ಸಿರಿಗನ್ನಡಂ ಗೆಲ್ಗೆ ಆಆಆ
ಸಿರಿಗನ್ನಡಂ ಬಾಳ್ಗೆ ಆಆಆ
ಎಂಬ ನುಡಿ ಮಂತ್ರವೇ
ಶ್ರೀ ರಕ್ಷೆ ನಮಗೆ ಆಆ
ಆ ದಿವ್ಯ ಶಕ್ತಿಯೇ ಆಆ
ತಾಯ್ದೇವಿ ಕೊಡುಗೆ
ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ
ಕನ್ನಡಿಗನೇ ಎನಿಸುವ
ಭಾರತಾಂಬೆ ಮುಕುಟಮಣಿ
ಕನ್ನಡಿಗನೇ ಎನಿಸುವ
ದ್ವೇಷ ರೋಷ ಬಾಷೆ ಬೇಧ
ಎಲ್ಲ ನೀಗಿ ಬಾಳುವ
ಎಲ್ಲ ನೀಗಿ ಬಾಳುವ
ದೇಶಕ್ಕಾಗಿ ದೇಹ ಪ್ರಾಣ ತೃಣ ಸಮಾನ ಎನ್ನುವ
ದೇಶಕ್ಕಾಗಿ ದೇಹ ಪ್ರಾಣ ತೃಣ ಸಮಾನ ಎನ್ನುವ
|| ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ
ಕನ್ನಡಿಗನೇ ಎನಿಸುವ
ಭಾರತಾಂಬೆ ಮುಕುಟಮಣಿ ||
ಸಿರಿಗನ್ನಡಂ ಗೆಲ್ಗೆ ಆಆಆ
ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡಂ ಗೆಲ್ಗೆ ಆಆಆ
ಸಿರಿಗನ್ನಡಂ ಬಾಳ್ಗೆ
ವಿಜಯನಗರ ವೀರಗಾಥೆ ಸಂಸ್ಕೃತಿ
ಸಂಕೇತ ಸಂಸ್ಕೃತಿ ಸಂಕೇತ
ಕೀರ್ತಿ ಭರಿತ ಸ್ಫೂರ್ತಿಯುತ ಲೋಕ ಸನ್ಮಾನಿತ
ಲೋಕ ಸನ್ಮಾನಿತಧನ್ಯ ಧನ್ಯ ಕನ್ನಡಿಗನ
ಸಾಧನೆ ಮಹೋನ್ನತಮಾತೃಭೂಮಿ ಸೇವೆಯಲ್ಲಿ
ನಮ್ಮ ಖ್ಯಾತಿ ಶಾಶ್ವತಮಾತೃಭೂಮಿ ಸೇವೆಯಲ್ಲಿ
ನಮ್ಮ ಖ್ಯಾತಿ ಶಾಶ್ವತ,ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ ಕನ್ನಡಿಗನೇ ಎನಿಸುವ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡಂ ಗೆಲ್ಗೆ ಆಆಆ
ಸಿರಿಗನ್ನಡಂ ಬಾಳ್ಗೆ ಆಆಆ
ಎಂಬ ನುಡಿ ಮಂತ್ರವೇ
ಶ್ರೀ ರಕ್ಷೆ ನಮಗೆ ಆಆ
ಆ ದಿವ್ಯ ಶಕ್ತಿಯೇ ಆಆ
ತಾಯ್ದೇವಿ ಕೊಡುಗೆ
ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ
ಕನ್ನಡಿಗನೇ ಎನಿಸುವ
ಭಾರತಾಂಬೆ ಮುಕುಟಮಣಿ
ಕನ್ನಡಿಗನೇ ಎನಿಸುವ
ದ್ವೇಷ ರೋಷ ಬಾಷೆ ಬೇಧ
ಎಲ್ಲ ನೀಗಿ ಬಾಳುವ
ಎಲ್ಲ ನೀಗಿ ಬಾಳುವ
ದೇಶಕ್ಕಾಗಿ ದೇಹ ಪ್ರಾಣ ತೃಣ ಸಮಾನ ಎನ್ನುವ
ದೇಶಕ್ಕಾಗಿ ದೇಹ ಪ್ರಾಣ ತೃಣ ಸಮಾನ ಎನ್ನುವ
|| ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ
ಕನ್ನಡಿಗನೇ ಎನಿಸುವ
ಭಾರತಾಂಬೆ ಮುಕುಟಮಣಿ ||
ಸಿರಿಗನ್ನಡಂ ಗೆಲ್ಗೆ ಆಆಆ
ಸಿರಿಗನ್ನಡಂ ಬಾಳ್ಗೆ
ಸಿರಿಗನ್ನಡಂ ಗೆಲ್ಗೆ ಆಆಆ
ಸಿರಿಗನ್ನಡಂ ಬಾಳ್ಗೆ
ವಿಜಯನಗರ ವೀರಗಾಥೆ ಸಂಸ್ಕೃತಿ
ಸಂಕೇತ ಸಂಸ್ಕೃತಿ ಸಂಕೇತ
ಕೀರ್ತಿ ಭರಿತ ಸ್ಫೂರ್ತಿಯುತ ಲೋಕ ಸನ್ಮಾನಿತ
ಲೋಕ ಸನ್ಮಾನಿತಧನ್ಯ ಧನ್ಯ ಕನ್ನಡಿಗನ
ಸಾಧನೆ ಮಹೋನ್ನತಮಾತೃಭೂಮಿ ಸೇವೆಯಲ್ಲಿ
ನಮ್ಮ ಖ್ಯಾತಿ ಶಾಶ್ವತಮಾತೃಭೂಮಿ ಸೇವೆಯಲ್ಲಿ
ನಮ್ಮ ಖ್ಯಾತಿ ಶಾಶ್ವತ,ಬಾ ವೀರ ಕನ್ನಡಿಗ
ಹೊಸ ಚರಿತ್ರೇ ಬರೆಯುವ
ಭಾರತಾಂಬೆ ಮುಕುಟಮಣಿ ಕನ್ನಡಿಗನೇ ಎನಿಸುವ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
Siri gannadam gelge song lyrics from Kannada Movie Sri Krishnadevaraya starring Dr Rajkumar, R Nagendra Rao, B R Panthulu, Lyrics penned by Kanagal Prabhakara Shastry Sung by P. B. Sreenivas, Music Composed by T G Lingappa, film is Directed by B R Panthulu and film is released on 1970