Video:
ಸಂಗೀತ ವೀಡಿಯೊ:

LYRIC

ಕಲ್ಯಾಣಾದ್ಭುತ   ಗಾತ್ರಾಯ  ಕಾಮಿತಾರ್ಥ ಪ್ರದಾಯಿನೇ  
ಶ್ರೀಮದ್ವೇಂಕಟನಾಥಾಯ  ಶ್ರೀನಿವಾಸಾಯ ತೇ ನಮಃ 

ತಿರುಪತಿಗಿರಿ ವಾಸ  ಶ್ರೀ ವೆಂಕಟೇಶ
ತಿರುಪತಿಗಿರಿ ವಾಸ  ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ

|| ತಿರುಪತಿಗಿರಿ ವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ… ಶ್ರೀ ವೆಂಕಟೇಶ….||

ಅಖಿಲಾಂಡ ಕೋಟಿ  ಬ್ರಹ್ಮಾಂಡಪಾಲ
ಆ....ಆ…ಆ…ಆ….ಆ….ಆಆಆಆ….
ಅಖಿಲಾಂಡ ಕೋಟಿ  ಬ್ರಹ್ಮಾಂಡಪಾಲ
ಅಲಮೇಲು ಮಂಗ ಮನೊಲ್ಲಾಸ ಲೋಲ
ಅಲಮೇಲು ಮಂಗ ಮನೊಲ್ಲಾಸ ಲೋಲ
 
|| ತಿರುಪತಿಗಿರಿ ವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ… ಶ್ರೀ ವೆಂಕಟೇಶ….||
 
ಪಂಕಜಲೋಚನ ಪತಿತೋದ್ಧಾರ
ಸಂಕಟಹರಣ ಸುಧಾರಸಧಾರ
ಶಂಖ  ಚಕ್ರಧರ ಶ್ರೀಕರ  ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ
ಶಿರಸಾ ನಮಾಮಿ ಮನಸಾ ಸ್ಮರಾಮಿ

|| ತಿರುಪತಿಗಿರಿ ವಾಸ  ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ತಿರುಪತಿಗಿರಿ ವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ… ಶ್ರೀ ವೆಂಕಟೇಶ….||

ಕಲ್ಯಾಣಾದ್ಭುತ   ಗಾತ್ರಾಯ  ಕಾಮಿತಾರ್ಥ ಪ್ರದಾಯಿನೇ  
ಶ್ರೀಮದ್ವೇಂಕಟನಾಥಾಯ  ಶ್ರೀನಿವಾಸಾಯ ತೇ ನಮಃ 

ತಿರುಪತಿಗಿರಿ ವಾಸ  ಶ್ರೀ ವೆಂಕಟೇಶ
ತಿರುಪತಿಗಿರಿ ವಾಸ  ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ

|| ತಿರುಪತಿಗಿರಿ ವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ… ಶ್ರೀ ವೆಂಕಟೇಶ….||

ಅಖಿಲಾಂಡ ಕೋಟಿ  ಬ್ರಹ್ಮಾಂಡಪಾಲ
ಆ....ಆ…ಆ…ಆ….ಆ….ಆಆಆಆ….
ಅಖಿಲಾಂಡ ಕೋಟಿ  ಬ್ರಹ್ಮಾಂಡಪಾಲ
ಅಲಮೇಲು ಮಂಗ ಮನೊಲ್ಲಾಸ ಲೋಲ
ಅಲಮೇಲು ಮಂಗ ಮನೊಲ್ಲಾಸ ಲೋಲ
 
|| ತಿರುಪತಿಗಿರಿ ವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ… ಶ್ರೀ ವೆಂಕಟೇಶ….||
 
ಪಂಕಜಲೋಚನ ಪತಿತೋದ್ಧಾರ
ಸಂಕಟಹರಣ ಸುಧಾರಸಧಾರ
ಶಂಖ  ಚಕ್ರಧರ ಶ್ರೀಕರ  ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ
ಶಿರಸಾ ನಮಾಮಿ ಮನಸಾ ಸ್ಮರಾಮಿ

|| ತಿರುಪತಿಗಿರಿ ವಾಸ  ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ತಿರುಪತಿಗಿರಿ ವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ… ಶ್ರೀ ವೆಂಕಟೇಶ….||

Thirupathi Girivasa song lyrics from Kannada Movie Sri Krishnadevaraya starring Dr Rajkumar, R Nagendra Rao, B R Panthulu, Lyrics penned by Kanagal Prabhakar Shastry Sung by S Janaki, P B Srinivas, P Susheela, Music Composed by T G Lingappa, film is Directed by B R Panthulu and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ