Jagadagala Lyrics

ಜಗದಗಲ Lyrics

in Sri Danamma Devi

in ಶ್ರೀ ದಾನಮ್ಮ ದೇವಿ

LYRIC

Song Details Page after Lyrice

-
ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮ ಜಲ
ಪಾತಾಳದಿಂದತ್ತ ಅತ್ತತ್ತ
ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತ ಅತ್ತತ್ತ
ನಿಮ್ಮ ಶ್ರೀ ಮುಕುಟ
ಅಪ್ರಮಾಣ ಅಗಮ್ಯ ಅಗೋಚರ
ಅಪ್ರತಿಮಲಿಂಗವೆ  ಅಪ್ರತಿಮಲಿಂಗವೆ
ಕೂಡಲಸಂಗಮದೇವಯ್ಯ
ಕೂಡಲಸಂಗಮದೇವಯ್ಯ
ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯ

-
ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮ ಜಲ
ಪಾತಾಳದಿಂದತ್ತ ಅತ್ತತ್ತ
ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತ ಅತ್ತತ್ತ
ನಿಮ್ಮ ಶ್ರೀ ಮುಕುಟ
ಅಪ್ರಮಾಣ ಅಗಮ್ಯ ಅಗೋಚರ
ಅಪ್ರತಿಮಲಿಂಗವೆ  ಅಪ್ರತಿಮಲಿಂಗವೆ
ಕೂಡಲಸಂಗಮದೇವಯ್ಯ
ಕೂಡಲಸಂಗಮದೇವಯ್ಯ
ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯ

Jagadagala song lyrics from Kannada Movie Sri Danamma Devi starring Jayanthi, Anu Prabhakar, Shivadhwaj, Lyrics penned by Hamsalekha Sung by Nanditha, Music Composed by Hamsalekha, film is Directed by Chindodi Bangaresh and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ