Bahu Janmada Poojaphala Lyrics

ಬಹುಜನ್ಮದ ಪೂಜಾಫಲ Lyrics

in Sri Krishnadevaraya

in ಶ್ರೀ ಕೃಷ್ಣದೇವರಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಹು ಜನ್ಮದಾ ಪೂಜಾಫಲ,
ಈ ಪ್ರೇಮ ಸಮ್ಮಿಲನ
ಬಹು ಜನ್ಮದಾ ಪೂಜಾಫಲ,
ಈ ಪ್ರೇಮ ಸಮ್ಮಿಲನ
ಈ ಪ್ರೇಮ ಸಮ್ಮಿಲನ

ಒಲವಿನ ಸವಿಯ ಸವಿಯುವ ಶುಭದಿನ
ಒಲವಿನ ಸವಿಯ ಸವಿಯುವ ಶುಭದಿನ
ಆತ್ಮಸಾಕ್ಷಿಯ ಪ್ರೇಮಕಲ್ಯಾಣ
ಆತ್ಮಸಾಕ್ಷಿಯ ಪ್ರೇಮಕಲ್ಯಾಣ
ಹೃದಯದ ವೀಣಾ ,ಮಧುರ ವಿತಾನ 
ಹೃದಯದ ವೀಣಾ  ಮಧುರ ವಿತಾನ 
ಈ ನಮ್ಮ ದಾಂಪತ್ಯ ರಸಜೀವನ
 
|| ಬಹು ಜನ್ಮದಾ ಪೂಜಾಫಲ
ಈ ಪ್ರೇಮ ಸಮ್ಮಿಲನ
ಈ ಪ್ರೇಮ ಸಮ್ಮಿಲನ….||
 
ಸತಿಪತಿ ಒಲಿದ ರತಿಪತಿ ಗಾನ 
ಆ ಆ ಆ ಆ…ಆಆಆಆಆ…..
ಸತಿಪತಿ ಒಲಿದ ರತಿಪತಿ ಗಾನ 
ಅತಿ ಮಧುರಾಧರ ಅಮೃತಪಾನ 
ಅತಿ ಮಧುರಾಧರ ಅಮೃತಪಾನ 
ನವರಸ ಕವಿತಾ ಕಾವ್ಯ ಸಮಾನ 
ನವರಸ ಕವಿತಾ ಕಾವ್ಯ ಸಮಾನ 
ಈ ನಮ್ಮ ದಾಂಪತ್ಯ ಸುಖ ಸಾಧನ 
 
| | ಬಹು ಜನ್ಮದಾ ಪೂಜಾಫಲ,
ಈ ಪ್ರೇಮ ಸಮ್ಮಿಲನ
ಈ ಪ್ರೇಮ ಸಮ್ಮಿಲನ…..|| 
 

ಬಹು ಜನ್ಮದಾ ಪೂಜಾಫಲ,
ಈ ಪ್ರೇಮ ಸಮ್ಮಿಲನ
ಬಹು ಜನ್ಮದಾ ಪೂಜಾಫಲ,
ಈ ಪ್ರೇಮ ಸಮ್ಮಿಲನ
ಈ ಪ್ರೇಮ ಸಮ್ಮಿಲನ

ಒಲವಿನ ಸವಿಯ ಸವಿಯುವ ಶುಭದಿನ
ಒಲವಿನ ಸವಿಯ ಸವಿಯುವ ಶುಭದಿನ
ಆತ್ಮಸಾಕ್ಷಿಯ ಪ್ರೇಮಕಲ್ಯಾಣ
ಆತ್ಮಸಾಕ್ಷಿಯ ಪ್ರೇಮಕಲ್ಯಾಣ
ಹೃದಯದ ವೀಣಾ ,ಮಧುರ ವಿತಾನ 
ಹೃದಯದ ವೀಣಾ  ಮಧುರ ವಿತಾನ 
ಈ ನಮ್ಮ ದಾಂಪತ್ಯ ರಸಜೀವನ
 
|| ಬಹು ಜನ್ಮದಾ ಪೂಜಾಫಲ
ಈ ಪ್ರೇಮ ಸಮ್ಮಿಲನ
ಈ ಪ್ರೇಮ ಸಮ್ಮಿಲನ….||
 
ಸತಿಪತಿ ಒಲಿದ ರತಿಪತಿ ಗಾನ 
ಆ ಆ ಆ ಆ…ಆಆಆಆಆ…..
ಸತಿಪತಿ ಒಲಿದ ರತಿಪತಿ ಗಾನ 
ಅತಿ ಮಧುರಾಧರ ಅಮೃತಪಾನ 
ಅತಿ ಮಧುರಾಧರ ಅಮೃತಪಾನ 
ನವರಸ ಕವಿತಾ ಕಾವ್ಯ ಸಮಾನ 
ನವರಸ ಕವಿತಾ ಕಾವ್ಯ ಸಮಾನ 
ಈ ನಮ್ಮ ದಾಂಪತ್ಯ ಸುಖ ಸಾಧನ 
 
| | ಬಹು ಜನ್ಮದಾ ಪೂಜಾಫಲ,
ಈ ಪ್ರೇಮ ಸಮ್ಮಿಲನ
ಈ ಪ್ರೇಮ ಸಮ್ಮಿಲನ…..|| 
 

Bahu Janmada Poojaphala song lyrics from Kannada Movie Sri Krishnadevaraya starring Dr Rajkumar, R Nagendra Rao, B R Panthulu, Lyrics penned by Kanagal Prabhakar Shastry Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ