ಮಹಾಮಾಯೇ….ಮಹಾ ತಾಯೇ…
ಮಹಿಷಾಸುರ ಮರ್ಧಿನಿ….
ಮಹಾಮಂತ್ರ ಸಮಾಯುಕ್ತೇ…
ಚಾಮುಂಡೇಶ್ವರಿ ನಮೋಸ್ತುತೆ…
ಆ….ಆ ಆ ಆ ಆ ಆ….ಆ ……
ಶ್ರೀ ಚಾಮುಂಡೇಶ್ವರಿ….
ಅಮ್ಮ ಶ್ರೀ ಚಾಮುಂಡೇಶ್ವರಿ
ಸಿಂಹವಾಹಿನಿ ಮಹಿಷಾಸುರ ಮರ್ಧಿನಿ
ಶ್ರೀ ಚಾಮುಂಡೇಶ್ವರಿ….
ಹರನೇ ತಾನೊಲಿದ ಶೃಂಗಾರ ಲಹರಿ
ಹರನೇ ತಾನೊಲಿದ ಶೃಂಗಾರ ಲಹರಿ
ಆ…ಆ…..ಆ ಆ ಆ….
ಹರಿಯೆ ಮರುಳಾದ ಮಹದೈಸಿರಿ
ಬ್ರಹ್ಮನೆ ಬೆರಗಾದ ವಾಘ್ವೈಕರಿ,
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ..
|| ಶ್ರೀ ಚಾಮುಂಡೇಶ್ವರಿ
ಅಮ್ಮ ಶ್ರೀ ಚಾಮುಂಡೇಶ್ವರಿ…||
ನಾಡಾಳೊ ರಾಯರ ರಾಜೇಶ್ವರಿ
ನಾಡಾಳೊ ರಾಯರ ರಾಜೇಶ್ವರಿ
ಬೇಡಿದ ವರ ನೀಡು ಭಾಗ್ಯೇಶ್ವರಿ
ಒಡೆಯರ ಪಾಲಿಸು ಪರಮೇಶ್ವರಿ
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ
|| ಶ್ರೀ ಚಾಮುಂಡೇಶ್ವರಿ….
ಅಮ್ಮ ಶ್ರೀ ಚಾಮುಂಡೇಶ್ವರಿ
ಸಿಂಹವಾಹಿನಿ ಮಹಿಷಾಸುರ ಮರ್ಧಿನಿ
ಶ್ರೀ ಚಾಮುಂಡೇಶ್ವರಿ….||
ಮಹಾಮಾಯೇ….ಮಹಾ ತಾಯೇ…
ಮಹಿಷಾಸುರ ಮರ್ಧಿನಿ….
ಮಹಾಮಂತ್ರ ಸಮಾಯುಕ್ತೇ…
ಚಾಮುಂಡೇಶ್ವರಿ ನಮೋಸ್ತುತೆ…
ಆ….ಆ ಆ ಆ ಆ ಆ….ಆ ……
ಶ್ರೀ ಚಾಮುಂಡೇಶ್ವರಿ….
ಅಮ್ಮ ಶ್ರೀ ಚಾಮುಂಡೇಶ್ವರಿ
ಸಿಂಹವಾಹಿನಿ ಮಹಿಷಾಸುರ ಮರ್ಧಿನಿ
ಶ್ರೀ ಚಾಮುಂಡೇಶ್ವರಿ….
ಹರನೇ ತಾನೊಲಿದ ಶೃಂಗಾರ ಲಹರಿ
ಹರನೇ ತಾನೊಲಿದ ಶೃಂಗಾರ ಲಹರಿ
ಆ…ಆ…..ಆ ಆ ಆ….
ಹರಿಯೆ ಮರುಳಾದ ಮಹದೈಸಿರಿ
ಬ್ರಹ್ಮನೆ ಬೆರಗಾದ ವಾಘ್ವೈಕರಿ,
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ..
|| ಶ್ರೀ ಚಾಮುಂಡೇಶ್ವರಿ
ಅಮ್ಮ ಶ್ರೀ ಚಾಮುಂಡೇಶ್ವರಿ…||
ನಾಡಾಳೊ ರಾಯರ ರಾಜೇಶ್ವರಿ
ನಾಡಾಳೊ ರಾಯರ ರಾಜೇಶ್ವರಿ
ಬೇಡಿದ ವರ ನೀಡು ಭಾಗ್ಯೇಶ್ವರಿ
ಒಡೆಯರ ಪಾಲಿಸು ಪರಮೇಶ್ವರಿ
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ
ಕರ್ನಾಟ ಸಾಮ್ರಾಜ್ಯ ಕಾಮೇಶ್ವರಿ
|| ಶ್ರೀ ಚಾಮುಂಡೇಶ್ವರಿ….
ಅಮ್ಮ ಶ್ರೀ ಚಾಮುಂಡೇಶ್ವರಿ
ಸಿಂಹವಾಹಿನಿ ಮಹಿಷಾಸುರ ಮರ್ಧಿನಿ
ಶ್ರೀ ಚಾಮುಂಡೇಶ್ವರಿ….||
Sri Chamundeshwari song lyrics from Kannada Movie Sri Krishnadevaraya starring Dr Rajkumar, R Nagendra Rao, B R Panthulu, Lyrics penned by Kanagal Prabhakar Shastry Sung by P Leela, Shirkali govindarajan, Music Composed by T G Lingappa, film is Directed by B R Panthulu and film is released on 1970