Ee Mathu Keli Balu Maye Lyrics

ಈ ಮಾತು ಕೇಳಿ ಬಲು ಮಾಯ Lyrics

in Sri Danamma Devi

in ಶ್ರೀ ದಾನಮ್ಮ ದೇವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಮಾತು ಕೇಳಿ ಬಲು ಮಾಯ
ತೂಕ  ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬ್ಯಾಡ ಮಾರಾಯ
ಬಿಟ್ಟೋಗಬ್ಯಾಡ ಮಾರಾಯ
ಮಾಯಾ ಮಾಯಾ ಮಾಯಾ ಮಾಯಾ
 
ಓ ಜೀವವೆ ನಿನ್ನ ದಯದಿಂದ
ಕಂಡು ಬಂದೆ ಕಾಶಿ ರಾಮೇಶ್ವರ ಸೊಗದಿಂದ
ಓ ತ್ರಾಣವೆ ನಿನ್ನ ನೆರವಿಂದ
ಕಂಡುಕೊಂಡೆ ಪಾಪ ಪುಣ್ಯಾದಿ ಮೊದಲಿಂದ
ಮಧ್ಯಾಹ್ನದ ಸಂತೆ ಚೆಂದ
ಎನುವಂತೆ ಆಯ್ತು ನಮ್ಮ ಬಂಧ
ಮಧ್ಯಾಹ್ನದ ಸಂತೆ ಚೆಂದ
ಎನುವಂತೆ ಆಯ್ತು ನಮ್ಮ ಬಂಧ
ನಾನು ಕಾಯ ಆದ್ರೆ ನೀನು ಮಾಯ
ಎನ್‌ ಚೆಂದ ಉಸಿರಿರದ ಕಾಯ
 
||ಈ ಮಾತು ಕೇಳಿ ಬಲು ಮಾಯ
ತೂಕ  ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬ್ಯಾಡ ಮಾರಾಯ
ಬಿಟ್ಟೋಗಬ್ಯಾಡ ಮಾರಾಯ||
ಮಾಯಾ ಮಾಯಾ
 
ಏನು ತಂದೆಯೊ ನೀನು ಬರುವಾಗ
ಏನು ಕೂಡಿಟ್ಟೆ ಜಗದಲ್ಲಿರುವಾಗ
ನೀನಿ ಮಣ್ಣಿಗೆ ಅನ್ನವಾಗುವಾಗ
ಹೊತ್ತುಒಯ್ಯಬೇಕು ಪುಣ್ಯಾನ ಜೊತೆಯಾಗ
ಅವ ವಿದ್ಯೆ ಕಲಿತರೆ ಏನು
ಸಾವ ವಿದ್ಯೆ ಕಲಿಯಲಿಲ್ಲ ನೀನು
ಅವ ವಿದ್ಯೆ ಕಲಿತರೆ ಏನು
ಸಾವ ವಿದ್ಯೆ ಕಲಿಯಲಿಲ್ಲ ನೀನು
ಎಂದು ವಚನ ನುಡಿದರು ಅಕ್ಕ
ತಲೆಗೇರಲಿಲ್ಲ ಕಾಯಕ
 
||ಈ ಮಾತು ಕೇಳಿ ಬಲು ಮಾಯ
ತೂಕ  ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬ್ಯಾಡ ಮಾರಾಯ
ಬಿಟ್ಟೋಗಬ್ಯಾಡ ಮಾರಾಯ||
ಮಾಯಾ ಮಾಯಾ ಮಾಯಾ ಮಾಯಾ

-
ಈ ಮಾತು ಕೇಳಿ ಬಲು ಮಾಯ
ತೂಕ  ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬ್ಯಾಡ ಮಾರಾಯ
ಬಿಟ್ಟೋಗಬ್ಯಾಡ ಮಾರಾಯ
ಮಾಯಾ ಮಾಯಾ ಮಾಯಾ ಮಾಯಾ
 
ಓ ಜೀವವೆ ನಿನ್ನ ದಯದಿಂದ
ಕಂಡು ಬಂದೆ ಕಾಶಿ ರಾಮೇಶ್ವರ ಸೊಗದಿಂದ
ಓ ತ್ರಾಣವೆ ನಿನ್ನ ನೆರವಿಂದ
ಕಂಡುಕೊಂಡೆ ಪಾಪ ಪುಣ್ಯಾದಿ ಮೊದಲಿಂದ
ಮಧ್ಯಾಹ್ನದ ಸಂತೆ ಚೆಂದ
ಎನುವಂತೆ ಆಯ್ತು ನಮ್ಮ ಬಂಧ
ಮಧ್ಯಾಹ್ನದ ಸಂತೆ ಚೆಂದ
ಎನುವಂತೆ ಆಯ್ತು ನಮ್ಮ ಬಂಧ
ನಾನು ಕಾಯ ಆದ್ರೆ ನೀನು ಮಾಯ
ಎನ್‌ ಚೆಂದ ಉಸಿರಿರದ ಕಾಯ
 
||ಈ ಮಾತು ಕೇಳಿ ಬಲು ಮಾಯ
ತೂಕ  ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬ್ಯಾಡ ಮಾರಾಯ
ಬಿಟ್ಟೋಗಬ್ಯಾಡ ಮಾರಾಯ||
ಮಾಯಾ ಮಾಯಾ
 
ಏನು ತಂದೆಯೊ ನೀನು ಬರುವಾಗ
ಏನು ಕೂಡಿಟ್ಟೆ ಜಗದಲ್ಲಿರುವಾಗ
ನೀನಿ ಮಣ್ಣಿಗೆ ಅನ್ನವಾಗುವಾಗ
ಹೊತ್ತುಒಯ್ಯಬೇಕು ಪುಣ್ಯಾನ ಜೊತೆಯಾಗ
ಅವ ವಿದ್ಯೆ ಕಲಿತರೆ ಏನು
ಸಾವ ವಿದ್ಯೆ ಕಲಿಯಲಿಲ್ಲ ನೀನು
ಅವ ವಿದ್ಯೆ ಕಲಿತರೆ ಏನು
ಸಾವ ವಿದ್ಯೆ ಕಲಿಯಲಿಲ್ಲ ನೀನು
ಎಂದು ವಚನ ನುಡಿದರು ಅಕ್ಕ
ತಲೆಗೇರಲಿಲ್ಲ ಕಾಯಕ
 
||ಈ ಮಾತು ಕೇಳಿ ಬಲು ಮಾಯ
ತೂಕ  ಮಾಡಿ ಹೇಳುತ್ತೀನ್ರಿ ನ್ಯಾಯ
ಜೀವಕ್ಕೆ ಅನ್ನುತದೆ ದೇಹ
ಬಿಟ್ಟೋಗಬ್ಯಾಡ ಮಾರಾಯ
ಬಿಟ್ಟೋಗಬ್ಯಾಡ ಮಾರಾಯ||
ಮಾಯಾ ಮಾಯಾ ಮಾಯಾ ಮಾಯಾ

Ee Mathu Keli Balu Maye song lyrics from Kannada Movie Sri Danamma Devi starring Jayanthi, Anu Prabhakar, Shivadhwaj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Chindodi Bangaresh and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ