Rama Dayamadeya Lyrics

ರಾಮ ದಯಮಾಡೆಯ Lyrics

in Swathi Mutthu

in ಸ್ವಾತಿಮುತ್ತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಮ ದಯಮಾಡೆಯ ..
ರಾಮ ದಯಮಾಡೆಯ ..
 
ಶ್ರೀ ರಘುರಾಮ ತಡವೇಕಯ್ಯಾ ಆಆಅ ...
ರಾಮ ದಯಮಾಡೆಯ ..
ನಿಖಿಲಾ ಕುಮಾರಿ ನವಲಾವಣ್ಯ ನಾರಿ
ಧರಾಪುತ್ರಿ ಸುಮಗಾತ್ರಿ... ಧರಾಪುತ್ರಿ ಸುಮಗಾತ್ರಿ...
ನಿನ್ನ ನೋಡಿದಾಗ
ರಾಮ ದಯಮಾಡೆಯಾ..

ಸೀತಾ ಸ್ವಯಂವರವನ್ನು ಏರ್ಪಡಿಸಿರುವಾಗ
ಜನಕನ ಸಭೆಯಲ್ಲಿ ಜನಜಲಜನನಿ
ನಡೆದು ಬಂದ ಜಾನಕಿಯನ್ನು
ಸಭಾ ಸಭರೆಲ್ಲ ಪದೇಪದೇ ನೋಡುತ್ತಿರಲಾಗಿ

ಶ್ರೀರಾಮಚಂದ್ರ ಮೂರ್ತಿ
ಕಣ್ಣೆತ್ತಿ ನೋಡನೇನು ಅಂದು ಕೊಳ್ಳುತ್ತಿದ್ದಾರೆ
ಸೀತಾದೇವಿಯ ಪರಿಚಾರಕಿಯರು

|| ರಾಮ ದಯಮಾಡೆಯ ..
ರಾಮ ದಯಮಾಡೆಯ ..
ಶ್ರೀ ರಘುರಾಮ ತಡವೇಕಯ್ಯಾ ಆಆಅ ...
ರಾಮ ದಯಮಾಡೆಯ .. ||
 
ನಿಖಿಲಾಕುಮಾರಿ ನವಲಾವಣ್ಯ ನಾರಿ ..
ಆಅಅ ನಿಖಿಲಾಕುಮಾರಿ ನವಲಾವಣ್ಯ ನಾರಿ
ಧರಾಪುತ್ರಿ ಸುಮಗಾತ್ರಿ..
ಧರಾಪುತ್ರಿ ಸುಮಗಾತ್ರಿ ನಿನ್ನ ನೋಡಿದಾಗ...
ರಾಮ ದಯಮಾಡೆಯಾ.. ..

ಹದಿ ಹದಿ ಹರೆಯದ ರಸಿಕ ಮಹಾಶಯರು
ಸಾನಿದಪನಮಗರಿಸ ಪರಿ ಪರಿ ವೇಷದ ಪ್ರ
ಣಯದ ಪರಿಣಕರು .. ತಕಜನು
ಹದಿ ಹದಿ ಹರೆಯದ ರಸಿಕ ಮಹಾಶಯರು
ಸಾನಿದಪನಿಮಗರಿಸ
ಪರಿ ಪರಿ ವೇಷದ ಪ್ರಣಯದ
ಪರಿಣಕರು ತಕಜನು ತಕಧಿಮಿತಕ
ವೇದವನು ಓದಿದ ವಿಧ್ವತಿವಿಚಾರರು
ನಿದಮಪಮ ಗರಿಗರಿನಗ
ರಣದಲಿ ಕಾದಿದ ವೀರ ಪರಾಕ್ರಮರು ಆಹ್ಹಹ...
ರತಿಯೇ ಧರೆಗಳಿದಂತೆ ಆ ಸೀತೆ ಬರುತಿರುವಾಗ
ಸೀತೆಯೆಡೆಗೆ ಶಿವಧನಸಿನಡೆಗೆ
ಎದೆ ಇಕ್ಕನಂತೆ ಸಭಿಕರೆಲ್ಲ ನೋಡಲು

||  ರಾಮ ದಯಮಾಡೆಯಾ.. ದಯಮಾಡೆಯಾ ||

ಮುರಿದೇವು ಅಂತ ಮೇಲೆದ್ದು ನಿಂತ
ಯುವರಾಜರಿಲ್ಲ ಎಷ್ಟೋ ಎಷ್ಟೆಷ್ಟೋ
ಗೆಲುವಿನ್ನು ನಮ್ಮ ಅಡಿ ಆಳು ಎಂದು
ನೆಲದಲಿ ಬಿದ್ದವರು ಎಷ್ಟೋ
ಮುರಿದೇವು ಅಂತ ಮೇಲೆದ್ದು ನಿಂತ
ಯುವರಾಜರಿಲ್ಲ ಎಷ್ಟೋ  ಇಲ್ಲಿ ಎಷ್ಟೋ
ಗೆಲುವಿನ್ನು ನಮ್ಮ ಅಡಿ ಆಳು ಎಂದು
ನೆಲದಲಿ ಬಿದ್ದವರು ಎಷ್ಟೋ..
ನೆಲದಲ್ಲಿ ಬಿದ್ದವರೆಷ್ಟೋ
ಬಿಲ್ಲೆತ್ತದಂತೆ ತಲೆ ಎತ್ತದಂತೆ
ದಿಕ್ಕೆಟ್ಟು ಓಡಿದವರ ಎಷ್ಟೋ
ತಮ್ಮ ದೇಹ ನಡುಗಿ ಆಕೋಭ್ಯ ಉಡುಗಿ
ನೀರು ಕುಡಿದ ನರರ ಎಷ್ಟೋ
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...
 
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...
 
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...
 
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...

ರಾಮಯಾ ರಾಮಭಧ್ರಾಯಾ
ರಾಮಚಂದ್ರಾಯ ನಮಃ
ಶ್ರೀರಾಮ ಮೇಲೆದ್ದು ನಿಂತುಕೊಂಡ
ಬಿಲ್ಲನ್ನು ಕೈಯಲ್ಲಿ ಹಿಡಿದುಕೊಂಡ
ಶ್ರೀರಾಮ ಮೇಲೆದ್ದು ನಿಂತುಕೊಂಡ
ಬಿಲ್ಲನ್ನು ಕೈಯಲ್ಲಿ ಹಿಡಿದುಕೊಂಡ:
ಸೀತೆಯೆಡೆಗೆ ವಾರಿನೋಟ ಬೀರುತಾನೆ..
ಸೀತೆಯೆಡೆಗೆ ವಾರಿನೋಟ ಬೀರುತಾನೆ..
ಒಂದು ಬೆರಳಿನಲ್ಲಿ ಬಿಲ್ಲನೆತ್ತಿ ನಿಲ್ಲುತ್ತಾನೆ ...

ಪಢ ಪಢ ಪಢ ಪಢ ಪಢ ಪಢ
ಮುರಿಯಿತು ಶಿವಧನವು
ಸಭೆ ನುಡಿಯಿತು ಸೀತೆಯೇ ನವವಧುವು

ಜಯ ಜಯ ರಾಮ ರಘುಕುಲ ಸೋಮ
ದಶರಥ ರಾಮ ಜಾನಕಿ ರಾಮ
ಜಯ ಜಯ ರಾಮ ರಘುಕುಲ ಸೋಮ
ದಶರಥ ರಾಮ ಜಾನಕಿ ರಾಮ

ಸೀತಾ ಕಲ್ಯಾಣ ವೈಭೋಗವೋ
ಶ್ರೀರಾಮ ಕಲ್ಯಾಣ ವೈಭೋಗವೋ..
ಸೀತಾ ಕಲ್ಯಾಣ ವೈಭೋಗವೋ
ಶ್ರೀರಾಮ ಕಲ್ಯಾಣ ವೈಭೋಗವೋ..
ವಿಜಯ ವಿಜಯ ವಿಜಯೀಭವಃ
ಸುಗುಣ ಗುಣಕೆ ವಿಜಯೀಭವಃ
ವಿಜಯ ವಿಜಯ ವಿಜಯೀಭವಃ
ಸುಗುಣ ಗುಣಕೆ ವಿಜಯೀಭವಃ
 
ಸೀತಾ ಕಲ್ಯಾಣ ವೈಭೋಗವೋ
ಶ್ರೀರಾಮ ಕಲ್ಯಾಣ ವೈಭೋಗವೋ..

ಶ್ರೀರಾಮ ಅಲ್ಲಿ ನೋಡೆಯಾ
ನಿಖಿಲಾ ಕುಮಾರಿ ನವಲಾವಣ್ಯ
ನಾರಿ ಧರಾಪುತ್ರಿ ಸುಮಗಾತ್ರಿ...
ನಿನ್ನ ನೋಡಿದಾಗ
 
|| ರಾಮ ದಯಮಾಡೆಯಾ..
ಶ್ರೀ ರಘುರಾಮ ತಡವೇಕಯ್ಯಾ
ಆಅಅ ರಾಮ ದಯಮಾಡಯ
ರಾಮ ದಯಮಾಡೆಯಾ.. ||

ರಾಮ ದಯಮಾಡೆಯ ..
ರಾಮ ದಯಮಾಡೆಯ ..
 
ಶ್ರೀ ರಘುರಾಮ ತಡವೇಕಯ್ಯಾ ಆಆಅ ...
ರಾಮ ದಯಮಾಡೆಯ ..
ನಿಖಿಲಾ ಕುಮಾರಿ ನವಲಾವಣ್ಯ ನಾರಿ
ಧರಾಪುತ್ರಿ ಸುಮಗಾತ್ರಿ... ಧರಾಪುತ್ರಿ ಸುಮಗಾತ್ರಿ...
ನಿನ್ನ ನೋಡಿದಾಗ
ರಾಮ ದಯಮಾಡೆಯಾ..

ಸೀತಾ ಸ್ವಯಂವರವನ್ನು ಏರ್ಪಡಿಸಿರುವಾಗ
ಜನಕನ ಸಭೆಯಲ್ಲಿ ಜನಜಲಜನನಿ
ನಡೆದು ಬಂದ ಜಾನಕಿಯನ್ನು
ಸಭಾ ಸಭರೆಲ್ಲ ಪದೇಪದೇ ನೋಡುತ್ತಿರಲಾಗಿ

ಶ್ರೀರಾಮಚಂದ್ರ ಮೂರ್ತಿ
ಕಣ್ಣೆತ್ತಿ ನೋಡನೇನು ಅಂದು ಕೊಳ್ಳುತ್ತಿದ್ದಾರೆ
ಸೀತಾದೇವಿಯ ಪರಿಚಾರಕಿಯರು

|| ರಾಮ ದಯಮಾಡೆಯ ..
ರಾಮ ದಯಮಾಡೆಯ ..
ಶ್ರೀ ರಘುರಾಮ ತಡವೇಕಯ್ಯಾ ಆಆಅ ...
ರಾಮ ದಯಮಾಡೆಯ .. ||
 
ನಿಖಿಲಾಕುಮಾರಿ ನವಲಾವಣ್ಯ ನಾರಿ ..
ಆಅಅ ನಿಖಿಲಾಕುಮಾರಿ ನವಲಾವಣ್ಯ ನಾರಿ
ಧರಾಪುತ್ರಿ ಸುಮಗಾತ್ರಿ..
ಧರಾಪುತ್ರಿ ಸುಮಗಾತ್ರಿ ನಿನ್ನ ನೋಡಿದಾಗ...
ರಾಮ ದಯಮಾಡೆಯಾ.. ..

ಹದಿ ಹದಿ ಹರೆಯದ ರಸಿಕ ಮಹಾಶಯರು
ಸಾನಿದಪನಮಗರಿಸ ಪರಿ ಪರಿ ವೇಷದ ಪ್ರ
ಣಯದ ಪರಿಣಕರು .. ತಕಜನು
ಹದಿ ಹದಿ ಹರೆಯದ ರಸಿಕ ಮಹಾಶಯರು
ಸಾನಿದಪನಿಮಗರಿಸ
ಪರಿ ಪರಿ ವೇಷದ ಪ್ರಣಯದ
ಪರಿಣಕರು ತಕಜನು ತಕಧಿಮಿತಕ
ವೇದವನು ಓದಿದ ವಿಧ್ವತಿವಿಚಾರರು
ನಿದಮಪಮ ಗರಿಗರಿನಗ
ರಣದಲಿ ಕಾದಿದ ವೀರ ಪರಾಕ್ರಮರು ಆಹ್ಹಹ...
ರತಿಯೇ ಧರೆಗಳಿದಂತೆ ಆ ಸೀತೆ ಬರುತಿರುವಾಗ
ಸೀತೆಯೆಡೆಗೆ ಶಿವಧನಸಿನಡೆಗೆ
ಎದೆ ಇಕ್ಕನಂತೆ ಸಭಿಕರೆಲ್ಲ ನೋಡಲು

||  ರಾಮ ದಯಮಾಡೆಯಾ.. ದಯಮಾಡೆಯಾ ||

ಮುರಿದೇವು ಅಂತ ಮೇಲೆದ್ದು ನಿಂತ
ಯುವರಾಜರಿಲ್ಲ ಎಷ್ಟೋ ಎಷ್ಟೆಷ್ಟೋ
ಗೆಲುವಿನ್ನು ನಮ್ಮ ಅಡಿ ಆಳು ಎಂದು
ನೆಲದಲಿ ಬಿದ್ದವರು ಎಷ್ಟೋ
ಮುರಿದೇವು ಅಂತ ಮೇಲೆದ್ದು ನಿಂತ
ಯುವರಾಜರಿಲ್ಲ ಎಷ್ಟೋ  ಇಲ್ಲಿ ಎಷ್ಟೋ
ಗೆಲುವಿನ್ನು ನಮ್ಮ ಅಡಿ ಆಳು ಎಂದು
ನೆಲದಲಿ ಬಿದ್ದವರು ಎಷ್ಟೋ..
ನೆಲದಲ್ಲಿ ಬಿದ್ದವರೆಷ್ಟೋ
ಬಿಲ್ಲೆತ್ತದಂತೆ ತಲೆ ಎತ್ತದಂತೆ
ದಿಕ್ಕೆಟ್ಟು ಓಡಿದವರ ಎಷ್ಟೋ
ತಮ್ಮ ದೇಹ ನಡುಗಿ ಆಕೋಭ್ಯ ಉಡುಗಿ
ನೀರು ಕುಡಿದ ನರರ ಎಷ್ಟೋ
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...
 
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...
 
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...
 
ಎತ್ತೋರಿಲ್ಲವೇನು ಬಿಲ್ಲನೆತ್ತಿ
ಮುರಿಯೋರಿಲ್ಲವೇನು...

ರಾಮಯಾ ರಾಮಭಧ್ರಾಯಾ
ರಾಮಚಂದ್ರಾಯ ನಮಃ
ಶ್ರೀರಾಮ ಮೇಲೆದ್ದು ನಿಂತುಕೊಂಡ
ಬಿಲ್ಲನ್ನು ಕೈಯಲ್ಲಿ ಹಿಡಿದುಕೊಂಡ
ಶ್ರೀರಾಮ ಮೇಲೆದ್ದು ನಿಂತುಕೊಂಡ
ಬಿಲ್ಲನ್ನು ಕೈಯಲ್ಲಿ ಹಿಡಿದುಕೊಂಡ:
ಸೀತೆಯೆಡೆಗೆ ವಾರಿನೋಟ ಬೀರುತಾನೆ..
ಸೀತೆಯೆಡೆಗೆ ವಾರಿನೋಟ ಬೀರುತಾನೆ..
ಒಂದು ಬೆರಳಿನಲ್ಲಿ ಬಿಲ್ಲನೆತ್ತಿ ನಿಲ್ಲುತ್ತಾನೆ ...

ಪಢ ಪಢ ಪಢ ಪಢ ಪಢ ಪಢ
ಮುರಿಯಿತು ಶಿವಧನವು
ಸಭೆ ನುಡಿಯಿತು ಸೀತೆಯೇ ನವವಧುವು

ಜಯ ಜಯ ರಾಮ ರಘುಕುಲ ಸೋಮ
ದಶರಥ ರಾಮ ಜಾನಕಿ ರಾಮ
ಜಯ ಜಯ ರಾಮ ರಘುಕುಲ ಸೋಮ
ದಶರಥ ರಾಮ ಜಾನಕಿ ರಾಮ

ಸೀತಾ ಕಲ್ಯಾಣ ವೈಭೋಗವೋ
ಶ್ರೀರಾಮ ಕಲ್ಯಾಣ ವೈಭೋಗವೋ..
ಸೀತಾ ಕಲ್ಯಾಣ ವೈಭೋಗವೋ
ಶ್ರೀರಾಮ ಕಲ್ಯಾಣ ವೈಭೋಗವೋ..
ವಿಜಯ ವಿಜಯ ವಿಜಯೀಭವಃ
ಸುಗುಣ ಗುಣಕೆ ವಿಜಯೀಭವಃ
ವಿಜಯ ವಿಜಯ ವಿಜಯೀಭವಃ
ಸುಗುಣ ಗುಣಕೆ ವಿಜಯೀಭವಃ
 
ಸೀತಾ ಕಲ್ಯಾಣ ವೈಭೋಗವೋ
ಶ್ರೀರಾಮ ಕಲ್ಯಾಣ ವೈಭೋಗವೋ..

ಶ್ರೀರಾಮ ಅಲ್ಲಿ ನೋಡೆಯಾ
ನಿಖಿಲಾ ಕುಮಾರಿ ನವಲಾವಣ್ಯ
ನಾರಿ ಧರಾಪುತ್ರಿ ಸುಮಗಾತ್ರಿ...
ನಿನ್ನ ನೋಡಿದಾಗ
 
|| ರಾಮ ದಯಮಾಡೆಯಾ..
ಶ್ರೀ ರಘುರಾಮ ತಡವೇಕಯ್ಯಾ
ಆಅಅ ರಾಮ ದಯಮಾಡಯ
ರಾಮ ದಯಮಾಡೆಯಾ.. ||

Rama Dayamadeya song lyrics from Kannada Movie Swathi Mutthu starring Sudeep, Meena, Master Kishan, Lyrics penned by V Nagendra Prasad Sung by S P Balasubrahmanyam, Music Composed by Rajesh Ramanath, film is Directed by D Rajendra Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ