ಓಓಓ…..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ…..
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....
ಓಓಓ …..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ …
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....
ಒಲವಿನ ಹೃದಯಕೆ
ಪನ್ನೀರಲಿ ಅಭಿಷೇಕವ ಮಾಡಿದಳು
ಅದರಲಿ ಉದಯಿಸೆ ಹೊಸ ಹೊಸ ಆಸೆಗೆ
ಸ್ಪೂರ್ತಿಯ ನೀಡಿದಳು..
|| ಓಓಓ …..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ …
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....||
ಕಲ್ಯಾಣವೇ ಕಲ್ಯಾಣವೇ
ಮನಸಿಗೆ ಕಲ್ಯಾಣವೇ
ನೇಸರನ ಪಲ್ಲಂಗದಿ
ಪ್ರಣಯಕೆ ಸೋಬಾನವೆ
ಕುಹೂ ಕುಹೂ
ಕೋಗಿಲೆ ವಸಂತಕೆ ಬಾರೆಲೇ..
ಸಖಿಯರ ಸೇರೆ ನೀ
ಸುಖಿ ಪದ ನೀಡೆಲೇ
ರವಿತೇಜನೇ ದಾರಿ ಬಿಡು
ಬೆಳದಿಂಗಳ ತೇರಿಗೆ..
ತಂಗಾಳಿಯೇ ತಂಪು ಕೊಡು
ಸಂಗಾತಿ ಸಂಗಕ್ಕೆ ಸಂಪ್ರೀತಿ ತೋಟಕ್ಕೆ
|| ಓಓಓ …..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ …
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....||
ಓ ಗಂಗೆಯೇ ಈ ಪ್ರೇಮಕೆ
ಎಂದೆಂದು ನೀ ಕಾವಲು..
ಈ ಜನ್ಮವು
ನಿನಗಾಗಿಯೇ
ನನ್ನಾಣೆಗೂ ಮೀ..ಸಲು..
ಹಾ..ಆಆ ..
ಗಿರಿ ಕಡಲಂತೆಯೇ
ನಮ್ಮ ಪ್ರೀತಿ ಶಾಶ್ವತ..
ಮೈನಾಗಳು ನೀಡಿತು
ಇಂದು ನಮಗೆ ಸಮ್ಮತ..
ಸಂತೋಷದ ನಾದಸ್ವರ
ಈ ನಿನ್ನ ತೋಳಿನಲಿ
ಈ ಮಾತಲೇ ಸಪ್ತಸ್ವರ
ಅಲೆಯಾಗಿ ಅಲೆಯಾಗಿ ಅನುರಾಗ ಕಡಲಾಯ್ತು
|| ಓಓಓ ….
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....
ಒಲವಿನ ಹೃದಯಕೆ
ಪನ್ನೀರಲಿ ಅಭಿಷೇಕವ ಮಾಡಿದಳು
ಅದರಲಿ ಉದಯಿಸ ಹೊಸ ಹೊಸ ಆಸೆಗೆ
ಸ್ಪೂರ್ತಿಯ ನೀಡಿದಳು
ಓಓಓ
ಮೇಘಗಳ ಬಾಗಿಲಲಿ ಚಂದ್ರಮುಖಿ
ಹಂಹಂ….. ಹಂಹಂ….. ಹಂಹಂ…..
ಆಆಆ
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....||
ಓಓಓ…..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ…..
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....
ಓಓಓ …..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ …
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....
ಒಲವಿನ ಹೃದಯಕೆ
ಪನ್ನೀರಲಿ ಅಭಿಷೇಕವ ಮಾಡಿದಳು
ಅದರಲಿ ಉದಯಿಸೆ ಹೊಸ ಹೊಸ ಆಸೆಗೆ
ಸ್ಪೂರ್ತಿಯ ನೀಡಿದಳು..
|| ಓಓಓ …..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ …
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....||
ಕಲ್ಯಾಣವೇ ಕಲ್ಯಾಣವೇ
ಮನಸಿಗೆ ಕಲ್ಯಾಣವೇ
ನೇಸರನ ಪಲ್ಲಂಗದಿ
ಪ್ರಣಯಕೆ ಸೋಬಾನವೆ
ಕುಹೂ ಕುಹೂ
ಕೋಗಿಲೆ ವಸಂತಕೆ ಬಾರೆಲೇ..
ಸಖಿಯರ ಸೇರೆ ನೀ
ಸುಖಿ ಪದ ನೀಡೆಲೇ
ರವಿತೇಜನೇ ದಾರಿ ಬಿಡು
ಬೆಳದಿಂಗಳ ತೇರಿಗೆ..
ತಂಗಾಳಿಯೇ ತಂಪು ಕೊಡು
ಸಂಗಾತಿ ಸಂಗಕ್ಕೆ ಸಂಪ್ರೀತಿ ತೋಟಕ್ಕೆ
|| ಓಓಓ …..
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ …
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....||
ಓ ಗಂಗೆಯೇ ಈ ಪ್ರೇಮಕೆ
ಎಂದೆಂದು ನೀ ಕಾವಲು..
ಈ ಜನ್ಮವು
ನಿನಗಾಗಿಯೇ
ನನ್ನಾಣೆಗೂ ಮೀ..ಸಲು..
ಹಾ..ಆಆ ..
ಗಿರಿ ಕಡಲಂತೆಯೇ
ನಮ್ಮ ಪ್ರೀತಿ ಶಾಶ್ವತ..
ಮೈನಾಗಳು ನೀಡಿತು
ಇಂದು ನಮಗೆ ಸಮ್ಮತ..
ಸಂತೋಷದ ನಾದಸ್ವರ
ಈ ನಿನ್ನ ತೋಳಿನಲಿ
ಈ ಮಾತಲೇ ಸಪ್ತಸ್ವರ
ಅಲೆಯಾಗಿ ಅಲೆಯಾಗಿ ಅನುರಾಗ ಕಡಲಾಯ್ತು
|| ಓಓಓ ….
ಮೇಘಗಳ ಬಾಗಿಲಲಿ ಚಂದ್ರಮುಖಿ
ಆಆಆ
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....
ಒಲವಿನ ಹೃದಯಕೆ
ಪನ್ನೀರಲಿ ಅಭಿಷೇಕವ ಮಾಡಿದಳು
ಅದರಲಿ ಉದಯಿಸ ಹೊಸ ಹೊಸ ಆಸೆಗೆ
ಸ್ಪೂರ್ತಿಯ ನೀಡಿದಳು
ಓಓಓ
ಮೇಘಗಳ ಬಾಗಿಲಲಿ ಚಂದ್ರಮುಖಿ
ಹಂಹಂ….. ಹಂಹಂ….. ಹಂಹಂ…..
ಆಆಆ
ಚಂದ್ರಮುಖಿ ಸೋದರಿಯೇ ಪ್ರೇಮಸಖಿ....||
Meghagala Baagilali song lyrics from Kannada Movie Suryavamsha starring Vishnuvardhan, Isha Koppikar, S Narayan, Lyrics penned by S Narayan Sung by Rajesh Krishnan, Chithra, Music Composed by V Manohar, film is Directed by S Narayan and film is released on 1999