ಆಆ......ಆ.....ಆ......ಆಆ....
ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ
ಮಲ್ಲಾದಿ ಮಣ್ಣರ ಪಟ್ಟದರಸಿ ಪಟ್ಟದರಸಿ
|| ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ…||
ತನುವಾದ ತವರಲ್ಲಿ ಬೆಳೆದ ಹೊಂಬಾಳೆ
ಅನುವಾದ ಅಂಗಳವ ಬೆಳಗಿ ನೀ ಬಾರೆ
ಬೆಳಗಿ ನೀ ಬಾರೆ, ಬೆಳಗಿ ನೀ ಬಾರೆ
ಪನ್ನೀರ ಜಾಜಿ................ಓಯ್…
ಪನ್ನೀರ ಜಾಜಿ ನಗೆ ಮುಡಿಯ ಮೇಲೆ
ಮುನ್ನಡೆದು ಬಾ ಹೊನ್ನಾದ ನವಿಲೆ
ಮುನ್ನಡೆದು ಬಾ ಹೊನ್ನಾದ ನವಿಲೆ
|| ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ…||
ಮುತ್ತು ರತ್ನದಾ ಪಡಿಯ ಚೆಲ್ಲುತ ನೀ ಬಾ ಮಗಳೆ
ಮುತ್ತು ರತ್ನದಾ ಪಡಿಯ ಚೆಲ್ಲುತ ನೀ ಬಾ ಮಗಳೆ
ಅತ್ತೆ ಮಾವನ ಅಂಕೆ ಇಲ್ಲಿಲ್ಲ ಕುಲಮಗಳೆ
ಅತ್ತೆ ಮಾವನ ಅಂಕೆ ಇಲ್ಲಿಲ್ಲ ಕುಲಮಗಳೆ
ಮತ್ತೆ ಸವತಿಯ ಶಂಕೆ ನಿನಗಿಲ್ಲ ಮಗಳೆ
ಯತಿವರರ ಹಾರೈಕೆ ನಿನಗುಂಟು ಮಗಳೆ
ಯತಿವರರ ಹಾರೈಕೆ ನಿನಗುಂಟು ಮಗಳೆ
|| ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ
ಮಲ್ಲಾದಿ ಮಣ್ಣರ ಪಟ್ಟದರಸಿ ಪಟ್ಟದರಸಿ
ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ….||
ಆಆ......ಆ.....ಆ......ಆಆ....
ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ
ಮಲ್ಲಾದಿ ಮಣ್ಣರ ಪಟ್ಟದರಸಿ ಪಟ್ಟದರಸಿ
|| ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ…||
ತನುವಾದ ತವರಲ್ಲಿ ಬೆಳೆದ ಹೊಂಬಾಳೆ
ಅನುವಾದ ಅಂಗಳವ ಬೆಳಗಿ ನೀ ಬಾರೆ
ಬೆಳಗಿ ನೀ ಬಾರೆ, ಬೆಳಗಿ ನೀ ಬಾರೆ
ಪನ್ನೀರ ಜಾಜಿ................ಓಯ್…
ಪನ್ನೀರ ಜಾಜಿ ನಗೆ ಮುಡಿಯ ಮೇಲೆ
ಮುನ್ನಡೆದು ಬಾ ಹೊನ್ನಾದ ನವಿಲೆ
ಮುನ್ನಡೆದು ಬಾ ಹೊನ್ನಾದ ನವಿಲೆ
|| ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ…||
ಮುತ್ತು ರತ್ನದಾ ಪಡಿಯ ಚೆಲ್ಲುತ ನೀ ಬಾ ಮಗಳೆ
ಮುತ್ತು ರತ್ನದಾ ಪಡಿಯ ಚೆಲ್ಲುತ ನೀ ಬಾ ಮಗಳೆ
ಅತ್ತೆ ಮಾವನ ಅಂಕೆ ಇಲ್ಲಿಲ್ಲ ಕುಲಮಗಳೆ
ಅತ್ತೆ ಮಾವನ ಅಂಕೆ ಇಲ್ಲಿಲ್ಲ ಕುಲಮಗಳೆ
ಮತ್ತೆ ಸವತಿಯ ಶಂಕೆ ನಿನಗಿಲ್ಲ ಮಗಳೆ
ಯತಿವರರ ಹಾರೈಕೆ ನಿನಗುಂಟು ಮಗಳೆ
ಯತಿವರರ ಹಾರೈಕೆ ನಿನಗುಂಟು ಮಗಳೆ
|| ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ
ಮಲ್ಲಾದಿ ಮಣ್ಣರ ಪಟ್ಟದರಸಿ ಪಟ್ಟದರಸಿ
ಚೆನ್ನರಸಿ ಚೆಲುವರಸಿ ಲಾವಣ್ಯರಾಶಿ….||
Chennarasi Cheluvarasi song lyrics from Kannada Movie Sri Krishnadevaraya starring Dr Rajkumar, R Nagendra Rao, B R Panthulu, Lyrics penned by Kanagal Prabhakar Shastry Sung by S Janaki, P Leela, Music Composed by T G Lingappa, film is Directed by B R Panthulu and film is released on 1970