ಗಂಡು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ
ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು
ಈ ಕೈಯಲ್ಲೇ ಅಡಗಿದೆ ಹಣೆಬರಹ
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಗಂಡು : ಸಾಗರವ ಮುಳುಗೋಣ
ಹೆಣ್ಣು : ಮುತ್ತನ್ನು ಹುಡುಕೋಣ
ಗಂಡು : ಭೂಮಿಯ ಅಗಿಯೋಣ
ಹೆಣ್ಣು : ಬಂಗಾರ ತೆಗೆಯೋಣ
ಗಂಡು : ದುಡಿ ಬೇಕು ಇಲ್ಲ ಅಂದ್ರೆ ಮಡಿಬೇಕು ಅಂತಾರೆ
ಹೆಣ್ಣು : ಹಗಲಿರುಳೂ ದುಡಿಯೋಣ ಗುರಿಯನ್ನು ತಲುಪೋಣ
|| ಹೆಣ್ಣು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ
ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು
ಈ ಕೈಯಲ್ಲೇ ಅಡಗಿದೆ ಹಣೆಬರಹ….||
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಗಂಡು : ಹೇ.. ಎಲ್ಲೆಲ್ಲೂ ಹಸಿರಸಿರು
ಹೆಣ್ಣು : ಉಸಿರುಸಿರು ನಿನ್ ಹೆಸರು
ಗಂಡು : ನೀನೇನೇ ಸ್ಫೂರ್ತಿಯೂ
ಹೆಣ್ಣು : ನಿಂದೇನೆ ಕೀರ್ತಿಯೂ
ಗಂಡು : ಈ ಬೆವರ ಹನಿಯಲ್ಲೇ ಸುಖವೆಂಬ ತೆನೆಯುಂಟು
ಹೆಣ್ಣು : ಗೆಲುವೆಲ್ಲಾ ನಮ್ಮದೇನೆ ಅಂಗೈಲೆ ಅರಮನೆ
|| ಹೆಣ್ಣು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ
ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು
ಈ ಕೈಯಲ್ಲೇ ಅಡಗಿದೆ ಹಣೆಬರಹ….||
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಗಂಡು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ
ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು
ಈ ಕೈಯಲ್ಲೇ ಅಡಗಿದೆ ಹಣೆಬರಹ
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಗಂಡು : ಸಾಗರವ ಮುಳುಗೋಣ
ಹೆಣ್ಣು : ಮುತ್ತನ್ನು ಹುಡುಕೋಣ
ಗಂಡು : ಭೂಮಿಯ ಅಗಿಯೋಣ
ಹೆಣ್ಣು : ಬಂಗಾರ ತೆಗೆಯೋಣ
ಗಂಡು : ದುಡಿ ಬೇಕು ಇಲ್ಲ ಅಂದ್ರೆ ಮಡಿಬೇಕು ಅಂತಾರೆ
ಹೆಣ್ಣು : ಹಗಲಿರುಳೂ ದುಡಿಯೋಣ ಗುರಿಯನ್ನು ತಲುಪೋಣ
|| ಹೆಣ್ಣು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ
ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು
ಈ ಕೈಯಲ್ಲೇ ಅಡಗಿದೆ ಹಣೆಬರಹ….||
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಗಂಡು : ಹೇ.. ಎಲ್ಲೆಲ್ಲೂ ಹಸಿರಸಿರು
ಹೆಣ್ಣು : ಉಸಿರುಸಿರು ನಿನ್ ಹೆಸರು
ಗಂಡು : ನೀನೇನೇ ಸ್ಫೂರ್ತಿಯೂ
ಹೆಣ್ಣು : ನಿಂದೇನೆ ಕೀರ್ತಿಯೂ
ಗಂಡು : ಈ ಬೆವರ ಹನಿಯಲ್ಲೇ ಸುಖವೆಂಬ ತೆನೆಯುಂಟು
ಹೆಣ್ಣು : ಗೆಲುವೆಲ್ಲಾ ನಮ್ಮದೇನೆ ಅಂಗೈಲೆ ಅರಮನೆ
|| ಹೆಣ್ಣು : ಹೇ.. ಚುಕ್ಕಿ ಚುಕ್ಕಿ ಬಾನಿನ ತಾರೆ
ಈ ಬಾಳಿಗೆ ಭಾಗ್ಯವ ತಾರೆ
ಕೈ ಕಟ್ಟಿ ಕೂತರೇ ಕೈಲಾಸ ಕಾಣದು
ಮೈ ಮೌರಿದು ದುಡಿಯದೆ ಮನದಾಸೆ ಫಲಿಸಲು
ಈ ಕೈಯಲ್ಲೇ ಅಡಗಿದೆ ಹಣೆಬರಹ….||
ಇಬ್ಬರು : ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
ಝಕ್ಕಣ್ಣಕ್ಕ ಧಿಕ್ಕ ದಿನ್
ಝಕ್ಕಣಕ್ಕಣ್ಣ ಝಕ್ಕಣ್ಣಕ್ಕಣಕ್ಕ
ಧಿಗಧಿಗ ಧಕ್ಕಣ್ಣಕ್ಕಣ್ಣ
Chuki Chuki Baanina Thare song lyrics from Kannada Movie Suryavamsha starring Vishnuvardhan, Isha Koppikar, S Narayan, Lyrics penned by Shyamasundar Kulkarni Sung by Rajesh Krishnan, Chithra, Music Composed by V Manohar, film is Directed by S Narayan and film is released on 1999