ಗಂಡು : ಹೇ…..ಹೇ ಹೇ…..
ಹೆಣ್ಣು : ಆ…..ಆ ಆ…
ಗಂಡು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಹೆಣ್ಣು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಗಂಡು : ಅಂಜಿಕೆಯ ದೂರ ಇಟ್ಟು ನಂಬಿಕೆಗೆ ಹೆಗಲಾ ಕೊಟ್ಟು
ಛಲದಿಂದ ದುಡಿಯೋಣ
|| ಹೆಣ್ಣು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಗಂಡು : ಹೇ…ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ….ಹೇಯ್…||
ಗಂಡು : ಕಡಲಿನಿಂದ ಮುತ್ತ ತೆಗೆಯೋಣ
ಹಿಮಾಲಯದ ತುದಿ ಗಿರಿಸೋಣ
ಹೆಣ್ಣು : ಭೂಮಿತಾಯಿಗೆ ಸೀರೆ ಉಡಿಸುವ
ಗಂಡು : ಬಾನಿನ ನೆತ್ತಿಗೆ ತಿಲಕವ ಇರಿಸುವ
ಹೆಣ್ಣು : ಸೂರ್ಯ ಚಂದ್ರ
ಗಂಡು : ತಾರೆಗೆಲ್ಲಾ
ಇಬ್ಬರು : ತುತ್ತನು ಕೊಡುವಾ…..
|| ಗಂಡು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಹೆಣ್ಣು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ…||
ಹೆಣ್ಣು : ಸೂರ್ಯವಂಶದ ಕೀರ್ತಿಯು ನೀ
ಯುವಕರೆಲ್ಲರಿಗೂ ಸ್ಪೂರ್ತಿಯು ನೀ
ಗಂಡು : ಕೈ ಕೆಸರಾಗದೆ ಬಾಯ್ ಮೊಸರಾಗದೇ
ಹೆಣ್ಣು : ಬೆವರನು ಸುರಿಸದೆ ಪ್ರತಿಫಲ ಸಿಗುವುದೇ
ಗಂಡು : ಸಿರಿಯೇ ಸುಖ…
ಹೆಣ್ಣು : ನಗು ಇದೆ…
ಇಬ್ಬರು : ಬಾಳ ಪಯಣದಲಿ…
|| ಗಂಡು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ…ಹೇ ಹೇಹೇ…
ಹೆಣ್ಣು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಗಂಡು : ಹೇ.. ಅಂಜಿಕೆಯ ದೂರ ಇಟ್ಟು
ನಂಬಿಕೆಗೆ ಹೆಗಲಾ ಕೊಟ್ಟು
ಛಲದಿಂದ ದುಡಿಯೋಣ
ಹೆಣ್ಣು : ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ
ಗಂಡು : ಹೇ ಹೇ….ಬೆಳ್ಳಿ ಚುಕ್ಕಿ ಬಾನಿನಲ್ಲಿ ನಕ್ಷತ್ರದ ತೇರಿನಲ್ಲಿ
ಅದೃಷ್ಟವ ಹುಡುಕೋಣ
ನಾವೀಗ ರೆಕ್ಕೆ ಕಟ್ಟಿ ಜಿಗಿಯೋಣ….||

Belli Chukki Baninali song lyrics from Kannada Movie Suryavamsha starring Vishnuvardhan, Isha Koppikar, S Narayan, Lyrics penned by S Narayan Sung by Rajesh Krishnan, Nanditha, Music Composed by V Manohar, film is Directed by S Narayan and film is released on 1999