ಕೃಷ್ಣನ ಹೆಸರೇ ಲೋಕಪ್ರಿಯ
ಶ್ರೀಕೃಷ್ಣನ ಹೆಸರೇ ಲೋಕಪ್ರಿಯ
ಆ ದೇವನ ನೆನೆದರೆ ಇಲ್ಲ ಭಯ..
|| ಕೃಷ್ಣನ ಹೆಸರೇ ಲೋಕಪ್ರಿಯ…||
ರಾಯರ ರಾಯ ಈ ಮಹರಾಯ
ರಾಯರ ರಾಯ ಈ ಮಹರಾಯ
ಆಡಿದ ನೋಡಿರೆ ಅಧ್ಭುತ ಲೀಲೆಯ
ಆಡಿದ ನೋಡಿರೆ ಅಧ್ಭುತ ಲೀಲೆಯ
|| ಕೃಷ್ಣನ ಹೆಸರೇ ಲೋಕಪ್ರಿಯ…||
ನವರಸ ನಾಟಕ ಸೂತ್ರಧಾರಿ
ನಾನಾ ವೇಷದ ಪಾತ್ರಧಾರಿ
ನಾಯಕನೆಂದರೆ ಈತನೆ ಶ್ರೀ ಹರಿ
ಭಾಮ ರುಕ್ಮಿಣಿ ಮನೋವಿಹಾರಿ
|| ಕೃಷ್ಣನ ಹೆಸರೇ ಲೋಕಪ್ರಿಯ
ಆ ದೇವನ ನೆನೆದರೆ ಇಲ್ಲ ಭಯ..
ಕೃಷ್ಣನ ಹೆಸರೇ ಲೋಕಪ್ರಿಯ…||
ಇಬ್ಬರು ಹೆಂಡಿರ ಸುಖವು ಇಂದು
ಕಂಡೆನಯ್ಯ ನಾ ಕಂಡೇನಯ್ಯ
ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ
ಒಬ್ಬಳಲಿ ಪೋಗಿ ಪೋಗರವ ಮಾಡೆನಲು
ಬೊಬ್ಬೆ ಏನಿದು ಕೊಬ್ಬೆ ನಡೆ ಎಂದಳು
ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು
ಅಬ್ಬಾ ಬಿಸಿ ಮುಟ್ಟಲಾಪೆನೆಂದಳೂ
ಇಬ್ಬರು ಹೆಂಡಿರ ಸುಖವು ಇಂದು
ಕಂಡೆನಯ್ಯ ನಾ ಕಂಡೇನಯ್ಯ
ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ
ಕಪಟನಾಟಕ ಸುತ್ರಧಾರಿ
ನೀ ಅಡಿಸದಿರಲು ಜಡವನಕೆಯ ಗೊಂಬೆ
ಏನು ಮಾಡಲು ಬಲ್ಲರು ಬೇರೆ
ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಆ ಆ ಆ……
ಆ... ಜಗದೊಳಿರುವ ಮನುಜರೆಲ್ಲ
ಹಗರಣ ಮಾಡುವುದ ಕಂಡು
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ......
ಕೃಷ್ಣನ ಹೆಸರೇ ಲೋಕಪ್ರಿಯ
ಶ್ರೀಕೃಷ್ಣನ ಹೆಸರೇ ಲೋಕಪ್ರಿಯ
ಆ ದೇವನ ನೆನೆದರೆ ಇಲ್ಲ ಭಯ..
|| ಕೃಷ್ಣನ ಹೆಸರೇ ಲೋಕಪ್ರಿಯ…||
ರಾಯರ ರಾಯ ಈ ಮಹರಾಯ
ರಾಯರ ರಾಯ ಈ ಮಹರಾಯ
ಆಡಿದ ನೋಡಿರೆ ಅಧ್ಭುತ ಲೀಲೆಯ
ಆಡಿದ ನೋಡಿರೆ ಅಧ್ಭುತ ಲೀಲೆಯ
|| ಕೃಷ್ಣನ ಹೆಸರೇ ಲೋಕಪ್ರಿಯ…||
ನವರಸ ನಾಟಕ ಸೂತ್ರಧಾರಿ
ನಾನಾ ವೇಷದ ಪಾತ್ರಧಾರಿ
ನಾಯಕನೆಂದರೆ ಈತನೆ ಶ್ರೀ ಹರಿ
ಭಾಮ ರುಕ್ಮಿಣಿ ಮನೋವಿಹಾರಿ
|| ಕೃಷ್ಣನ ಹೆಸರೇ ಲೋಕಪ್ರಿಯ
ಆ ದೇವನ ನೆನೆದರೆ ಇಲ್ಲ ಭಯ..
ಕೃಷ್ಣನ ಹೆಸರೇ ಲೋಕಪ್ರಿಯ…||
ಇಬ್ಬರು ಹೆಂಡಿರ ಸುಖವು ಇಂದು
ಕಂಡೆನಯ್ಯ ನಾ ಕಂಡೇನಯ್ಯ
ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ
ಒಬ್ಬಳಲಿ ಪೋಗಿ ಪೋಗರವ ಮಾಡೆನಲು
ಬೊಬ್ಬೆ ಏನಿದು ಕೊಬ್ಬೆ ನಡೆ ಎಂದಳು
ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು
ಅಬ್ಬಾ ಬಿಸಿ ಮುಟ್ಟಲಾಪೆನೆಂದಳೂ
ಇಬ್ಬರು ಹೆಂಡಿರ ಸುಖವು ಇಂದು
ಕಂಡೆನಯ್ಯ ನಾ ಕಂಡೇನಯ್ಯ
ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ
ಕಪಟನಾಟಕ ಸುತ್ರಧಾರಿ
ನೀ ಅಡಿಸದಿರಲು ಜಡವನಕೆಯ ಗೊಂಬೆ
ಏನು ಮಾಡಲು ಬಲ್ಲರು ಬೇರೆ
ಅಪರಾಧಿ ನಾನಲ್ಲ ಈ ಅಪರಾಧ ಎನಗಿಲ್ಲ
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ
ಜಗದೊಳಿರುವ ಮನುಜರೆಲ್ಲ ಆ ಆ ಆ……
ಆ... ಜಗದೊಳಿರುವ ಮನುಜರೆಲ್ಲ
ಹಗರಣ ಮಾಡುವುದ ಕಂಡು
ನಗೆಯು ಬರಿತಿದೆ ನಮಗೆ ನಗೆಯು ಬರುತಿದೆ......
Krishnana Hesare Lokapriya song lyrics from Kannada Movie Sri Krishnadevaraya starring Dr Rajkumar, R Nagendra Rao, B R Panthulu, Lyrics penned by Vijaya Narasimha Sung by Solamangalam Rajalakshmi, Music Composed by T G Lingappa, film is Directed by B R Panthulu and film is released on 1970