ಹೇ....ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇ ಈಗ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾ..ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೇ...ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊಂಡೆ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಿದೆ ನೀನು.. ಬಣ್ಣದ ಓಲೆ..
ಮುಡಿದವು ಆ..ಮಿಂಚು ಕಣ್ಣಲ್ಲಿ
ಓ....ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೊಯ್….ಮಾಗಿ ಚಳಿಯಲಿ ನಡುಗಬೇಡ
ಕೂಗಿ ನನ್ನನು ಅಪ್ಪಿಕೋ
ಹೊದಿಕೆ ಹುಡುಕುವಾ ತವಕ ಬೇಡ
ಸೇಳೆದು ನನ್ನನು ತಬ್ಬಿಕೊ
ನೆತ್ತಿಯಾ ಕುಂಕುಮಾ ಬೆವರಾಯ್ತು ನಂಗೆ
ಸೀರೆ ನರಿಗೆ ಸಡಿಲಾಯ್ತು ನಂಗೆ
ಬೆಚ್ಚನೆ ಮಜ್ಜಿಗೆಲಿ ಬೆಣ್ಣೆ ತೆಗೆದು
ಸಂಜೆಗೆ ತಂದರೆ ಹೇಳೆ
ಅಕ್ಕರೆ ಸಕ್ಕರೆಲೇ ಪಾಕ ತೆಗೆದು
ಮುತ್ತಿನ ಜೊತೆಯಲೇ ನೀಡುವೆ
|| ಹೇ....ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇ ಈಗ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾ..ಸೊಂಟದ ಮೇಲೆ ನಾಚಿಕೆ ಬಳ್ಳಿ
ಹ. .ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇ ಈಗ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾ..ಸೊಂಟದ ಮೇಲೆ ನಾಚಿಕೆ ಬಳ್ಳಿ ||
ಆಹಾ….ಕೋಳಿ ಕೂಗುವ ಮೊದಲೇ ನೀನು
ನನ್ನಾ ಕೂಗಿದೆ ಏತಕೇ…
ಹೋಯ್ …..ಹೋಳಿ ಹುಣ್ಣಿಮೆ ಕರಗಲಿಲ್ಲಾ
ಎದ್ದು ಓಡುವೆ ಏತಕೆ
ರವಿಕೆ ಬಿಗಿದಿದೆ ಹೊಲೆದಿಲ್ಲವೇನೂ
ಗಳಿವು ಉಳಿದಿದೆ ತಿಳಿದೆಲ್ಲಾವೇನೂ
ಅರರೇ…ಕೋಳಿಗೆ ತಂಟಾಟವೇಕೆ
ತೆಗೆದು ನಾಲಿಗೆ ತೇಗುವೆ
ತಂಗಳು ಬೇಡದೆ ನಾಲಿಗೆ ನನ್ನದು
ಮಂಗಳಾ ಹಾಡದೇ ನೀಡೆಲೇ. .
|| ಹ...ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊಂಡೆ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಿದೆ ನೀನು.. ಬಣ್ಣದ ಓಲೆ..
ಮುಡಿದವು ಆ..ಮಿಂಚು ಕಣ್ಣಲ್ಲಿ
ಓ....ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೇ....ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇಈಗಾ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹೋಯ್. . ಹೋಯ್..ಸೊಂಟದ ಮೇಲೆ ನಾಚಿಕೆ ಬಳ್ಳಿ ||
ಹೇ....ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇ ಈಗ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾ..ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೇ...ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊಂಡೆ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಿದೆ ನೀನು.. ಬಣ್ಣದ ಓಲೆ..
ಮುಡಿದವು ಆ..ಮಿಂಚು ಕಣ್ಣಲ್ಲಿ
ಓ....ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೊಯ್….ಮಾಗಿ ಚಳಿಯಲಿ ನಡುಗಬೇಡ
ಕೂಗಿ ನನ್ನನು ಅಪ್ಪಿಕೋ
ಹೊದಿಕೆ ಹುಡುಕುವಾ ತವಕ ಬೇಡ
ಸೇಳೆದು ನನ್ನನು ತಬ್ಬಿಕೊ
ನೆತ್ತಿಯಾ ಕುಂಕುಮಾ ಬೆವರಾಯ್ತು ನಂಗೆ
ಸೀರೆ ನರಿಗೆ ಸಡಿಲಾಯ್ತು ನಂಗೆ
ಬೆಚ್ಚನೆ ಮಜ್ಜಿಗೆಲಿ ಬೆಣ್ಣೆ ತೆಗೆದು
ಸಂಜೆಗೆ ತಂದರೆ ಹೇಳೆ
ಅಕ್ಕರೆ ಸಕ್ಕರೆಲೇ ಪಾಕ ತೆಗೆದು
ಮುತ್ತಿನ ಜೊತೆಯಲೇ ನೀಡುವೆ
|| ಹೇ....ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇ ಈಗ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾ..ಸೊಂಟದ ಮೇಲೆ ನಾಚಿಕೆ ಬಳ್ಳಿ
ಹ. .ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇ ಈಗ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹಾ..ಸೊಂಟದ ಮೇಲೆ ನಾಚಿಕೆ ಬಳ್ಳಿ ||
ಆಹಾ….ಕೋಳಿ ಕೂಗುವ ಮೊದಲೇ ನೀನು
ನನ್ನಾ ಕೂಗಿದೆ ಏತಕೇ…
ಹೋಯ್ …..ಹೋಳಿ ಹುಣ್ಣಿಮೆ ಕರಗಲಿಲ್ಲಾ
ಎದ್ದು ಓಡುವೆ ಏತಕೆ
ರವಿಕೆ ಬಿಗಿದಿದೆ ಹೊಲೆದಿಲ್ಲವೇನೂ
ಗಳಿವು ಉಳಿದಿದೆ ತಿಳಿದೆಲ್ಲಾವೇನೂ
ಅರರೇ…ಕೋಳಿಗೆ ತಂಟಾಟವೇಕೆ
ತೆಗೆದು ನಾಲಿಗೆ ತೇಗುವೆ
ತಂಗಳು ಬೇಡದೆ ನಾಲಿಗೆ ನನ್ನದು
ಮಂಗಳಾ ಹಾಡದೇ ನೀಡೆಲೇ. .
|| ಹ...ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊಂಡೆ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಿದೆ ನೀನು.. ಬಣ್ಣದ ಓಲೆ..
ಮುಡಿದವು ಆ..ಮಿಂಚು ಕಣ್ಣಲ್ಲಿ
ಓ....ಸೊಂಟದ ಮೇಲೆ ನಾಚಿಕೆ ಬಳ್ಳಿ
ಹೇ....ಪಂಚರಂಗಿ ಪಂಚರಂಗಿ ಭಾವನ ತಂಗಿ
ಮುಟ್ಟದೇನೆ ತೊಟ್ಟುಕೊ ನನ್ನ ಪ್ರೀತಿಯ ಅಂಗಿ.
ಗಲ್ಲದಮೇಲೆ.. ಬೆಲ್ಲದ ಹಾಳೆ...
ಕೆತ್ತಲೇಈಗಾ.. ಬಣ್ಣದ ಓಲೆ..
ಬಿಂಕವು ಏಕೆ ಮಿಂಚು ಕಣ್ಣಲ್ಲಿ
ಹೋಯ್. . ಹೋಯ್..ಸೊಂಟದ ಮೇಲೆ ನಾಚಿಕೆ ಬಳ್ಳಿ ||
Pancharangi Pancharangi song lyrics from Kannada Movie Suryavamsha starring Vishnuvardhan, Isha Koppikar, S Narayan, Lyrics penned by Shyamasundar Kulkarni Sung by S P Balasubrahmanyam, Chithra, Music Composed by V Manohar, film is Directed by S Narayan and film is released on 1999