ಹೆಣ್ಣು : ಮನಸು ಬರೆದ    
ಗಂಡು : ಮನಸು ಬರೆದ
ಹೆಣ್ಣು : ಮಧುರ ಗೀತೆ     
ಗಂಡು : ಮಧುರ ಗೀತೆ
ಹೆಣ್ಣು : ಮನಸು ಬರೆದ ಮಧುರಗೀತೆ ನೀನೇ 
               ಹರೆಯ ಸುರಿದ
ಗಂಡು : ಹರೆಯ ಸುರಿದ   
ಹೆಣ್ಣು : ಸ್ವಾತಿಮುತ್ತು     
ಗಂಡು : ಸ್ವಾತಿಮುತ್ತು
ಹೆಣ್ಣು : ಹರೆಯ ಸುರಿದ ಸ್ವಾತಿಮುತ್ತು ನೀನೇ 
               ಕವಡೆಯೊಳಗೆ ಹನಿಯ ಬೆಸುಗೆ
               ಕವಡೆಯೊಳಗೆ ಹನಿಯ ಬೆಸುಗೆ  
               ಮುತ್ತು ಹಲವು ಬಗೆ
|| ಗಂಡು : ಹ್ಮ್ ಹ್ಮ್…ಮನಸು ಬರೆದ ಮಧುರಗೀತೆ ನೀನೇ   
ಹೆಣ್ಣು : ಹರೆಯ ಸುರಿದ ಸ್ವಾತಿಮುತ್ತು ನೀನೆ….||
 
ಹೆಣ್ಣು : ಶಿವನ ಶಾಂಭವಿ ಸೇರಲು ಜನನವಾಯಿತು ಶೋಭನ    
ಗಂಡು : ಜನನವಾಯಿತು ಶೋಭನ
ಹೆಣ್ಣು : ಅವರ ಮೀರಿಸೋ ಲೀಲೆಯಾ
             ನಾವು ಸವಿದೆವು ಈ ದಿನ 
ಗಂಡು : ನಾವು ಸವಿದೆವು ಈ ದಿನ
ಹೆಣ್ಣು : ತನುವು ಜ್ವಾಲೆಯನು ತಣಿಸೋ ನಾಳೆಯಿದು
             ತನುವು ಜ್ವಾಲೆಯನು ತಣಿಸೋ ನಾಳೆಯಿದು 
               ಅಣುವು ಅಣುವು   
ಗಂಡು : ಅಣುವು ಅಣುವು
ಹೆಣ್ಣು : ಬೆಸೆದುಕೊಳ್ಳಲಿ                           
ಗಂಡು : ಬೆಸೆದುಕೊಳ್ಳಲಿ
ಹೆಣ್ಣು : ಅಣುವು ಅಣುವು ಬೆಸೆದುಕೊಳ್ಳಲಿ ಏಳು ಜನ್ಮದಲಿ
|| ಗಂಡು : ಮನಸು ಬರೆದ ಮಧುರಗೀತೆ       
ಹೆಣ್ಣು : ನೀನೇ....
ಗಂಡು : ಹರೆಯ ಸುರಿದ ಸ್ವಾತಿಮುತ್ತು  
ಹೆಣ್ಣು : ನೀನೇ...||
 
ಹೆಣ್ಣು : ರೋಮ ರೋಮ ಮಾಡಿದೆ 
               ಪ್ರೇಮಕಾಮದ ನರ್ತನ        
ಗಂಡು : ಪ್ರೇಮಕಾಮದ ನರ್ತನ   
ಹೆಣ್ಣು : ದೇಹದಲ್ಲಿ ಆರದ ಮಂಗಳಾರತಿ ಚೇತನ       
ಗಂಡು :  ಮಂಗಳಾರತಿ ಚೇತನ
ಹೆಣ್ಣು : ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಮಳೆ  
ಗಂಡು : ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಹೊಳೆ
ಹೆಣ್ಣು : ಯುಗವೇ ಕ್ಷಣವು   
ಗಂಡು : ಯುಗವೇ ಕ್ಷಣವು    
ಹೆಣ್ಣು : ಆಗಿಬಿಡಲಿ     
ಗಂಡು : ಆಗಿಬಿಡಲಿ
ಹೆಣ್ಣು : ಯುಗವೇ ಕ್ಷಣವು ಆಗಿಬಿಡಲಿ ಬಾಹುಬಂಧದಲಿ
 
|| ಗಂಡು : ಮನಸು ಬರೆದ   
ಹೆಣ್ಣು : ಮನಸು ಬರೆದ
ಗಂಡು : ಮಧುರ ಗೀತೆ      
ಹೆಣ್ಣು : ಮಧುರ ಗೀತೆ
ಗಂಡು : ಮನಸು ಬರೆದ ಮಧುರಗೀತೆ ನೀನೆ
ಗಂಡು: ಹರೆಯ ಸುರಿದ    
ಹೆಣ್ಣು : ಹರೆಯ ಸುರಿದ     
ಗಂಡು : ಸ್ವಾತಿಮುತ್ತು   
ಹೆಣ್ಣು : ಸ್ವಾತಿಮುತ್ತು  
ಗಂಡು : ಹರೆಯ ಸುರಿದ ಸ್ವಾತಿಮುತ್ತು 
ಹೆಣ್ಣು : ನೀನೇ....
ಗಂಡು : ಕವಡೆಯೊಳಗೆ ಹನಿಯ ಬೆಸುಗೆ
             ಕವಡೆಯೊಳಗೆ ಹನಿಯ ಬೆಸುಗೆ  
             ಮುತ್ತು ಹಲವು ಬಗೆ….||
                                                
          
                                             
                                                                                                                                    
                                                                                                                                                                        
                                                            
ಹೆಣ್ಣು : ಮನಸು ಬರೆದ    
ಗಂಡು : ಮನಸು ಬರೆದ
ಹೆಣ್ಣು : ಮಧುರ ಗೀತೆ     
ಗಂಡು : ಮಧುರ ಗೀತೆ
ಹೆಣ್ಣು : ಮನಸು ಬರೆದ ಮಧುರಗೀತೆ ನೀನೇ 
               ಹರೆಯ ಸುರಿದ
ಗಂಡು : ಹರೆಯ ಸುರಿದ   
ಹೆಣ್ಣು : ಸ್ವಾತಿಮುತ್ತು     
ಗಂಡು : ಸ್ವಾತಿಮುತ್ತು
ಹೆಣ್ಣು : ಹರೆಯ ಸುರಿದ ಸ್ವಾತಿಮುತ್ತು ನೀನೇ 
               ಕವಡೆಯೊಳಗೆ ಹನಿಯ ಬೆಸುಗೆ
               ಕವಡೆಯೊಳಗೆ ಹನಿಯ ಬೆಸುಗೆ  
               ಮುತ್ತು ಹಲವು ಬಗೆ
|| ಗಂಡು : ಹ್ಮ್ ಹ್ಮ್…ಮನಸು ಬರೆದ ಮಧುರಗೀತೆ ನೀನೇ   
ಹೆಣ್ಣು : ಹರೆಯ ಸುರಿದ ಸ್ವಾತಿಮುತ್ತು ನೀನೆ….||
 
ಹೆಣ್ಣು : ಶಿವನ ಶಾಂಭವಿ ಸೇರಲು ಜನನವಾಯಿತು ಶೋಭನ    
ಗಂಡು : ಜನನವಾಯಿತು ಶೋಭನ
ಹೆಣ್ಣು : ಅವರ ಮೀರಿಸೋ ಲೀಲೆಯಾ
             ನಾವು ಸವಿದೆವು ಈ ದಿನ 
ಗಂಡು : ನಾವು ಸವಿದೆವು ಈ ದಿನ
ಹೆಣ್ಣು : ತನುವು ಜ್ವಾಲೆಯನು ತಣಿಸೋ ನಾಳೆಯಿದು
             ತನುವು ಜ್ವಾಲೆಯನು ತಣಿಸೋ ನಾಳೆಯಿದು 
               ಅಣುವು ಅಣುವು   
ಗಂಡು : ಅಣುವು ಅಣುವು
ಹೆಣ್ಣು : ಬೆಸೆದುಕೊಳ್ಳಲಿ                           
ಗಂಡು : ಬೆಸೆದುಕೊಳ್ಳಲಿ
ಹೆಣ್ಣು : ಅಣುವು ಅಣುವು ಬೆಸೆದುಕೊಳ್ಳಲಿ ಏಳು ಜನ್ಮದಲಿ
|| ಗಂಡು : ಮನಸು ಬರೆದ ಮಧುರಗೀತೆ       
ಹೆಣ್ಣು : ನೀನೇ....
ಗಂಡು : ಹರೆಯ ಸುರಿದ ಸ್ವಾತಿಮುತ್ತು  
ಹೆಣ್ಣು : ನೀನೇ...||
 
ಹೆಣ್ಣು : ರೋಮ ರೋಮ ಮಾಡಿದೆ 
               ಪ್ರೇಮಕಾಮದ ನರ್ತನ        
ಗಂಡು : ಪ್ರೇಮಕಾಮದ ನರ್ತನ   
ಹೆಣ್ಣು : ದೇಹದಲ್ಲಿ ಆರದ ಮಂಗಳಾರತಿ ಚೇತನ       
ಗಂಡು :  ಮಂಗಳಾರತಿ ಚೇತನ
ಹೆಣ್ಣು : ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಮಳೆ  
ಗಂಡು : ಪ್ರಾಯ ಹುಚ್ಚು ಹೊಳೆ ಅಲ್ಲಿ ಜೇನ ಹೊಳೆ
ಹೆಣ್ಣು : ಯುಗವೇ ಕ್ಷಣವು   
ಗಂಡು : ಯುಗವೇ ಕ್ಷಣವು    
ಹೆಣ್ಣು : ಆಗಿಬಿಡಲಿ     
ಗಂಡು : ಆಗಿಬಿಡಲಿ
ಹೆಣ್ಣು : ಯುಗವೇ ಕ್ಷಣವು ಆಗಿಬಿಡಲಿ ಬಾಹುಬಂಧದಲಿ
 
|| ಗಂಡು : ಮನಸು ಬರೆದ   
ಹೆಣ್ಣು : ಮನಸು ಬರೆದ
ಗಂಡು : ಮಧುರ ಗೀತೆ      
ಹೆಣ್ಣು : ಮಧುರ ಗೀತೆ
ಗಂಡು : ಮನಸು ಬರೆದ ಮಧುರಗೀತೆ ನೀನೆ
ಗಂಡು: ಹರೆಯ ಸುರಿದ    
ಹೆಣ್ಣು : ಹರೆಯ ಸುರಿದ     
ಗಂಡು : ಸ್ವಾತಿಮುತ್ತು   
ಹೆಣ್ಣು : ಸ್ವಾತಿಮುತ್ತು  
ಗಂಡು : ಹರೆಯ ಸುರಿದ ಸ್ವಾತಿಮುತ್ತು 
ಹೆಣ್ಣು : ನೀನೇ....
ಗಂಡು : ಕವಡೆಯೊಳಗೆ ಹನಿಯ ಬೆಸುಗೆ
             ಕವಡೆಯೊಳಗೆ ಹನಿಯ ಬೆಸುಗೆ  
             ಮುತ್ತು ಹಲವು ಬಗೆ….||
                                                        
                                                     
                                                                                                                                                            
                                                        Manasu Bareda song lyrics from Kannada Movie Swathi Mutthu starring Sudeep, Meena, Master Kishan, Lyrics penned by V Nagendra Prasad Sung by Rajesh Krishnan, Chithra, Music Composed by Rajesh Ramanath, film is Directed by D Rajendra Babu and film is released on 2003