Shivane Lyrics

ಶಿವನೆ Lyrics

in Sri Danamma Devi

in ಶ್ರೀ ದಾನಮ್ಮ ದೇವಿ

LYRIC

Song Details Page after Lyrice

-
ಶಿವನೆ ಮುಖ ತೋರು ಶಿವನೆ
ಶಿವನೆ ಮುಖ ತೋರು ಶಿವನೆ
ಎಲ್ಲಿರುವೆ ಮರೆಯಾಗಿ ಏಕಿರುವೆ
ಕಣ್ತೆರೆಯೊ ನಿನಗಾಗಿ ಕಾದಿರುವೆ
ಶಿವನೆ ಮುಖ ತೋರು ಶಿವನೆ
ಶಿವನೆ ಕೃಪೆ  ತೋರು ಶಿವನೆ
 
ಶಿರದಿಂ ಧುಮಕುವ ಗಂಗೆಯ ಧರಿಸಿದ ಶಂಕರನೆ
ನೀನಿಲ್ಲದ ನೆಲವೆಲ್ಲಿಹುದೊ
ನಿನ್ನಡಗಿಸೊ ಛಲವೆಲ್ಲಿಹುದೊ
ನೀನಿಲ್ಲದ ನೆಲವೆಲ್ಲಿಹುದೊ
ನಿನ್ನಡಗಿಸೊ ಛಲವೆಲ್ಲಿಹುದೊ ಹೇಲ
ಆದಿ ಅಂತ್ಯ ಇಲ್ಲದಂದೆಗೆ ರೂಪ ವಿಧಿಸಿ
ಹೂವು ಗಂಧ ತಲೆ ನಿತ್ಯ ನಮಿಸಿ
ಶಿವನೆ ದಯೆ ತೋರು ಶಿವನೆ
ಹರನೆ ಗಂಗಾಧರನೆ
 
ನಿನ್ನ ತಪಸ್ಸಿಗೆ ನಿನ್ನ ತಪಸ್ಸಿಗೆ 
ನನ್ನ ಕೂಗು ಎರವಾಯ್ತೆ
ಸಿರಿಯಾಳದ ಮನೆಹೊಕ್ಕವನೆ
ಮಾರ್ತಾಂಡಗೆ ಸೆರೆ ಸಿಕ್ಕವನೆ
ಸಿರಿಯಾಳದ ಮನೆಹೊಕ್ಕವನೆ
ಮಾರ್ತಾಂಡಗೆ ಸೆರೆ ಸಿಕ್ಕವನೆ ಬಾರಾ
ದೀನ ಬಂಧು ಬೇಗ ಬಂದು ಕ್ಷೇತ್ರವಾಗು
ಲೋಕದಿಂದ ಪ್ರೀತಿ ಭಕ್ತಿಗೆ ಪಾತ್ರನಾಗು
 
||ಶಿವನೆ ಮುಖ ತೋರು ಶಿವನೆ
ಎಲ್ಲಿರುವೆ ಮರೆಯಾಗಿ ಏಕಿರುವೆ
ಕಣ್ತೆರೆಯೊ ನಿನಗಾಗಿ ಕಾದಿರುವೆ
ಶಿವನೆ ಮುಖ ತೋರೊ ಶಿವನೆ||

-
ಶಿವನೆ ಮುಖ ತೋರು ಶಿವನೆ
ಶಿವನೆ ಮುಖ ತೋರು ಶಿವನೆ
ಎಲ್ಲಿರುವೆ ಮರೆಯಾಗಿ ಏಕಿರುವೆ
ಕಣ್ತೆರೆಯೊ ನಿನಗಾಗಿ ಕಾದಿರುವೆ
ಶಿವನೆ ಮುಖ ತೋರು ಶಿವನೆ
ಶಿವನೆ ಕೃಪೆ  ತೋರು ಶಿವನೆ
 
ಶಿರದಿಂ ಧುಮಕುವ ಗಂಗೆಯ ಧರಿಸಿದ ಶಂಕರನೆ
ನೀನಿಲ್ಲದ ನೆಲವೆಲ್ಲಿಹುದೊ
ನಿನ್ನಡಗಿಸೊ ಛಲವೆಲ್ಲಿಹುದೊ
ನೀನಿಲ್ಲದ ನೆಲವೆಲ್ಲಿಹುದೊ
ನಿನ್ನಡಗಿಸೊ ಛಲವೆಲ್ಲಿಹುದೊ ಹೇಲ
ಆದಿ ಅಂತ್ಯ ಇಲ್ಲದಂದೆಗೆ ರೂಪ ವಿಧಿಸಿ
ಹೂವು ಗಂಧ ತಲೆ ನಿತ್ಯ ನಮಿಸಿ
ಶಿವನೆ ದಯೆ ತೋರು ಶಿವನೆ
ಹರನೆ ಗಂಗಾಧರನೆ
 
ನಿನ್ನ ತಪಸ್ಸಿಗೆ ನಿನ್ನ ತಪಸ್ಸಿಗೆ 
ನನ್ನ ಕೂಗು ಎರವಾಯ್ತೆ
ಸಿರಿಯಾಳದ ಮನೆಹೊಕ್ಕವನೆ
ಮಾರ್ತಾಂಡಗೆ ಸೆರೆ ಸಿಕ್ಕವನೆ
ಸಿರಿಯಾಳದ ಮನೆಹೊಕ್ಕವನೆ
ಮಾರ್ತಾಂಡಗೆ ಸೆರೆ ಸಿಕ್ಕವನೆ ಬಾರಾ
ದೀನ ಬಂಧು ಬೇಗ ಬಂದು ಕ್ಷೇತ್ರವಾಗು
ಲೋಕದಿಂದ ಪ್ರೀತಿ ಭಕ್ತಿಗೆ ಪಾತ್ರನಾಗು
 
||ಶಿವನೆ ಮುಖ ತೋರು ಶಿವನೆ
ಎಲ್ಲಿರುವೆ ಮರೆಯಾಗಿ ಏಕಿರುವೆ
ಕಣ್ತೆರೆಯೊ ನಿನಗಾಗಿ ಕಾದಿರುವೆ
ಶಿವನೆ ಮುಖ ತೋರೊ ಶಿವನೆ||

Shivane song lyrics from Kannada Movie Sri Danamma Devi starring Jayanthi, Anu Prabhakar, Shivadhwaj, Lyrics penned by Hamsalekha Sung by Latha Hamsalekha, Music Composed by Hamsalekha, film is Directed by Chindodi Bangaresh and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ