ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಮ್ಮ ಈಗ ಗುಮ್ಮನಂತೆ ನೋಡು 
ಅಮ್ಮ ನನ್ನ ಹೊಡಿತಾಳೆ ನೋಡು
ಹೋಗ್ಲಿ ಬಿಡು ಓ ಮಾಧವ 
ಪ್ರೀತಿ ಮಾಡಲು ನಾ ನಿಲ್ವಾ 
 
|| ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಮ್ಮಾ .. ||
ಕೃಷ್ಣನು ಕಾಣದೇ ನಿದೆರೆ ಇಲ್ಲದೆ 
ತಾಯಿ ಸಹ ದಂಗಿಸಿ ಕಳವಳಗೊಂಡಿರಲು 
ಬೆಣ್ಣೆಯ ಕದಿಯಲು ಹೋದೆಯಾ ನೀನು 
ಮಣ್ಣನು ತಿನ್ನುತ ಅಡಗಿದೆ ಏನು
ಅಮ್ಮ ಮಣ್ಣು ತಿಂದ ಮುಕುಂದ ನೋಡಮ್ಮಾ 
ಬಾರಮ್ಮಾ ಬಾಯಿ ತೆಗೆಸಿ ನೋಡು...ಆಆಆ
ಗೆಳೆಯ ಮಕರಂದ..ಅಆಆಆ 
ಗೆಳೆಯ ಮಕರಂದ ತಾಯಿನ ನಂಬಿಸಿದ
ಚಾಡಿಯ ಹೇಳಿದನು ತಾಯಿ 
ಕೈಯಲ್ಲೇ ಹೊಡೆಸಿದನು 
ಅಳು ಬರುತಿದೆ ನಂಗೆ ಅಳುಬರ್ತಿದೆ
ಮನೆ ಬಿಟ್ಟು ಹೋದರೆ 
ಎಲ್ಲಿ ಹೋಗಿ ಮಲಗಲಿ, ಹಾ. . .
ತಾಯಿ ಬಿಟ್ಟು ಹೋದರೆ ಹೇಗೆ ತಾನೇ ಬದುಕಲಿ
ಅಮ್ಮನ ಜೊತೆ ಇರುವೆ ಬೇರೆ ಏನು ಬೇಡ 
ಎನ್ನುವೆ ಮುದ್ದಿಸೋ ದೈವವೇ ಹೊಡೆದರು ಸಹಿಸುವೆ
ಹೊಡಿ ಹೊಡಿ ಅಮ್ಮ ಇನ್ನೂ 
ಸಹಿಸುವೆ ಹೊಡಿ 
ಹೊಡಿ ಅಮ್ಮ ಇನ್ನೂ 
ಹೊಡಿ  ಚೆನ್ನಾಗಿ ಹೊಡಿ ಹೊಡಿ
|| ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಮ್ಮಾ .. ||
ಚಿಕ್ಕವನಾಗಿದ್ದರೆ ಕೈ ಎತ್ತಿ ಹೊಡೆಬಹುದು 
ದೊಡ್ಡವನಾಗಿದ್ದರೆ ದಡ್ಡತನ ತಿದ್ದಬಹುದು
ಯೆಶೋದೆ ನಾನಲ್ಲವೋ ನಿನ್ನನ್ನು ದಂಡಿಸಲು 
ದೇವತೆ ನಾನಲ್ಲವೋ ನಿನ್ನನ್ನು ಖಂಡಿಸಲು
ನೀನು ಯಾರೆಂದು.... 
ನೀನು ಯಾರೆಂದು ನನ್ನನ್ನು ಕೇಳದಿರು
ಗಂಡ ಇಲ್ಲವೆಂದು ಬಿಟ್ಟು ಹೋಗದಿರು  
ನನ್ನ ಬಿಟ್ಟು ಹೋಗದಿರು  
ಹಾ ಹೂಂ ಹೂ ಹೋಗೋದಿಲ್ಲಮ್ಮಾ
|| ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತಾನಯ್ಯಾ .. 
ಅಮ್ಮ ಈಗ ಗುಮ್ಮನಂತೆ ನೋಡು
ಅಮ್ಮ ನಿನ್ನ ಹೊಡಿತಾಳೆ ನೋಡು ... 
ಹೋಗ್ಲಿ ಬಿಡು ಓ ಮಾಧವ 
ಹಾ ಹೊಡಿತಾಳೆ. . .
ಪ್ರೀತಿ ಮಾಡಲು ನಾ ನಿಲ್ಲವಾ
ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..||
 
                                                
          
                                             
                                                                                                                                    
                                                                                                                                                                        
                                                            
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಮ್ಮ ಈಗ ಗುಮ್ಮನಂತೆ ನೋಡು 
ಅಮ್ಮ ನನ್ನ ಹೊಡಿತಾಳೆ ನೋಡು
ಹೋಗ್ಲಿ ಬಿಡು ಓ ಮಾಧವ 
ಪ್ರೀತಿ ಮಾಡಲು ನಾ ನಿಲ್ವಾ 
 
|| ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಮ್ಮಾ .. ||
ಕೃಷ್ಣನು ಕಾಣದೇ ನಿದೆರೆ ಇಲ್ಲದೆ 
ತಾಯಿ ಸಹ ದಂಗಿಸಿ ಕಳವಳಗೊಂಡಿರಲು 
ಬೆಣ್ಣೆಯ ಕದಿಯಲು ಹೋದೆಯಾ ನೀನು 
ಮಣ್ಣನು ತಿನ್ನುತ ಅಡಗಿದೆ ಏನು
ಅಮ್ಮ ಮಣ್ಣು ತಿಂದ ಮುಕುಂದ ನೋಡಮ್ಮಾ 
ಬಾರಮ್ಮಾ ಬಾಯಿ ತೆಗೆಸಿ ನೋಡು...ಆಆಆ
ಗೆಳೆಯ ಮಕರಂದ..ಅಆಆಆ 
ಗೆಳೆಯ ಮಕರಂದ ತಾಯಿನ ನಂಬಿಸಿದ
ಚಾಡಿಯ ಹೇಳಿದನು ತಾಯಿ 
ಕೈಯಲ್ಲೇ ಹೊಡೆಸಿದನು 
ಅಳು ಬರುತಿದೆ ನಂಗೆ ಅಳುಬರ್ತಿದೆ
ಮನೆ ಬಿಟ್ಟು ಹೋದರೆ 
ಎಲ್ಲಿ ಹೋಗಿ ಮಲಗಲಿ, ಹಾ. . .
ತಾಯಿ ಬಿಟ್ಟು ಹೋದರೆ ಹೇಗೆ ತಾನೇ ಬದುಕಲಿ
ಅಮ್ಮನ ಜೊತೆ ಇರುವೆ ಬೇರೆ ಏನು ಬೇಡ 
ಎನ್ನುವೆ ಮುದ್ದಿಸೋ ದೈವವೇ ಹೊಡೆದರು ಸಹಿಸುವೆ
ಹೊಡಿ ಹೊಡಿ ಅಮ್ಮ ಇನ್ನೂ 
ಸಹಿಸುವೆ ಹೊಡಿ 
ಹೊಡಿ ಅಮ್ಮ ಇನ್ನೂ 
ಹೊಡಿ  ಚೆನ್ನಾಗಿ ಹೊಡಿ ಹೊಡಿ
|| ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಯ್ಯಾ .. 
ಅಂದದ ಚಂದದ ಕೃಷ್ಣಯ್ಯ 
ಗುಮ್ಮಯ್ಯ ಬರುತಾನಮ್ಮಾ .. ||
ಚಿಕ್ಕವನಾಗಿದ್ದರೆ ಕೈ ಎತ್ತಿ ಹೊಡೆಬಹುದು 
ದೊಡ್ಡವನಾಗಿದ್ದರೆ ದಡ್ಡತನ ತಿದ್ದಬಹುದು
ಯೆಶೋದೆ ನಾನಲ್ಲವೋ ನಿನ್ನನ್ನು ದಂಡಿಸಲು 
ದೇವತೆ ನಾನಲ್ಲವೋ ನಿನ್ನನ್ನು ಖಂಡಿಸಲು
ನೀನು ಯಾರೆಂದು.... 
ನೀನು ಯಾರೆಂದು ನನ್ನನ್ನು ಕೇಳದಿರು
ಗಂಡ ಇಲ್ಲವೆಂದು ಬಿಟ್ಟು ಹೋಗದಿರು  
ನನ್ನ ಬಿಟ್ಟು ಹೋಗದಿರು  
ಹಾ ಹೂಂ ಹೂ ಹೋಗೋದಿಲ್ಲಮ್ಮಾ
|| ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತಾನಯ್ಯಾ .. 
ಅಮ್ಮ ಈಗ ಗುಮ್ಮನಂತೆ ನೋಡು
ಅಮ್ಮ ನಿನ್ನ ಹೊಡಿತಾಳೆ ನೋಡು ... 
ಹೋಗ್ಲಿ ಬಿಡು ಓ ಮಾಧವ 
ಹಾ ಹೊಡಿತಾಳೆ. . .
ಪ್ರೀತಿ ಮಾಡಲು ನಾ ನಿಲ್ಲವಾ
ಅಂದದ ಚಂದದ ಕೃಷ್ಣಯ್ಯ ಗುಮ್ಮಯ್ಯ ಬರುತನಯ್ಯಾ ..||
 
                                                        
                                                     
                                                                                                                                                            
                                                        Andada Chandada song lyrics from Kannada Movie Swathi Mutthu starring Sudeep, Meena, Master Kishan, Lyrics penned by V Nagendra Prasad Sung by Rajesh, Nanditha, Music Composed by Rajesh Ramanath, film is Directed by D Rajendra Babu and film is released on 2003