan, Music Composed by Rajesh Ramanath, film is Directed by D Rajendra Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ