-
ಸತಿಗೆ ಸತಿಗೆ ಸತಿಗೆ ಪತಿಯೆ ಸಕಲ
ಜೀವ ಸಂಚಾರಿ ಬಾಳ ಸಹಚಾರಿ
ಸುಖಸಂಸಾರ ಸಾಮ್ರಾಜ್ಞಿ ತಾನಾಗೊ
ಸತಿಗೆ ಸತಿಗೆ ಪತಿಯೇ ಸಕಲ
ಈ ಸತಿಗೆ ಪತಿಯೇ ಸಕಲ
ಬಾಳು ಶ್ರೀಗಂಧದ ಕೊರಡು
ತೇಯ್ದು ಸವಿದಾಗಲೆ ತಂಪು
ಸಹನೆಯೆ ತುಂಬಿದ ಮನೆಯು
ಶಿವನ ಕೈಲಾಸಕು ತಂಪು
ಸತಿಪತಿ ಹಾಡಿದೆಡೆ ಅರ್ಧನಾರೀಶ್ವರ
ಸಹಮತಿ ಇದ್ದೆಡೆ ಇಹಪರ ಸ್ವಯಂವರ
ಬಸವ ಪಾದಕೆ ಶರಣು ಎನುವ
ಕಾಯಕ ಯೋಗಿಯ ಕೈಯ ಹಿಡಿಯುವ
||ಸತಿಗೆ ಸತಿಗೆ ಸತಿಗೆ ಪತಿಯೆ ಸಕಲ
ಜೀವ ಸಂಚಾರಿ ಬಾಳ ಸಹಚಾರಿ
ಸುಖಸಂಸಾರ ಸಾಮ್ರಾಜ್ಞಿ ತಾನಾಗೊ
ಸತಿಗೆ ಸತಿಗೆ ಪತಿಯೇ ಸಕಲ||
ನಗುವ ಹೂವಲ್ಲಿಗೆ ಬೆಳಕ
ಎಲ್ಲ ನೋವಲ್ಲೂ ನಾ ತರುವೆ
ಉಸಿರುಉಸಿರಲ್ಲಿಯೂ ಇರುತ
ನಿಮ್ಮ ನೆರಳಾಗಿ ನಾ ನಡೆವೆ
ಶಿವ ಸ್ತುತಿ ಶಿವ ಪಥ ದಾಸೋಹದಲ್ಲಿ
ಬಸವಾದಿ ಅಕ್ಕಗಳ ದಿವ್ಯ ದೀಪ್ತಿಯಲ್ಲಿ
ಕಲ್ಯಾಣದ ಅಂದದ ಚೆಂದದ
ಅನುಭವ ಮಂಟಪ ಕಟ್ಟಿಕೊಳ್ಳುವ
||ಸತಿಗೆ ಸತಿಗೆ ಸತಿಗೆ ಪತಿಯೆ ಸಕಲ
ಜೀವ ಸಂಚಾರಿ ಬಾಳ ಸಹಚಾರಿ
ಸುಖಸಂಸಾರ ಸಾಮ್ರಾಜ್ಞಿ ತಾನಾಗೊ
ಸತಿಗೆ ಸತಿಗೆ ಪತಿಯೇ ಸಕಲ||
ಸತಿಗೆ ಪತಿಯೇ ಸಕಲ
-
ಸತಿಗೆ ಸತಿಗೆ ಸತಿಗೆ ಪತಿಯೆ ಸಕಲ
ಜೀವ ಸಂಚಾರಿ ಬಾಳ ಸಹಚಾರಿ
ಸುಖಸಂಸಾರ ಸಾಮ್ರಾಜ್ಞಿ ತಾನಾಗೊ
ಸತಿಗೆ ಸತಿಗೆ ಪತಿಯೇ ಸಕಲ
ಈ ಸತಿಗೆ ಪತಿಯೇ ಸಕಲ
ಬಾಳು ಶ್ರೀಗಂಧದ ಕೊರಡು
ತೇಯ್ದು ಸವಿದಾಗಲೆ ತಂಪು
ಸಹನೆಯೆ ತುಂಬಿದ ಮನೆಯು
ಶಿವನ ಕೈಲಾಸಕು ತಂಪು
ಸತಿಪತಿ ಹಾಡಿದೆಡೆ ಅರ್ಧನಾರೀಶ್ವರ
ಸಹಮತಿ ಇದ್ದೆಡೆ ಇಹಪರ ಸ್ವಯಂವರ
ಬಸವ ಪಾದಕೆ ಶರಣು ಎನುವ
ಕಾಯಕ ಯೋಗಿಯ ಕೈಯ ಹಿಡಿಯುವ
||ಸತಿಗೆ ಸತಿಗೆ ಸತಿಗೆ ಪತಿಯೆ ಸಕಲ
ಜೀವ ಸಂಚಾರಿ ಬಾಳ ಸಹಚಾರಿ
ಸುಖಸಂಸಾರ ಸಾಮ್ರಾಜ್ಞಿ ತಾನಾಗೊ
ಸತಿಗೆ ಸತಿಗೆ ಪತಿಯೇ ಸಕಲ||
ನಗುವ ಹೂವಲ್ಲಿಗೆ ಬೆಳಕ
ಎಲ್ಲ ನೋವಲ್ಲೂ ನಾ ತರುವೆ
ಉಸಿರುಉಸಿರಲ್ಲಿಯೂ ಇರುತ
ನಿಮ್ಮ ನೆರಳಾಗಿ ನಾ ನಡೆವೆ
ಶಿವ ಸ್ತುತಿ ಶಿವ ಪಥ ದಾಸೋಹದಲ್ಲಿ
ಬಸವಾದಿ ಅಕ್ಕಗಳ ದಿವ್ಯ ದೀಪ್ತಿಯಲ್ಲಿ
ಕಲ್ಯಾಣದ ಅಂದದ ಚೆಂದದ
ಅನುಭವ ಮಂಟಪ ಕಟ್ಟಿಕೊಳ್ಳುವ
||ಸತಿಗೆ ಸತಿಗೆ ಸತಿಗೆ ಪತಿಯೆ ಸಕಲ
ಜೀವ ಸಂಚಾರಿ ಬಾಳ ಸಹಚಾರಿ
ಸುಖಸಂಸಾರ ಸಾಮ್ರಾಜ್ಞಿ ತಾನಾಗೊ
ಸತಿಗೆ ಸತಿಗೆ ಪತಿಯೇ ಸಕಲ||
ಸತಿಗೆ ಪತಿಯೇ ಸಕಲ
Sathige Pathiye Sakala song lyrics from Kannada Movie Sri Danamma Devi starring Jayanthi, Anu Prabhakar, Shivadhwaj, Lyrics penned by Hamsalekha Sung by Nanditha, Music Composed by Hamsalekha, film is Directed by Chindodi Bangaresh and film is released on 2007