ಒಂದೇ ಒಂದು ಕ್ವೊಶ್ಚನ್ ಕೇಳ್ತೀನಿ
ಉತ್ತರ ಹೇಳ್ತೀಯ ಫ್ರೆಂಡ್
ಫಟಾ ಫಟ್ ಉತ್ತರ ಹೇಳ್ತೀಯ ಫ್ರೆಂಡ್
||ಒಂದೇ ಒಂದು ಕೊಶ್ಚನ್ ಕೇಳ್ತೀನಿ
ಉತ್ತರ ಹೇಳ್ತೀಯ ಫ್ರೆಂಡ್
ಫಟಾ ಫಟ್ ಉತ್ತರ ಹೇಳ್ತೀಯ ಫ್ರೆಂಡ್||
ಕೊಶ್ಚನ್ ಪೇಪರ್ ಔಟ್ ಆಗ್ದಿದ್ರು
ಪಾಸ್ ಆಗ್ತೀನಿ ಫ್ರೆಂಡ್
ಫಟಾ ಫಟ್ ಪಾಸ್ ಆಗ್ತೀನಿ ಫ್ರೆಂಡ್
ಕೊಶ್ಚನ್ ಪೇಪರ್ ಔಟ್ ಆಗ್ದಿದ್ರು
ಪಾಸ್ ಆಗ್ತೀನಿ ಫ್ರೆಂಡ್
ಫಟಾ ಫಟ್ ಪಾಸ್ ಆಗ್ತೀನಿ ಫ್ರೆಂಡ್
ಕಾಫಿ ಹೊಡೆಯಲ್ಲ ತಾನೆ
ಹೇ ನಾನು ಜಾಣ ತಾನೆ
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಏನಾಗುತ್ತೆ ಫ್ರೆಂಡ್ ಹೇಳು ಏನಾಗುತ್ತೆ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಏನಾಗುತ್ತೆ ಫ್ರೆಂಡ್ ಹೇಳು ಏನಾಗುತ್ತೆ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ ತುಪ್ಪಾಗುತ್ತೆ ಫ್ರೆಂಡ್
ನೋ ನೋ
ವೆಸ್ಟ್ ಆಗುತ್ತೆ ಫ್ರೆಂಡ್
ನೋ ನೋ
ಸೋತೋದ್ನಲ್ಲ ಫ್ರೆಂಡ್
ಹಾ….ನಾನ್ ಹೇಳ್ತಿನಿ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಬಟ್ಟರ್ ಫ್ಲೈ ಆಗುತ್ತೆ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಬಟ್ಟರ್ ಫ್ಲೈ ಆಗುತ್ತೆ ಫ್ರೆಂಡ್
ಬಟ್ಟರ್ ಫ್ಲೈ ಓಓ ಬಟ್ಟರ್ ಫ್ಲೈ
ಬಟ್ಟರ್ ಫ್ಲೈ ಓಓ ಬಟ್ಟರ್ ಫ್ಲೈ
ಪೀಪಿ ಅಂದ್ರೆ ಏನು ಊದೊ ಪೀಪಿ ಏನು
ನೋ ನೋ ನೋ ನೋ ನೋ ನೋ
ಪುಟಾಣಿ ಪಾಪು ಏನು
ಸಾರಿ ಫ್ರೆಂಡ್
ಪೀಪಿ ಅಂದ್ರೆ ಪಾನಿ ಪುರಿ ಫ್ರೆಂಡ್
ತಿಂಡಿಪೋತ
ಸಾರಿ ಫ್ರೆಂಡ್
ಪೀಪಿ ಅಂದ್ರೆ ಪಾನಿ ಪುರಿ ಫ್ರೆಂಡ್
ಎಮ್ ಡಿ ಅಂದ್ರೆ ಏನು
ಮಸಾಲೆದೋಸೆ ಏನು
ಎಮ್ ಡಿ ಅಂದ್ರೆ ಮಂಕು ದಿಣ್ಣೆ
ಸೋತೋದ್ನಲ್ಲ ನಾನು
ಸ್ಟಾಂಡ್ ಅಪ್ ಆನ್ ದ ಬೆಂಚ್
ಗೆಟ್ ಅಪ್ ಅಂಡ್ ಸ್ಟಾಂಡ್ ಅಪ್ ಆನ್ ದ ಬೆಂಚ್
ಎಸ್ ಸಾರ್. . .
ಸ್ಟಾಂಡ್ ಅಪ್ ಆನ್ ದ ಬೆಂಚ್
ಗೆಟ್ ಅಪ್ ಅಂಡ್ ಸ್ಟಾಂಡ್ ಅಪ್ ಆನ್ ದ ಬೆಂಚ್
ಸೂರ್ಯ ಅಂದ್ರೆ ಸನ್
ಮಗ ಅಂದ್ರೆ ಸನ್
ಎನಿ ಕನ್ಫೂಷನ್
ನೋ ಕನ್ಫೂಷನ್
ಸನ್ ಆಫ್ ಸನ್ ಅಂದ್ರೇನು
ಹೇಳು ಫ್ರೆಂಡ್…
ಬೇಗ ಹೇಳು ಫ್ರೆಂಡ್
ಸನ್ ಆಫ್ ಸನ್ ಅಂದ್ರೆ
ಸೂರ್ಯನ ಮಗನು
ಸೂರ್ಯನ ಮಗನು ಅಂದ್ರೆ
ಸೂರ್ಯ ವಂಶದ ಕುಡಿಯು
ಸೂರ್ಯನ ಮಗನು ಅಂದ್ರೆ
ಸೂರ್ಯ ವಂಶದ ಕುಡಿಯು
ನೋ……
ಸನ್ ಆಫ್ ಸನ್ ಅಂದ್ರೇ
ಮಗನ ಮಗನು ಫ್ರೆಂಡ್
ಸನ್ ಆಫ್ ಸನ್ ಅಂದ್ರೆ
ಮೊಮ್ಮಗ ತಾನೆ ಫ್ರೆಂಡ್
ಹೌದ….
ಹೌದ ಅಂದ್ರೆ ಏನು
ಹೌದ ಅಂದ್ರೆ ಹೌದು
ಇಂಗ್ಲೀಷನಲ್ಲಿ ಹೌದ ಅಂದ್ರೆ
ಕನ್ನಡದಲ್ಲಿ ಅಂಬಾರಿ ಫ್ರೆಂಡ್
ಇಂಗ್ಲೀಷನಲ್ಲಿ ಹೌದ ಅಂದ್ರೆ
ಆನೆ ಮೇಲಿನ ಅಂಬಾರಿ
ಈಗ ನೀನೊಂದಾನೆ ಫ್ರೆಂಡ್
ನಿನ್ನ ಬೆನ್ ಮೇಲೆ ನಾನು ಫ್ರೆಂಡ್
ಈಗ ನೀನೊಂದಾನೆ ಫ್ರೆಂಡ್
ನಿನ್ನ ಬೆನ್ ಮೇಲೆ ನಾನು ಫ್ರೆಂಡ್
ಆನೆ ಬಂತೊಂದಾನೆ
ಯಾವೂರಾನೆ ಬಿಜಾಪುರದಾನೆ
ಆನೆ ಬಂತೊಂದಾನೆ
ಯಾವೂರಾನೆ ಬಿಜಾಪುರದಾನೆ
ಒಂದೇ ಒಂದು ಕ್ವೊಶ್ಚನ್ ಕೇಳ್ತೀನಿ
ಉತ್ತರ ಹೇಳ್ತೀಯ ಫ್ರೆಂಡ್
ಫಟಾ ಫಟ್ ಉತ್ತರ ಹೇಳ್ತೀಯ ಫ್ರೆಂಡ್
||ಒಂದೇ ಒಂದು ಕೊಶ್ಚನ್ ಕೇಳ್ತೀನಿ
ಉತ್ತರ ಹೇಳ್ತೀಯ ಫ್ರೆಂಡ್
ಫಟಾ ಫಟ್ ಉತ್ತರ ಹೇಳ್ತೀಯ ಫ್ರೆಂಡ್||
ಕೊಶ್ಚನ್ ಪೇಪರ್ ಔಟ್ ಆಗ್ದಿದ್ರು
ಪಾಸ್ ಆಗ್ತೀನಿ ಫ್ರೆಂಡ್
ಫಟಾ ಫಟ್ ಪಾಸ್ ಆಗ್ತೀನಿ ಫ್ರೆಂಡ್
ಕೊಶ್ಚನ್ ಪೇಪರ್ ಔಟ್ ಆಗ್ದಿದ್ರು
ಪಾಸ್ ಆಗ್ತೀನಿ ಫ್ರೆಂಡ್
ಫಟಾ ಫಟ್ ಪಾಸ್ ಆಗ್ತೀನಿ ಫ್ರೆಂಡ್
ಕಾಫಿ ಹೊಡೆಯಲ್ಲ ತಾನೆ
ಹೇ ನಾನು ಜಾಣ ತಾನೆ
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಏನಾಗುತ್ತೆ ಫ್ರೆಂಡ್ ಹೇಳು ಏನಾಗುತ್ತೆ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಏನಾಗುತ್ತೆ ಫ್ರೆಂಡ್ ಹೇಳು ಏನಾಗುತ್ತೆ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ ತುಪ್ಪಾಗುತ್ತೆ ಫ್ರೆಂಡ್
ನೋ ನೋ
ವೆಸ್ಟ್ ಆಗುತ್ತೆ ಫ್ರೆಂಡ್
ನೋ ನೋ
ಸೋತೋದ್ನಲ್ಲ ಫ್ರೆಂಡ್
ಹಾ….ನಾನ್ ಹೇಳ್ತಿನಿ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಬಟ್ಟರ್ ಫ್ಲೈ ಆಗುತ್ತೆ ಫ್ರೆಂಡ್
ಬಟ್ಟರ್ ತಗೊಂಡು ಮೇಲಕ್ಕೆ ಎಸೆದರೆ
ಬಟ್ಟರ್ ಫ್ಲೈ ಆಗುತ್ತೆ ಫ್ರೆಂಡ್
ಬಟ್ಟರ್ ಫ್ಲೈ ಓಓ ಬಟ್ಟರ್ ಫ್ಲೈ
ಬಟ್ಟರ್ ಫ್ಲೈ ಓಓ ಬಟ್ಟರ್ ಫ್ಲೈ
ಪೀಪಿ ಅಂದ್ರೆ ಏನು ಊದೊ ಪೀಪಿ ಏನು
ನೋ ನೋ ನೋ ನೋ ನೋ ನೋ
ಪುಟಾಣಿ ಪಾಪು ಏನು
ಸಾರಿ ಫ್ರೆಂಡ್
ಪೀಪಿ ಅಂದ್ರೆ ಪಾನಿ ಪುರಿ ಫ್ರೆಂಡ್
ತಿಂಡಿಪೋತ
ಸಾರಿ ಫ್ರೆಂಡ್
ಪೀಪಿ ಅಂದ್ರೆ ಪಾನಿ ಪುರಿ ಫ್ರೆಂಡ್
ಎಮ್ ಡಿ ಅಂದ್ರೆ ಏನು
ಮಸಾಲೆದೋಸೆ ಏನು
ಎಮ್ ಡಿ ಅಂದ್ರೆ ಮಂಕು ದಿಣ್ಣೆ
ಸೋತೋದ್ನಲ್ಲ ನಾನು
ಸ್ಟಾಂಡ್ ಅಪ್ ಆನ್ ದ ಬೆಂಚ್
ಗೆಟ್ ಅಪ್ ಅಂಡ್ ಸ್ಟಾಂಡ್ ಅಪ್ ಆನ್ ದ ಬೆಂಚ್
ಎಸ್ ಸಾರ್. . .
ಸ್ಟಾಂಡ್ ಅಪ್ ಆನ್ ದ ಬೆಂಚ್
ಗೆಟ್ ಅಪ್ ಅಂಡ್ ಸ್ಟಾಂಡ್ ಅಪ್ ಆನ್ ದ ಬೆಂಚ್
ಸೂರ್ಯ ಅಂದ್ರೆ ಸನ್
ಮಗ ಅಂದ್ರೆ ಸನ್
ಎನಿ ಕನ್ಫೂಷನ್
ನೋ ಕನ್ಫೂಷನ್
ಸನ್ ಆಫ್ ಸನ್ ಅಂದ್ರೇನು
ಹೇಳು ಫ್ರೆಂಡ್…
ಬೇಗ ಹೇಳು ಫ್ರೆಂಡ್
ಸನ್ ಆಫ್ ಸನ್ ಅಂದ್ರೆ
ಸೂರ್ಯನ ಮಗನು
ಸೂರ್ಯನ ಮಗನು ಅಂದ್ರೆ
ಸೂರ್ಯ ವಂಶದ ಕುಡಿಯು
ಸೂರ್ಯನ ಮಗನು ಅಂದ್ರೆ
ಸೂರ್ಯ ವಂಶದ ಕುಡಿಯು
ನೋ……
ಸನ್ ಆಫ್ ಸನ್ ಅಂದ್ರೇ
ಮಗನ ಮಗನು ಫ್ರೆಂಡ್
ಸನ್ ಆಫ್ ಸನ್ ಅಂದ್ರೆ
ಮೊಮ್ಮಗ ತಾನೆ ಫ್ರೆಂಡ್
ಹೌದ….
ಹೌದ ಅಂದ್ರೆ ಏನು
ಹೌದ ಅಂದ್ರೆ ಹೌದು
ಇಂಗ್ಲೀಷನಲ್ಲಿ ಹೌದ ಅಂದ್ರೆ
ಕನ್ನಡದಲ್ಲಿ ಅಂಬಾರಿ ಫ್ರೆಂಡ್
ಇಂಗ್ಲೀಷನಲ್ಲಿ ಹೌದ ಅಂದ್ರೆ
ಆನೆ ಮೇಲಿನ ಅಂಬಾರಿ
ಈಗ ನೀನೊಂದಾನೆ ಫ್ರೆಂಡ್
ನಿನ್ನ ಬೆನ್ ಮೇಲೆ ನಾನು ಫ್ರೆಂಡ್
ಈಗ ನೀನೊಂದಾನೆ ಫ್ರೆಂಡ್
ನಿನ್ನ ಬೆನ್ ಮೇಲೆ ನಾನು ಫ್ರೆಂಡ್
ಆನೆ ಬಂತೊಂದಾನೆ
ಯಾವೂರಾನೆ ಬಿಜಾಪುರದಾನೆ
ಆನೆ ಬಂತೊಂದಾನೆ
ಯಾವೂರಾನೆ ಬಿಜಾಪುರದಾನೆ
Onde Ondu Question song lyrics from Kannada Movie Suryavamsha starring Vishnuvardhan, Isha Koppikar, S Narayan, Lyrics penned by Doddarange Gowda Sung by Baby Ritisha, Vishnuvardhan, Music Composed by V Manohar, film is Directed by S Narayan and film is released on 1999