ಸೇವಂತಿಯೇ...
ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
||ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ ||
ಮಲ್ಲಿಗೆ ಮಂಟಪವ ಆ..ಆ..
ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯಾ
ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ
ಈ ಪಾದದಡಿಗೆ ಇರುವೆ
ಮಳೆಯ ಮೋಡದಂತೆ
ಆ ಸುಡುವ ಬಿಸಿಲ ತಡೆವೆ
ಬಾಳ ತುಂಬ ನಾ ಬರುವೆ
ಹಸ್ತಕೆ ರೇಖೆಯ ಹಾಗಿರುವೆ
ಚೆಂದ ಚೆಂದದ ಸೇವಂತಿಯ
ಅಂದಕೆ ಕಾವಲು ನಾನಿರುವೆ
|| ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ ||
ಕಾಲ್ಗಜ್ಜೆ ನಾದದಲೀ....
ಈ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ..
ನನ್ನ ಆಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ
ನಾ.. . ಜೀವವ ತುಂಬಿದೆ ಅಲ್ಲಿ
ನೀನಿಟ್ಟ ಕಾಡಿಗೆಯಲ್ಲಿ...
ಓ. . ಓ.. ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ
ನಿನ್ನ ಚಿತ್ರವ ಕೆತ್ತಿಸುವೆ..
ಯಾರು ಇಲ್ಲದ ಆ ಊರಲಿ
ನಾನೇ ನಿನ್ನವನಾಗಿರುವೆ. .
|| ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು||
ಸೇವಂತಿಯೇ...
ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು
||ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ ||
ಮಲ್ಲಿಗೆ ಮಂಟಪವ ಆ..ಆ..
ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯಾ
ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ
ಈ ಪಾದದಡಿಗೆ ಇರುವೆ
ಮಳೆಯ ಮೋಡದಂತೆ
ಆ ಸುಡುವ ಬಿಸಿಲ ತಡೆವೆ
ಬಾಳ ತುಂಬ ನಾ ಬರುವೆ
ಹಸ್ತಕೆ ರೇಖೆಯ ಹಾಗಿರುವೆ
ಚೆಂದ ಚೆಂದದ ಸೇವಂತಿಯ
ಅಂದಕೆ ಕಾವಲು ನಾನಿರುವೆ
|| ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ ||
ಕಾಲ್ಗಜ್ಜೆ ನಾದದಲೀ....
ಈ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲೀ..
ನನ್ನ ಆಸೆಯ ಬುತ್ತಿ ಇದೆ
ಸಿಂಧೂರ ಬಿಂದಿಗೆಯಲ್ಲಿ
ನಾ.. . ಜೀವವ ತುಂಬಿದೆ ಅಲ್ಲಿ
ನೀನಿಟ್ಟ ಕಾಡಿಗೆಯಲ್ಲಿ...
ಓ. . ಓ.. ನಾನಿಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ
ನಿನ್ನ ಚಿತ್ರವ ಕೆತ್ತಿಸುವೆ..
ಯಾರು ಇಲ್ಲದ ಆ ಊರಲಿ
ನಾನೇ ನಿನ್ನವನಾಗಿರುವೆ. .
|| ಸೇವಂತಿಯೇ.. ಸೇವಂತಿಯೇ..
ನನ್ನಾಸೆ ಅಲೆಯಲ್ಲಿ ಘಮ್ಮಂತಿಯೇ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕ್ಕಿಂತ ಸೌಗಂಧ ನೀನು
ಜನ್ಮ ಜನ್ಮದ ಪ್ರೀತಿಗೆ
ನನ್ನ ಮೆಚ್ಚಿನ ಹಾಡಿದು||
Sevanthiye Sevanthiye song lyrics from Kannada Movie Suryavamsha starring Vishnuvardhan, Isha Koppikar, S Narayan, Lyrics penned by S Narayan Sung by S P Balasubrahmanyam, Music Composed by V Manohar, film is Directed by S Narayan and film is released on 1999