Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಂಗಲ್ಯ ತರತೀನಂತ ಆಆಆ ...
ಮಾಂಗಲ್ಯ ತರತೀನಂತ
ಮಂಗಳೂರಿಗೆ ಹೋಗವ್ನೆ ಮಾಮ ...
ಮುಂಜಾನೆ ಮೂಡಿದರು ನನ್ನಾಣೆ ಹೋಗದಿರು
ಚಕ್ಕುಲಿ ಮಾಮಾ ಚಂದ ಮಾಮಾ ..
ತನ್ನನಾನಿ ನಾನ ತನ್ನನಾನಿ ನಾನಾ..
ತನ್ನನಾನಾ…ಹ್ಹಹ್ಹ…
 
ಧಾರೆ ಸೀರೆ ತರತೀನಂತ
ಧಾರಾವಾಡಕೆ ಹೋಗವ್ನೆ ಮಾಮಾ
ಧಾರೆ ಸೀರೆ ತರತೀನಂತ
ಧಾರಾವಾಡಕೆ ಹೋಗವ್ನೆ ಮಾವಾ ಆಆಆ
ದಾರಿಗೆ ಬೆಳಕು ಚೆಲ್ಲು ಹೊತ್ತಾರೆ ವರೆಗೂ ನಿಲ್ಲು
ಚಂದಕ್ಕಿ ಮಾಮ ಚಂದ ಮಾಮಾ
ಚಂದಕ್ಕಿ ಮಾಮ ಚಂದ ಮಾಮಾ ಚಂದಕಿ ಮಾ...

 

ಮಾಂಗಲ್ಯ ತರತೀನಂತ ಆಆಆ ...
ಮಾಂಗಲ್ಯ ತರತೀನಂತ
ಮಂಗಳೂರಿಗೆ ಹೋಗವ್ನೆ ಮಾಮ ...
ಮುಂಜಾನೆ ಮೂಡಿದರು ನನ್ನಾಣೆ ಹೋಗದಿರು
ಚಕ್ಕುಲಿ ಮಾಮಾ ಚಂದ ಮಾಮಾ ..
ತನ್ನನಾನಿ ನಾನ ತನ್ನನಾನಿ ನಾನಾ..
ತನ್ನನಾನಾ…ಹ್ಹಹ್ಹ…
 
ಧಾರೆ ಸೀರೆ ತರತೀನಂತ
ಧಾರಾವಾಡಕೆ ಹೋಗವ್ನೆ ಮಾಮಾ
ಧಾರೆ ಸೀರೆ ತರತೀನಂತ
ಧಾರಾವಾಡಕೆ ಹೋಗವ್ನೆ ಮಾವಾ ಆಆಆ
ದಾರಿಗೆ ಬೆಳಕು ಚೆಲ್ಲು ಹೊತ್ತಾರೆ ವರೆಗೂ ನಿಲ್ಲು
ಚಂದಕ್ಕಿ ಮಾಮ ಚಂದ ಮಾಮಾ
ಚಂದಕ್ಕಿ ಮಾಮ ಚಂದ ಮಾಮಾ ಚಂದಕಿ ಮಾ...

 

Mangalya song lyrics from Kannada Movie Swathi Mutthu starring Sudeep, Meena, Master Kishan, Lyrics penned by V Nagendra Prasad Sung by Rajesh, Manjula Gururaj, Music Composed by Rajesh Ramanath, film is Directed by D Rajendra Babu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ