ಲಾಲಿ ಲಾಲಿ ಲಾಲಿ ಲಾಲಿ
ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ..... ಆಆಆಆಆಆಆಆ....
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೊ ಸ್ವಾಮಿಗೆ ಪದಮಾಲೆ ಲಾಲಿ
|| ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ||
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ
ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ
ಯದುವಂಶ ವಿಭುವಿಗೆ ಯಶೋಧೆ ಲಾಲಿ
ಯದುವಂಶ ವಿಭುವಿಗೆ ಯಶೋಧೆ ಲಾಲಿ
ಪರಮೇಶ ಸುತನಿಗೆ....
ಪರಮೇಶ ಸುತನಿಗೆ ಪಾರ್ವತಿಯ ಲಾಲಿ…….
ಪರಮೇಶ ಸುತನಿಗೆ ಪಾರ್ವತಿಯ ಲಾಲಿ…….
ಧರೆಯಾಳುವ ಧನಿಗೆ ಶರಣೆಂಬೆ ಲಾಲಿ
|| ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ ||
ಶ್ರೀ ಕನಕದಾಸರದು ಕೃಷನಿಗೆ ಲಾಲಿ
ಶ್ರೀ ಕನಕದಾಸರದು ಕೃಷನಿಗೆ ಲಾಲಿ
ಲಿಂಗಕ್ಕೆ ಜಂಗಮರ ವಚನಗಳ ಲಾಲಿ
ಲಿಂಗಕ್ಕೆ ಜಂಗಮರ ವಚನಗಳ ಲಾಲಿ
ವೇದ ವೇದ್ಯರಿಗೆ ವೇದಾಂತ ಲಾಲಿ
ವೇದ ವೇದ್ಯರಿಗೆ ವೇದಾಂತ ಲಾಲಿ
ಆಗಮ ನಿಗಮವೆ ಲಾಲಿಗೆ ಲಾಲಿ
|| ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೊ ಸ್ವಾಮಿಗೆ ಪದಮಾಲೆ ಲಾಲಿ ||
||ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ||
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ..... ಆಆಆಆಆಆಆಆ....
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೊ ಸ್ವಾಮಿಗೆ ಪದಮಾಲೆ ಲಾಲಿ
|| ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ||
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ
ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ
ಯದುವಂಶ ವಿಭುವಿಗೆ ಯಶೋಧೆ ಲಾಲಿ
ಯದುವಂಶ ವಿಭುವಿಗೆ ಯಶೋಧೆ ಲಾಲಿ
ಪರಮೇಶ ಸುತನಿಗೆ....
ಪರಮೇಶ ಸುತನಿಗೆ ಪಾರ್ವತಿಯ ಲಾಲಿ…….
ಪರಮೇಶ ಸುತನಿಗೆ ಪಾರ್ವತಿಯ ಲಾಲಿ…….
ಧರೆಯಾಳುವ ಧನಿಗೆ ಶರಣೆಂಬೆ ಲಾಲಿ
|| ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ ||
ಶ್ರೀ ಕನಕದಾಸರದು ಕೃಷನಿಗೆ ಲಾಲಿ
ಶ್ರೀ ಕನಕದಾಸರದು ಕೃಷನಿಗೆ ಲಾಲಿ
ಲಿಂಗಕ್ಕೆ ಜಂಗಮರ ವಚನಗಳ ಲಾಲಿ
ಲಿಂಗಕ್ಕೆ ಜಂಗಮರ ವಚನಗಳ ಲಾಲಿ
ವೇದ ವೇದ್ಯರಿಗೆ ವೇದಾಂತ ಲಾಲಿ
ವೇದ ವೇದ್ಯರಿಗೆ ವೇದಾಂತ ಲಾಲಿ
ಆಗಮ ನಿಗಮವೆ ಲಾಲಿಗೆ ಲಾಲಿ
|| ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೊ ಸ್ವಾಮಿಗೆ ಪದಮಾಲೆ ಲಾಲಿ ||
||ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ||
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
Sri Chakradharige ( Bit ) song lyrics from Kannada Movie Swathi Mutthu starring Sudeep, Meena, Master Kishan, Lyrics penned by V Nagendra Prasad Sung by Chithra, Music Composed by Rajesh Ramanath, film is Directed by D Rajendra Babu and film is released on 2003