Belagali Belagali Vijayanagara Lyrics

ಬೆಳಗಲಿ ಬೆಳಗಲಿ ವಿಜಯನಗರ Lyrics

in Sri Krishnadevaraya

in ಶ್ರೀ ಕೃಷ್ಣದೇವರಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳಗಲಿ ಬೆಳಗಲಿ (ಬೆಳಗಲಿ ಬೆಳಗಲಿ)
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ಕನ್ನಡದಾ ಕೀರ್ತಿ ಕಹಳೆ ಎಲ್ಲೆಡೆಯು ಮೊಳಗಲಿ.......
ಕನ್ನಡದಾ ಕೀರ್ತಿ ಕಹಳೆ ಎಲ್ಲೆಡೆಯು ಮೊಳಗಲಿ.......
 
|| ಬೆಳಗಲಿ… ಬೆಳಗಲಿ….(ಬೆಳಗಲಿ ಬೆಳಗಲಿ)…||

ಕನ್ನಡದಾ ಕಣ ಕಣದಲಿ ನವ ಜೀವನ ರಾಗ
ಕನ್ನಡದಾ ಕಣ ಕಣದಲಿ ನವ ಜೀವನ ರಾಗ
ತಾಯ್ನಾಡಿಗೆ ಸಂಧಾನದ ಎಣೆ ಇಲ್ಲದ ತ್ಯಾಗ
ಎಣೆ ಇಲ್ಲದ ತ್ಯಾಗ…….
ಕನ್ನಡಿಗರು ಮುನ್ನಡೆಯೆ ಅನುಪಮ ವೈಭೋಗ
ಇನ್ನಾರಿಗು ಕೈ ಸೇರದು ಈ ವೀರರ ಸ್ವರ್ಗ
ಇನ್ನಾರಿಗು ಕೈ ಸೇರದು ಈ ವೀರರ ಸ್ವರ್ಗ

|| ಬೆಳಗಲಿ… ಬೆಳಗಲಿ….(ಬೆಳಗಲಿ ಬೆಳಗಲಿ)…||
 
ನಡೆ ಮುಂದಕೆ ನಡೆ ಮುಂದಕೆ ಬಂದಿದೆ ವೇಳೆ
ಬಂದಿದೆ ವೇಳೆ…. ಬಂದಿದೆ ವೇಳೆ….
ಅಡಿ ಮುಂದಿಡೆ ನೀ ಧರಿಸುವೆ ಕೊರಳಲಿ ಜಯಮಾಲೆ
ಜಯಮಾಲೆ.. ಜಯಮಾಲೆ… ಜಯಮಾಲೆ…
ಶಿರಬಾಗದ ನರಕೇಸರಿ ಹೊನ್ನಾಡನು ಆಳೆ
ಈ ವೈಭವ ವಿಜಯೋನ್ನತಿ ರಾಜೇಶ್ವರಿ ಲೀಲೆ
ಈ ವೈಭವ ವಿಜಯೋನ್ನತಿ ರಾಜೇಶ್ವರಿ ಲೀಲೆ

|| ಬೆಳಗಲಿ….. ಬೆಳಗಲಿ…..
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ಕನ್ನಡದಾ ಕೀರ್ತಿ ಕಹಳೆ ಎಲ್ಲೆಡೆಯು ಮೊಳಗಲಿ.......
ಬೆಳಗಲಿ….. ಬೆಳಗಲಿ…..ಆ ಆ ಆ ಆ…ಆಆಆಆ…….||

ಬೆಳಗಲಿ ಬೆಳಗಲಿ (ಬೆಳಗಲಿ ಬೆಳಗಲಿ)
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ಕನ್ನಡದಾ ಕೀರ್ತಿ ಕಹಳೆ ಎಲ್ಲೆಡೆಯು ಮೊಳಗಲಿ.......
ಕನ್ನಡದಾ ಕೀರ್ತಿ ಕಹಳೆ ಎಲ್ಲೆಡೆಯು ಮೊಳಗಲಿ.......
 
|| ಬೆಳಗಲಿ… ಬೆಳಗಲಿ….(ಬೆಳಗಲಿ ಬೆಳಗಲಿ)…||

ಕನ್ನಡದಾ ಕಣ ಕಣದಲಿ ನವ ಜೀವನ ರಾಗ
ಕನ್ನಡದಾ ಕಣ ಕಣದಲಿ ನವ ಜೀವನ ರಾಗ
ತಾಯ್ನಾಡಿಗೆ ಸಂಧಾನದ ಎಣೆ ಇಲ್ಲದ ತ್ಯಾಗ
ಎಣೆ ಇಲ್ಲದ ತ್ಯಾಗ…….
ಕನ್ನಡಿಗರು ಮುನ್ನಡೆಯೆ ಅನುಪಮ ವೈಭೋಗ
ಇನ್ನಾರಿಗು ಕೈ ಸೇರದು ಈ ವೀರರ ಸ್ವರ್ಗ
ಇನ್ನಾರಿಗು ಕೈ ಸೇರದು ಈ ವೀರರ ಸ್ವರ್ಗ

|| ಬೆಳಗಲಿ… ಬೆಳಗಲಿ….(ಬೆಳಗಲಿ ಬೆಳಗಲಿ)…||
 
ನಡೆ ಮುಂದಕೆ ನಡೆ ಮುಂದಕೆ ಬಂದಿದೆ ವೇಳೆ
ಬಂದಿದೆ ವೇಳೆ…. ಬಂದಿದೆ ವೇಳೆ….
ಅಡಿ ಮುಂದಿಡೆ ನೀ ಧರಿಸುವೆ ಕೊರಳಲಿ ಜಯಮಾಲೆ
ಜಯಮಾಲೆ.. ಜಯಮಾಲೆ… ಜಯಮಾಲೆ…
ಶಿರಬಾಗದ ನರಕೇಸರಿ ಹೊನ್ನಾಡನು ಆಳೆ
ಈ ವೈಭವ ವಿಜಯೋನ್ನತಿ ರಾಜೇಶ್ವರಿ ಲೀಲೆ
ಈ ವೈಭವ ವಿಜಯೋನ್ನತಿ ರಾಜೇಶ್ವರಿ ಲೀಲೆ

|| ಬೆಳಗಲಿ….. ಬೆಳಗಲಿ…..
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ವಿಜಯನಗರ ಸಾಮ್ರಾಜ್ಯ ಧ್ವಜ ಪತಾಕೆ ಬೆಳಗಲಿ
ಕನ್ನಡದಾ ಕೀರ್ತಿ ಕಹಳೆ ಎಲ್ಲೆಡೆಯು ಮೊಳಗಲಿ.......
ಬೆಳಗಲಿ….. ಬೆಳಗಲಿ…..ಆ ಆ ಆ ಆ…ಆಆಆಆ…….||

Belagali Belagali Vijayanagara song lyrics from Kannada Movie Sri Krishnadevaraya starring Dr Rajkumar, R Nagendra Rao, B R Panthulu, Lyrics penned by Kanagal Prabhakar Shastry Sung by Nageswara Rao, Music Composed by T G Lingappa, film is Directed by B R Panthulu and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ